SBI Asha Scholarship 2024 : PUC ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ! SBI PUC ವಿದ್ಯಾರ್ಥಿಗಳಿಗೆ ನೀಡುತ್ತಿದೆ 15,000 ಸ್ಕಾಲರ್ಶಿಪ್ !

ನೀವು ಕೂಡ puc ವಿದ್ಯಾರ್ಥಿಗಳಾಗಿದ್ದರೆ ಎಸ್ ಬಿ ಐ ಬ್ಯಾಂಕ್ ನಿಮಗಂತಲೆ 15,000 ಸ್ಕಾಲರ್ಶಿಪ್ ನೀಡುತ್ತಿದೆ ನೀವು ಪಡೆದುಕೊಳ್ಳುವುದಾದರೆ ಇಂದಿನ ಈ ಲೇಖನವನ್ನ ಕೊನೆವರೆಗೂ ಓದಬೇಕು ಕನ್ನಡದಲ್ಲಿ ಈ ಲೇಖನವನ್ನ ಓದಬೇಕೆಂದರೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರೋಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಓದುವವರೆಗೆ ಎಂಬ ಹೆಡ್ಡಿಂಗ್ ಇರುತ್ತೆ ಇದರ ಮೂಲಕ ನೀವೆಲ್ಲರೂ ಓದಿ ಎಸ್ ಬಿ ಎಸ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.

Hello friends, what we are going to tell you through today’s article is that the complete information about SBI ASHA Scholarship is given in this article. 

WhatsApp Group Join Now
Telegram Group Join Now
Instagram Group Join Now

Yes friends as you all know SBI is a national bank of our country.  Already this bank has provided scholarships to many students of the country.  Now this SBI bank is providing 15,000/- scholarship to students like PUC pass.  Today’s article provides complete details about this scholarship offered by SBI. 

Yes friends, whenever we want to apply for any scholarship we have many questions like : How much money is given under this scholarship…?  What are the important documents required to apply for this scholarship…?  What is the qualifications to apply for this scholarship?  What is the educational qualification required For apply this scholarship…?

SBI ASHA SCHOLARSHIP 2024 :

SBI Asha Scholarship
SBI Asha Scholarship

Yes friends, as mentioned above our national bank SBI i.e. State Bank of India is now offering scholarships to 6th to 12th class students.  Now let’s know the complete information about SBI Scholarships…

Yes friends!  As mentioned above, SBI Bank has offered to provide 15,000 scholarship to the students of class 6 to 12.  Who is eligible to apply for this scholarship and what are the qualifications required to apply for this scholarship, what are the documents required to apply for this scholarship are mentioned below.

Eligibility to apply for this SBI Asha Scholarship : 

Friends, if you want to apply for this SBI Asha Scholarship, you need to have certain qualifications mentioned by the bank.  Apply for this scholarship only when you meet all the qualifications mentioned by the bank.  So let’s know now what are the qualifications mentioned by SBI… 

  • Those who wish to apply for this scholarship must be a citizen of India.
  • A student who wants to apply for this scholarship should be studying in 6th to 12th standard. 
  • A student who wants to apply for this scholarship must have at least 100% in the previous year class.  Must have passed with 75% marks.
  • The annual family income of the student who wants to apply to this scholarship is should be uder 3 lakhs.

Friends if you want to apply for this SBI Asha Scholarship you must have all the above mentioned qualifications.  You or your children are eligible to apply for this scholarship only when you meet all the qualifications.  Otherwise you are not eligible to apply for this scholarship and you will not get the scholarship at all.

Important documents required to apply: 

Friends, if you want to apply for this SBI Student Fellowship, now let’s know what are the important documents required… 

  •  Aadhaar card 
  •  Previous year mark sheet 
  •  Bank pass book 
  •  Caste certificate 
  •  Income certificate 
  •  Fee Receipt for the current year 
  •  Current year admit card 
  •  Passport size photo 

 Friends, if you want to apply for this SBI Scholarship, you must have all the important documents mentioned above.  Apply for this scholarship only when you have all the important documents mentioned above.

Direct link to apply :

Click on it. 

Friends click on this given above and click on our option and you can directly apply for this student answer from your mobile.  Or you can visit your nearest cyber centers and submit all your documents and apply for this scholarship.

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ SBI ASHA ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ SBI ನಮ್ಮ ದೇಶದ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಈಗಾಗಲೇ ಈ ಬ್ಯಾಂಕ್ ದೇಶದ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದೆ. ಇದೀಗ ಈ SBI ಬ್ಯಾಂಕ್ PUC ಪಾಸಾದಂತಹ ವಿದ್ಯಾರ್ಥಿಗಳಿಗೆ 15,000/- ವಿದ್ಯಾರ್ಥಿ ವೇತನವನ್ನು ಒದಗಿಸುತ್ತಿದೆ. SBI ಒದಗಿಸುತ್ತಿರುವ ಈ ವಿದ್ಯಾರ್ಥಿ ವೇತನದ ಬಗ್ಗೆ ಇಂದಿನ ಈ ವರದಿಯಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.

