TATA New Electric Bike : TATA ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ! ಒಂದು ಬಾರಿ ಚಾರ್ಜ್ ಮಾಡಿದರೆ 300 KM ಮೈಲೇಜ್ ! 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ TATA ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ತರಲಿದೆ. ಈ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.TATA New Electric Bike

ಹೌದು ಸ್ನೇಹಿತರೆ ! ನಮ್ಮ ದೇಶದ ಪ್ರತಿಷ್ಠಿತ ಕಂಪನಿಯಾದ ಟಾಟಾ ಕಂಪನಿಯು ಈಗಾಗಲೇ ದೇಶದ ಜನರ ಒಳಿತಿಗಾಗಿ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮತ್ತು ಟಾಟಾ ಕಂಪನಿಯು ಬಿಡುಗಡೆ ಮಾಡಿದ ಕಾರುಗಳನ್ನು ದೇಶದಲ್ಲಿ ಹಲವಾರು ಬಡ ಕುಟುಂಬಗಳು ಕೂಡ ಖರೀದಿ ಮಾಡಿದ್ದಾರೆ. ಇದೀಗ ದೇಶದ ಒಂದು ಪ್ರತಿಷ್ಠಿತ ಕಂಪನಿ ಯಾದ ಟಾಟಾ ಮೋಟರ್ಸ್ ( TATA Motors ) ತನ್ನ ಎಲೆಕ್ಟ್ರಿಕ್ ಬೈಕ್ ನೊಂದಿಗೆ ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಸಂಚಲವನ್ನು ಮೂಡಿಸಲು ಸಿದ್ಧವಾಗಿದೆ.

WhatsApp Group Join Now
Telegram Group Join Now
Instagram Group Join Now

 ಇದೀಗ ಈ ಕಂಪನಿಯು 300 ಕಿಲೋ ಮೀಟರ್ ನಿರಂತರವಾಗಿ ಸಾಗುವಂತಹ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಶಕ್ತಿಶಾಲಿ ಎಂಜಿನ್ ನೋಂದಿಗೆ ಮತ್ತು ಅತ್ಯಾಧುನಿಕ ವೈಶಿಷ್ಟಗಳ ಸಮಾಗಮವಾಗಿದೆ. ಈ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ… 

ಹೌದು ಸ್ನೇಹಿತರೆ ! ಟಾಟಾ ಮೋಟರ್ಸ್ ಕಂಪನಿಯು ದಶಕಗಳಿಂದಲೂ ಭಾರತದ ವಾಹನ ಮಾರುಕಟ್ಟೆಯನ್ನು ಆಳುತ್ತಿರುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಕಂಪಾನಿಯಾಗಿದೆ. ಸದ್ಯ ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಹೊಸ ಸಂಚಲವನ್ನು ಮೂಡಿಸಲು ಸಿದ್ಧವಾಗಿದೆ. ಟಾಟಾ ಮೋಟರ್ಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲಿ ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಟಾಟಾ ಮೋಟರ್ಸ್ ಶಕ್ತಿಯನ್ನು ತುಂಬಲು ಸಿದ್ಧವಾಗಿದೆ.

TATA New Electric Bike
TATA New Electric Bike

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರು ಹೆಚ್ಚಿನ ಮೈಲೇಜ್ ನೀಡುವ ಮತ್ತು ಪರಿಸರಸ್ನೇಹಿ ಆಗಿರುವ ಎಲೆಕ್ಟ್ರಿಕ್ ಬೈಕ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ TATA ಮೋಟರ್ಸ್ ತನ್ನ ನೂತನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಬೈಕ್ ಅನ್ನು ಕೇವಲ ಕಡಿಮೆ ಬೆಲೆಗೆ ಟಾಟಾ ಕಂಪನಿಯು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಲಿದ್ದು ನಮ್ಮ ದೇಶದಲ್ಲಿ ಯಾವ ವರ್ಗದ ಕುಟುಂಬದವರಾದರೂ ಸಹ ಈ ವಾಹನವನ್ನು ಖರೀದಿ ಮಾಡಬಹುದು. 

ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ. 

