ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ನಿಮಗೆಲ್ಲ ತಿಳಿಸಲು ಹೊರಟಿರುವಂತಹ ಮಾಹಿತಿ ಏನೆಂದರೆ, ವಿದ್ಯಾನಿಧಿ ಸ್ಕಾಲರ್ಶಿಪ್ ಕುರಿತು.
ನೀವು ಕೂಡ ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಾದರೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಾದರೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ವಿದ್ಯಾರ್ಥಿಗಳು ಇಂದಿನ ಲೇಖನವನ್ನು ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಲಾಗಿದೆ.
ನೋಡಿ ನಿಮಗೆಲ್ಲಾ ಸಾಮಾನ್ಯವಾಗಿ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಒಂದು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಮುಂದಾದರೆ ಅಥವಾ ಅರ್ಜಿ ಸಲ್ಲಿಸಲು ಮುಂದಾದರೆ ನಮಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ಉದಾಹರಣೆಗೆ ತಿಳಿಸಬಹುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಮುಂದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ವಿದ್ಯಾನಿಧಿ ಸ್ಕಾಲರ್ಶಿಪ್ಟಿ ಅರ್ಜಿ ಸಲ್ಲಿಸುವುದಾದರೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗುತ್ತೆ..? ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಧಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್..?
ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ವಿದ್ಯಾನಿಗೆ ಸ್ಕಾಲರ್ಶಿಪ್ ಗೆ ಅಡ್ಡಿ ಸಲ್ಲಿಸಲು ಮುಂದಾದಾಗ ಇದೇ ತರನಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮೆಲ್ಲ ಇಂತಹ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಈ ಮೇಲಿನ ಪ್ರಶ್ನೆಗಳಿಗೆ ಸಂಪೂರ್ಣ ವಿವರವಾಗಿ ಮಾಹಿತಿನ ವಹಿಸಿದ್ದೇವೆ. ಈ ಕೆಳಗಿನ ಮಾಹಿತಿಯಂತೆ ನೀವು ಮಾಡಿದ್ದೆ ಆದಲ್ಲಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಅರ್ಹರು ಎಂದರ್ಥ.
ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನದಲ್ಲಿ ವಿದ್ಯಾನಿಧಿ ಸ್ಕಾಲರ್ಶಿಪ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ.
karnatakaudyogamitra.in ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ ನಿಮಗೂ ಕೂಡ ಇದೇ ತರ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು.
ನೀವು ಪ್ರತಿದಿನ ನಮ್ಮ ಜಾಣ ತಾಣದಲ್ಲಿ ಈ ಕೆಳಗಿರುವ ಮಾಹಿತಿಯನ್ನು ಪ್ರತಿದಿನ ಪಡೆದುಕೊಳ್ಳಬಹುದು.
- ಟೆಕ್
- ಆಟೋಮೊಬೈಲ್
- ವಿದ್ಯಾರ್ಥಿ ವೇತನ
- ಎಲೆಕ್ಟ್ರಿಕ್ ವೆಹಿಕಲ್
- ಸರ್ಕಾರಿ ಹುದ್ದೆಗಳು

ಈ ಮೇಲ್ಗಡೆ ತಿಳಿಸಿರುವ ಹಾಗೆ ಈ ಎಲ್ಲ ಮಾಹಿತಿಗಳನ್ನು ನೀವೆಲ್ಲರೂ karnatakaudyogamitra.in ಜಾಲತಾಣದ ಮೂಲಕ ಪ್ರತಿದಿನ ಪಡೆದುಕೊಳ್ಳಬಹುದು ನೀವು ಕೂಡ ಪ್ರತಿದಿನ ಇದೇ ತರನಾಗಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಯನ್ನು ಪಡೆದುಕೊಳ್ಳುವುದಾದರೆ ನೀವು ಈ ಕೂಡಲೇ karnatakaudyogamitra.in ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ. ನೀವು ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ.?
ಈ ಕೆಳಗಡೆ ವಿದ್ಯಾನಿಧಿ ಸ್ಕಾಲರ್ಶಿಪ್ ಅಡಿಯಲ್ಲಿ ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸಾವಿರ ರೂಪಾಯಿ ಸ್ಕಾಲರ್ಶಿಪ್ ಸಿಗಲಿದೆ ಮಾಹಿತಿ ಒದಗಿಸಲಾಗಿದೆ ತಪ್ಪದೆ ಗಮನಿಸಿ.
ತಪ್ಪದೇ ಗಮನಿಸಿ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಮಾತ್ರ ಕೊನೆವರೆಗೂ ಓದಿ ಏಕೆಂದರೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಇಂದಿನ ಈ ಒಂದು ಲೇಖನದಲ್ಲಿ ಈ ಕೆಳಗಡೆಗೆ ವಿದ್ಯಾನಿಧಿ ಸ್ಕಾಲರ್ಶಿಪ್ ಅಡಿಯಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
- ITI,PUC, DIPLOMA ವಿದ್ಯಾರ್ಥಿಗಳು ಇಲ್ಲಿ ಹುಡುಗರಿಗೆ ₹2,500 ಮತ್ತು ಹುಡುಗಿಯರಿಗೆ ₹3000.
- ಅಥವಾ ಒಂದು ವೇಳೆ ನೀವು ಡಿಗ್ರಿ ಕಲಿಯುವಂತಿದ್ದರೆ ಉದಾಹರಣೆಗೆ ತಿಳಿಸುವುದಾದರೆ B.COM,BSC,BA ಅಥವಾ ಎಂಬಿಬಿಎಸ್ ಅಥವಾ BE, b.tech, ಅಥವಾ ವೃತ್ತಿಪರ ಕೋರ್ಸ್ ಗಳಲ್ಲಿ ನೀವು ಕಲಿಯುತ್ತಿದ್ದರೆ ಇಂತಹ ವಿದ್ಯಾರ್ಥಿಗಳಿಗೆ ಇಲ್ಲಿ ಹುಡುಗರಿಗೆ ₹5,000 ಹಾಗೆ ಹುಡುಗಿಯರಿಗೆ ₹5,500.
- ಇನ್ನುಳಿದಂತ ವೃತ್ತಿಪರ ಕೋರ್ಸ್ ಗಳಾದಂತ ಎಲ್ ಎಲ್ ಬಿ ಆಗಿರಬಹುದು ಅಥವಾ ಬಿ ಫಾರ್ಮ, ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಲ್ಲಿ ಹುಡುಗರಿಗೆ ₹7500 ಹಾಗೆ ಹುಡುಗಿಯರಿಗೆ ₹8000.
- ಒಂದು ವೇಳೆ ಅಭ್ಯರ್ಥಿಯು ಎಂಬಿಬಿಎಸ್ ಆಗಿರಬಹುದು ಅಥವಾ ಬಿಟೆಕ್ ಆಗಿರಬಹುದು ಅಥವಾ ಸ್ನಾತಕೋತರ ಕೋರ್ಸ್ ಗಳಲ್ಲಿ ಕಲಿಯುತ್ತಿದ್ದಾರೆ ಇಂತಹ ಅಭ್ಯರ್ಥಿಗಳಿಗೆ ಇಲ್ಲಿ ಹುಡುಗರಿಗೆ ₹10,000 ಹಾಗೂ ಹುಡುಗಿಯರಿಗೆ ₹11000.

