ರೈಲ್ವೆ ಇಲಾಖೆಯಲ್ಲಿ ಒಟ್ಟು 1791 ಹುದ್ದೆಗಳು ಖಾಲಿ ಇದೆ ಕೇವಲ 10ನೇ ತರಗತಿ ಪಾಸ್ ಆಗಿದ್ದವರಿಗೆ ಸುವರ್ಣ ಅವಕಾಶ ಇದೆ, ನೀವು ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿಯೇ ಓದಿ ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್ ಮಾಡಿ ಈ ಕೆಳಗಡೆ ಕನ್ನಡದಲ್ಲಿ ಓದುವರಿಗೆ ಎಂದು ಹೆಡಿಂಗ್ ಇದೆ ಆರಾಮವಾಗಿ ಕನ್ನಡದಲ್ಲಿ ಓದಿ ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
North Western Railway Recruitment 2024 :
Hello friends, today’s article is going to inform you that applications are invited for 1791 vacancies in North West Indian Railway Department. Complete information about this recruitment is given in below.
ಕನ್ನಡದಲ್ಲಿ ಓದಲು ಬಯಸಿದರೆ ಈ ಲೇಖನದ ನಂತರ ಕೆಳಗಡೆ ಕನ್ನಡದಲ್ಲಿ ವಿವರಣೆಯನ್ನು ನೀಡಲಾಗಿದೆ.
Yes friends, now a notification has been issued for the recruitment of vacant posts in the North Western Railway Department, eligible and interested candidates can apply for this post. What are the important documents required to apply for this post…? What is the required qualification to apply for this job…? What is the age limit for apply this post…? All these questions are answered in complete detail in today’s article. So read this article till the end without fail…
Friends we are daily uploading similar information about government jobs and vacancies in private companies and about government schemes and about electric scooters and about mobile recharges through articles on our website Karnatakaudyogamitra.in. Join our WhatsApp group and Telegram group to read our article before anyone else.
North Western Railway Recruitment 2024 :

Department Name | INDIAN RAILWAYS |
Post Name | Apprentice |
Total number of vacancies | 1791 |
How to Apply | Online Or Offline |
Place of employment | ALL OVER INDIA |
Required Student :
Friends, as per the recruitment notification issued by the Indian Railway Department, the candidate who wants to apply for this post must have passed 10th class or equivalent examination with 50% marks from a recognized educational institution. And in addition candidates having ITI qualifications in respective trades can apply for this post.
Age Limit :
Friends! According to the recruitment notification issued by the Indian Railway Department, the minimum age of the candidate who wants to apply for this post should be completed 16 years and the maximum age for apply this post should be 24 years.
Age Relaxation :
For SC/ST candidates : 5 years
For OBC candidates : 3 years
For PWD candidates: 10 years relaxation.
Method of Selection:
Matriculation list will be prepared on the basis marks obtained in 10th class for the candidates who have applied for the vacancies in the Indian Railway Department. Candidates who are selected in the matriculation list will be selected for this post after verifying their documents.
Important documents required to apply :
- Aadhaar card
- 10th Class Marks List
- Caste certificate
- Income certificate
- Bank pass book
- Mobile no
Important Dates :
Application Starting Date : 10 November 2024
Last date for application : 10 December 2024
Important links :
Notification link | Click Here |
Apply Link | Click Here |
Friends, if you want to apply for this post, you can directly apply for the vacancies in the North Western Railway Department through your mobile using the above given application link. Or you can take all your documents and go to the nearest cyber centers and apply for this post..
ಕನ್ನಡದಲ್ಲಿ ಓದೋರಿಗೆ
ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ನಾರ್ತ್ ವೆಸ್ಟರ್ನ್ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 1791 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಲಾಗಿದೆ.
ಹೌದು ಸ್ನೇಹಿತರೆ, ಇದೀಗ ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಅರ್ಹ ಹಾಗೂ ಆಸಕ್ತಿವುಳ್ಳ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು…? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ ಏನು…? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿಯಷ್ಟು…? ಎಂಬ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ. ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ನಾವು ದಿನನಿತ್ಯ ಇದೇ ರೀತಿ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ ಹಾಗೂ ಮೊಬೈಲ್ ರಿಚಾರ್ಜ್ ಗಳ ಬಗ್ಗೆ ಮಾಹಿತಿಯನ್ನು ನಮ್ಮ Karnatakaudyogamitra.in ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ.