ಮತ್ತು ಇದರ ಜೊತೆಗೆ ಆಟೋಮೊಬೈಲ್ , ರೈತರಿಗೆ ಸಂಬಂಧಪಟ್ಟ ಹೊಸ ಯೋಜನೆಗಳ ಬಗ್ಗೆ , ಮತ್ತು ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಮೊಬೈಲ್ಗಳ ಬಗ್ಗೆಯೂ ಸಹ ನಾವು ನಮ್ಮ ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ

ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.

TATA ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ವಿವರ : 

ಹೌದು ಸ್ನೇಹಿತರೆ ! ಟಾಟಾ ಕಂಪನಿಯು ಹೊಸ ಎಲೆಕ್ಟ್ರಿಕ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಒಂದು ವೇಳೆ ಮಾರುಕಟ್ಟೆಗೆ ಬಿಡುಗಡೆಯಾದರೆ ಟಾಟಾ ಕಂಪನಿಯ ಪ್ರಿಯರು, ಹುಚ್ಚೆದ್ದು ಕುಣಿಯುತ್ತಾರೆ ಎಂದೆ ಹೇಳಬಹುದು. ಏಕೆಂದರೆ ಟಾಟಾ ಕಂಪನಿಯು ನಮ್ಮ ದೇಶದಲ್ಲಿ ಬಹಳ ಜನಪ್ರಿಯ ಮತ್ತು ದೇಶದ ಜನರಿಗೆ ತುಂಬಾ ಇಷ್ಟವಾದ ಕಂಪನಿ.

TATA New Electric Bike
TATA New Electric Bike

ಸ್ನೇಹಿತರೆ ! ಇದೀಗ ನಾವು ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಎಲೆಕ್ಟ್ರಿಕ್ ಬೈಕಿನಲ್ಲಿ ಟಾಟಾ ಕಂಪನಿಯು ಟಚ್ ಸ್ಕ್ರೀನ್ ಡಿಸ್ಪ್ಲೇ ಅನ್ನು ಒದಗಿಸಿದೆ. ಈ ಬೈಕ್ನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಟಾಟಾ ಕಂಪನಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು. 

TATA ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ಮತ್ತು ಮೈಲೇಜ್ : 

ಸ್ನೇಹಿತರೆ ಇದೀಗ ನಾವು ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ ನ ಚಾರ್ಜಿಂಗ್ ಮತ್ತು ಮೈಲೇಜ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಒಂದು ಪ್ರಬಲ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರಿಂದ ನೀವು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 300 ಕಿಲೋಮೀಟರ್ಗಳ ವರೆಗೆ ಮೈಲೇಜ್ ಅನ್ನು ಈ ಎಲೆಕ್ಟ್ರಿಕ್ ಬೈಕ್ ಕೊಡುತ್ತದೆ. 

ಅಂದರೆ ನೀವು ಈ ಟಾಟಾ ಎಲೆಕ್ಟ್ರಿಕ್ ಬೈಕನ್ನು ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿಲೋಮೀಟರುಗಳವರೆಗೆ ಸುಲಭವಾಗಿ ಓಡಿಸಬಹುದು. ಮತ್ತು ಈ ಎಲೆಕ್ಟ್ರಿಕ್ ಬೈಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. 

TATA ಎಲೆಕ್ಟ್ರಿಕ್ ಬೈಕ್ ನ ಫ್ಯೂಚರ್ಸ್ : 