ಈ ಮೇಲ್ಗಡೆ ತಿಳಿಸಿರುವ ಹಾಗೆ ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್ ಅಡಿಯಲ್ಲಿ ಯಾವ ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ವಿದ್ಯಾರ್ಥಿಗಳು ಈ ಮೇಲ್ಗಡೆ ನೀವೆಲ್ಲರೂ ಯಾವ ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ ಈಗ ನಾವು ಅರ್ಜಿ ಸಲ್ಲಿಸುವುದಾದರೆ ಬೇಕಾಗಿರುವಂತಹ ಪ್ರಮುಖ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..
ಈ ಕೆಳಗಡೆ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿನ ಒದಗಿಸಲಾಗಿದೆ ಗಮನಿಸಿ.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಫೋಟೋ
- ವಿದ್ಯಾರ್ಥಿಯ ವಾಸದ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ಸ್ಟಡಿ ಸರ್ಟಿಫಿಕೇಟ್
- ಬ್ಯಾಂಕ್ ಖಾತೆ ವಿವರಗಳು
ತಪ್ಪದೇ ಗಮನಿಸಿ ಒಂದು ವೇಳೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಇತರೆ ದಾಖಲೆಗಳನ್ನು ಕೇಳಿದ್ದೆ ಆದಲ್ಲಿ ನೀವು ತಪ್ಪದೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಪ್ರಸ್ತುತ ಈ ಮೇಲ್ಗಡೆ ನಾವು ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ವಿದ್ಯಾನಿಧಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?

ಈ ಕೆಳಗಡೆಗೆ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಹೇಗೆ ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ನೋಡಿ ಇಲ್ಲಿ ನಿಮಗೆ ಪ್ರಮುಖವಾಗಿ ಎರಡು ಆಪ್ಷನ್ ಕೊಡುತ್ತೇನೆ ಒಂದು ನೀವು ಈ ಒಂದು ವಿಜ್ಞಾನಿಕ ಸ್ಕಾಲರ್ಶಿಪ್ ಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಅಥವಾ ಸೇವಾ ಕೇಂದ್ರಗಳಿಗೆ ಹೋಗಿ ಅರಬಿ ಸಲ್ಲಿಸಬಹುದು.
ನಿಮ್ಮ ಆಯ್ಕೆ ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುವುದಾದಲ್ಲಿ ಈ ಕೆಳಗಿನ ಮಾಹಿತಿಯನ್ನು ಕೊನೆವರೆಗೂ ಓದಿ.
ವಿದ್ಯಾನಿಧಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಮೊಬೈಲ್ ಮೂಲಕವೇ ನಾವು ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಈ ಮೇಲ್ಗಡೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಒದಗಿಸಲಾಗಿದೆ ಇದರ ಜೊತೆಗೆ ನೀವು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ “ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ” ಇತರ ಸರ್ಚ್ ಮಾಡಿದರೆ ಯೂಟ್ಯೂಬ್ ನಲ್ಲಿ ಹಲವಾರು ವಿಡಿಯೋಗಳು ಬರುತ್ತೆ ತಪ್ಪದೇ ಇಲ್ಲಿ ನೀವು ಒಂದರಿಂದ ಮೂರು ವಿಡಿಯೋ ನೋಡಿಕೊಂಡು ಲೈವ್ ನಲ್ಲಿ ನಿಮ್ಮ ಮೊಬೈಲ್ ಮೂಲಕವೇ ಈ ಒಂದು ವಿದ್ಯಾನಿಧಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ನಮಗೆ ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುವುದು ಬೇಡ ಎಂದಾದರೆ ದಯವಿಟ್ಟು ಹತ್ತಿರ ಇರುವಂತಹ ಕರ್ನಾಟ ಒನ್ ,ಗ್ರಾಮ ಒನ್ ,ಬೆಂಗಳೂರು ಒನ್, ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.