ಸ್ನೇಹಿತರೆ, ನಾವೇನಾದರೂ ಯಾವುದಾದರೂ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನಮ್ಮಲ್ಲಿ ಹತ್ತು ಹಲವಾರು ಪ್ರಶ್ನೆಗಳು ಹುಟ್ಟುವುದು ಸಹಜ ಉದಾಹರಣೆಗೆ : ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಎಷ್ಟು ಹಣವನ್ನು ನೀಡಲಾಗುತ್ತದೆ…? ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೇನು…? ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…? ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆ ಏನು…?

SBI ASHA SCHOLARSHIP 2024

ಮೇಲೆ ತಿಳಿಸಿರುವ ಹಾಗೆ SBI ಬ್ಯಾಂಕ್ 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು , ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂದು ಈ ಕೆಳಗೆ ತಿಳಿಸಲಾಗಿದೆ.

ಈ SBI Asha Scholarship ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ಸ್ನೇಹಿತರೆ ನೀವೇನಾದರೂ ಈ SBI Asha ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ SBI ಬ್ಯಾಂಕ್ ತಿಳಿಸಿರುವ ಕೆಲ ಅರ್ಹತೆಗಳನ್ನು ನೀವು ಹೊಂದಿರಬೇಕು. ಬ್ಯಾಂಕ್ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದಾಗ ಮಾತ್ರ ಈ SBI ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಬಹುದು. ಹಾಗಾದರೆ SBI ತಿಳಿಸಿರುವ ಅರ್ಹತೆಗಳು ಏನು ಎಂದು ಈಗ ತಿಳಿದುಕೊಳ್ಳೋಣ ಬನ್ನಿ…

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಭಾರತದ ಪ್ರಜೆಯಾಗಿರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು 6 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ. 75% ರಷ್ಟು ಅಂಕಗಳನ್ನು ತೆಗೆದುಕೊಂಡು ಪಾಸಾಗಿರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷದ ಒಳಗೆ ಇರಬೇಕು.

ಸ್ನೇಹಿತರೆ ನೀವೇನಾದರೂ ಈ SBI Asha ವಿದ್ಯಾರ್ಥಿ ವೇತನಕ್ಕೆ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿರ ಬೇಕಾಗುತ್ತದೆ. ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಮಾತ್ರ ಈ SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಮಕ್ಕಳು ಅರ್ಹರಾಗಿರುತ್ತಾರೆ. ಇಲ್ಲವಾದರೆ ನೀವು ಈ SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಮತ್ತು ನಿಮಗೆ ಯಾವುದೇ ರೀತಿ ವಿದ್ಯಾರ್ಥಿ ವೇತನ ಬರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :

ಸ್ನೇಹಿತರೆ ನೀವೇನಾದರೂ ಈ SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಬೇಕಾಗುವ ಪ್ರಮುಖ ದಾಖಲೆಗಳು ಏನು ಎಂದು ಈ ಕೆಳಗೆ ನೀಡಲಾಗಿದೆ…

  • ಆಧಾರ್ ಕಾರ್ಡ್
  • ಹಿಂದಿನ ವರ್ಷದ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪ್ರಸ್ತುತ ವರ್ಷದ ಫಿ ರಿಸಿಪ್ಟ್
  • ಪ್ರಸ್ತುತ ವರ್ಷದ ಪ್ರವೇಶ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ

ಸ್ನೇಹಿತರೆ ನೀವೇನಾದರೂ ಈ SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ತಿಳಿಸಿರುವ ಎಲ್ಲ ಪ್ರಮುಖ ದಾಖಲೆಗಳನ್ನು ನೀವು ಹೊಂದಿರಬೇಕು. ಮೇಲೆ ತಿಳಿಸಲಾಗಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು ನೀವು ಹೊಂದಿದಾಗ ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ :

ಇದರ ಮೇಲೆ ಕ್ಲಿಕ್ ಮಾಡಿ.

ಸ್ನೇಹಿತರೆ ಮೇಲೆ ನೀಡಿರುವ ಇದರ ಮೇಲೆ ಕ್ಲಿಕ್ ಮಾಡಿ ನಮ್ಮ ಆಯ್ಕೆ ಮೇಲೆ ಕ್ಲಿಕ್ ಮಾಡಿ ನೀವು ನೇರವಾಗಿ ನಿಮ್ಮ ಮೊಬೈಲ್ ಮೂಲಕವೇ ಈ SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗಳಿಗೆ ಹೋಗಿ ನಿಮ್ಮ ಎಲ್ಲ ದಾಖಲೆಗಳನ್ನು ನೀಡಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now
Instagram Group Join Now

Leave a Comment