ಸ್ನೇಹಿತರೆ ನಾವು ಇದೀಗ ಟಾಟಾ ಕಂಪನಿಯ ಎಲೆಕ್ಟ್ರಿಕ್ ಬೈಕ್ ನ ಫ್ಯೂಚರ್ಸ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಟಾಟಾ ಬೈಕಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ವೈಫೈ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ ಅಷ್ಟೇ ಅಲ್ಲದೆ ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾಟಾ ಕಂಪನಿಯು ಟಚ್ ಸ್ಕ್ರೀನ್ ಡಿಜಿಟಲ್ ಪೇಡಾಮೀಟರ್ ಅನ್ನು ಅಳವಡಿಸಿದೆ. ಎಲ್ ಇ ಡಿ ಲೈಟ್ UCB ಚಾರ್ಜಿಂಗ್ ಪೋರ್ಟ್ , ಟ್ಯೂಬ್ ಲೆಸ್ ಟೈಯರ್ಸ್ , ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹಾಗೂ ಡಬಲ್ ಡಿಸ್ಕ್ ಬ್ರೇಕ್ ಅನ್ನು ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾಟಾ ಕಂಪನಿಯು ಅಳವಡಿಸಿದೆ. ಈ ಎಲ್ಲ ಫೀಚರ್ಸ್ ಗಳನ್ನು ಹೊಸ ಟಾಟಾ ಎಲೆಕ್ಟ್ರಿಕ್ ಬೈಕ್ ಹೊಂದಿದೆ. 

TATA ಎಲೆಕ್ಟ್ರಿಕ್ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ?

ಸ್ನೇಹಿತರೆ ಟಾಟಾ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಬೈಕನ್ನು ಮುಂದಿನ ವರ್ಷ ಅಂದರೆ 2025 ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾದ ನಂತರ ಟಾಟಾ ಕಂಪನಿ ಬರಿಯರಿಗೆ ಒಂದು ಸಂತಸದ ಸುದ್ದಿಯಾಗುತ್ತದೆ. ಏಕೆಂದರೆ ಟಾಟಾ ಕಂಪನಿಯು ನಮ್ಮ ದೇಶದ ಒಂದು ಹೆಮ್ಮೆಯ ಕಂಪನಿಯಾಗಿದೆ. 

TATA New Electric Bike
TATA New Electric Bike

ಈ ಟಾಟಾ ಕಂಪನಿಯು ನಮ್ಮ ದೇಶದ ಬಡ ಜನರಿಗಾಗಿ ಬಹಳಷ್ಟು ಸಹಾಯವನ್ನು ಮಾಡಿದೆ. ಮತ್ತು ಟಾಟಾ ಕಂಪನಿಯು ಬಿಡುಗಡೆ ಮಾಡುವ ಎಲ್ಲ ವಾಹನಗಳು ದೇಶದ ಬಡ ಜನರು ಕೂಡ ಖರೀದಿ ಮಾಡುವಂತಹ ಬೆಲೆಯಲ್ಲಿ ಈ ಕಂಪನಿಯು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಟಾಟಾ ಕಂಪನಿಯ ನ್ಯಾನೊ ಕಾರ್ ಈ ಕಾರ್ ನಲ್ಲಿ ಒಂದು ಸಣ್ಣ ಕುಟುಂಬವು ಆರಾಮಾಗಿ ಪ್ರಯಾಣ ಮಾಡಬಹುದು. ಮತ್ತು ಮತ್ತು ಇದರ ಬೆಲೆಯೂ ಕೂಡ ಕಡಿಮೆ. 

ಈ TATA ಎಲೆಕ್ಟ್ರಿಕ್ ಬೈಕ್ ನ ಬೆಲೆ ಎಷ್ಟು ? 

ಸ್ನೇಹಿತರೆ ನಾವು ಇದೀಗ ಟಾಟ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ ನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಸ್ನೇಹಿತರೆ ಈ ಹೊಸ ಎಲೆಕ್ಟ್ರಿಕ್ ಬೇಕನ್ನು ಟಾಟಾ ಕಂಪನಿಯು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಅಂದರೆ ಕೇವಲ 1.50 ಲಕ್ಷ ರೂಪಾಯಿಗಳಿಗೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ಟಾಟಾ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. 

ಆದ್ದರಿಂದ ನೀವು ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಲು ಬಯಸಿದರೆ ಅದರಲ್ಲೂ ಕೂಡ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಬಯಸಿದರೆ  ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬಹುದು.

ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.

FAQs

300 ಕಿಲೋಮೀಟರುಗಳ ಮೈಲೇಜ್ ಕೊಡುತ್ತದೆ.

ಸರಿಸುಮಾರು 1.50 ಲಕ್ಷ !

WhatsApp Group Join Now
Telegram Group Join Now
Instagram Group Join Now

Leave a Comment