North Western Railway Recruitment 2024 :
ಇಲಾಖೆಯ ಹೆಸರು | ಭಾರತೀಯ ರೈಲ್ವೆ ಇಲಾಖೆ |
ಹುದ್ದೆಯ ಹೆಸರು | ಅಪೆಂಡಿಕ್ಸ್ |
ಒಟ್ಟು ಹುದ್ದೆಗಳ ಖಾಲಿ ಇರುವ ಸಂಖ್ಯೆ | 1791 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ( Online )ಆಫ್ಲೈನ್ ( Ofline ) |
ಉದ್ಯೋಗದ ಸ್ಥಳ | ಭಾರತದಾದ್ಯಂತ |
ಬೇಕಾಗುವ ವಿದ್ಯಾರ್ಹತೆ :
ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆ ಇಂದ 10ನೇ ತರಗತಿ ಅಥವಾ ತತ್ಸಮ ಪರೀಕ್ಷೆಯಲ್ಲಿ ಶೇಕಡ 50% ರಷ್ಟು ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿರಬೇಕು. ಮತ್ತು ಇದರ ಜೊತೆಗೆ ಆಯಾ ಟ್ರೇಡ್ ಗಳಲ್ಲಿ ಐಟಿಐ ಅರ್ಹತೆಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಇರಬೇಕಾದ ವಯೋಮಿತಿ :
ಸ್ನೇಹಿತರೆ ! ಭಾರತೀಯ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 16 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 24 ವರ್ಷದ ಒಳಗಿರಬೇಕು.
ವಯೋಮಿತಿ ಸಡಲಿಕೆ :
SC/ST ಅಭ್ಯರ್ಥಿಗಳಿಗೆ : 5 ವರ್ಷ
OBC ಅಭ್ಯರ್ಥಿಗಳಿಗೆ : 3 ವರ್ಷ
PWD ಅಭ್ಯರ್ಥಿಗಳಿಗೆ : 10 ವರ್ಷ ಸಡಲಿಕೆ ಇರುತ್ತದೆ.
ಅರ್ಜಿ ಶುಲ್ಕ :
SC/ST ಹಾಗೂ ಮಹಿಳಾ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇನ್ನುಳಿದ ಅಭ್ಯರ್ಥಿಗಳಿಗೆ – ರೂ. 100 ಅರ್ಜಿ ಶುಲ್ಕ ಇರುತ್ತದೆ.
( ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್ , ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕವನ್ನು ಪಾವತಿಸಬಹುದು. )
ಆಯ್ಕೆಯ ವಿಧಾನ :
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಮೆಟ್ರಿಕ್ ಲಿಸ್ಟ್ ಅನ್ನು ಸಿದ್ಧಪಡಿಸಲಾಗುತ್ತದೆ. ಮೆಟ್ರಿಕ್ ಲಿಸ್ಟ್ ನಲ್ಲಿ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್
- 10ನೇ ತರಗತಿಯ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ
ಪ್ರಮುಖ ದಿನಾಂಕಗಳು :
ಈ ಹುದ್ದೆಗೆ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ : 10 ನವೆಂಬರ್ 2024
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕೊನೆ ದಿನಾಂಕ : 10 ಡಿಸೆಂಬರ್ 2024
ಪ್ರಮುಖ ಲಿಂಕುಗಳು :
ನೋಟಿಫಿಕೇಶನ್ ಲಿಂಕ್ | Click Here |
ಅರ್ಜಿ ಸಲ್ಲಿಸುವ ಲಿಂಕ್ | Click Here |
ಸ್ನೇಹಿತರೆ ನೀವೇನಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡಲಾಗಿರುವ ಅರ್ಜಿ ಸಲ್ಲಿಕೆಯ ಲಿಂಕನ್ನು ಬಳಸಿಕೊಂಡು ನೀವು ನೇರವಾಗಿ ನಿಮ್ಮ ಮೊಬೈಲ್ ಮೂಲಕವೇ ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನಿಮ್ಮ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಸೈಬರ್ ಸೆಂಟರ್ಗಳಿಗೆ ಹೋಗಿ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.