ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಮಾರುಕಟ್ಟೆಗೆ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಈ ಸ್ಕೂಟರ್ನ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಎಷ್ಟು ಮೈಲೇಜ್ ನೀಡುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಲಾಗಿದೆ. Vida V1 Pro e-Scooter
ಹೌದು ಸ್ನೇಹಿತರೆ, ಮಾರುಕಟ್ಟೆಗೆ ಈಗಾಗಲೇ ಹತ್ತು ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಗಳು ಬಂದಿವೆ. ಅದರಲ್ಲಿ ಓಲಾ ಮತ್ತು ಎತರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚು ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ನಮ್ಮ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ಗಳೆಂದೇ ಹೇಳಬಹುದು. ಮತ್ತು ಈ ಎರಡು ಕಂಪನಿಯ ಸ್ಕೂಟರ್ ಗಳು ನಮ್ಮ ದೇಶದ ಜನರು ತುಂಬಾ ಕರದಿಸುತ್ತಾರೆ. ಆದರೆ ಇದೀಗ ಮಾರುಕಟ್ಟೆಗೆ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 165 ಕಿಲೋಮೀಟರುಗಳವರೆಗೆ ಮೈಲೇಜ್ ಕೊಡುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ಜನರು ಹೆಚ್ಚಿನ ಮೈಲೇಜ್ ನೀಡುವಂತಹ ಮತ್ತು ಪರಿಸರಸ್ನೇಹಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ Vida ಎಂಬ ಹೊಸ ಕಂಪನಿಯು ತನ್ನ ನೂತನ ಎಲೆಕ್ಟ್ರಿಕ್ ಕೊಟ್ಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸ್ಕೂಟರ್ ಅನ್ನು ಕೇವಲ 15,000 ರೂಪಾಯಿಗಳನ್ನೂ ಕೊಟ್ಟು ಖರೀದಿ ಮಾಡಬಹುದು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ನಮ್ಮ ದೇಶದಲ್ಲಿ ಯಾವ ವರ್ಗದ ಕುಟುಂಬದವರಾದರೂ ಸಹ ಈ ವಾಹನವನ್ನು ಖರೀದಿ ಮಾಡಬಹುದು.
ಸ್ನೇಹಿತರೆ ಸಹಜವಾಗಿ ನಾವೇನಾದರೂ ಒಂದು ಹೊಸ ವಾಹನವನ್ನು ಖರೀದಿ ಮಾಡಲು ಮುಂದಾದರೆ ಕೆಲವೊಂದು ಪ್ರಶ್ನೆಗಳು ನಮ್ಮಲ್ಲಿ ಹುಟ್ಟುವುದು ಸಹಜ ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿ ಮಾಡಲು ಮುಂದಾದಾಗ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಉದಾಹರಣೆಗೆ ಹೇಳಬೇಕಾದರೆ.
ಈ ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ಎಷ್ಟು…? ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು…? ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿರುವ ವಿಶೇಷತೆಗಳೇನು…? ಎಂಬ ಹತ್ತು ಹಲವಾರು ವರ್ಷಗಳು ನಮ್ಮಲ್ಲಿ ಹುಟ್ಟೋದು ಸಹಜ. ನಿಮ್ಮ ಎಲ್ಲ ಈ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ ಆದ್ದರಿಂದ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…
ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.
ಮತ್ತು ಇದರ ಜೊತೆಗೆ ಆಟೋಮೊಬೈಲ್ , ರೈತರಿಗೆ ಸಂಬಂಧಪಟ್ಟ ಹೊಸ ಯೋಜನೆಗಳ ಬಗ್ಗೆ , ಮತ್ತು ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಮೊಬೈಲ್ಗಳ ಬಗ್ಗೆಯೂ ಸಹ ನಾವು ನಮ್ಮ ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ.
ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು…?( Vida V1 Pro e- Scooter )
Table of Contents
ಸ್ನೇಹಿತರೆ ನಾವು ಈಗ ಈ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯನ್ನು ಕಂಪನಿಯು 1.46 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀವು ಕೇವಲ 15000 ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ಮಾಡಿ ನೀವು ಖರೀದಿಸಬಹುದು.
ಮತ್ತು ನೀವು ಡೋಂಟ್ ಪೇಮೆಂಟ್ ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಿದರೆ ಪ್ರತಿ ತಿಂಗಳು EMI ಮೂಲಕ ಹಣವನ್ನು ಕಟ್ಟಬೇಕಾಗುತ್ತದೆ. ಎಲ್ಲಿಯವರೆಗೆ ನೀವು ಹಣವನ್ನು ಕಟ್ಟಬೇಕು ಎಂದರೆ ಈ ವಾಹನದ ಸಂಪೂರ್ಣ ಮೊತ್ತ ಅಂದರೆ 1.46 ಲಕ್ಷ ರೂಪಾಯಿ ಮುಟ್ಟುವವರೆಗೂ ಪ್ರತಿ ತಿಂಗಳು ನೀವು ಹಣವನ್ನು ಕಟ್ಟಬೇಕಾಗುತ್ತದೆ.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ಎಷ್ಟಿದೆ…?
ಸ್ನೇಹಿತರೆ ನಾವು ಈಗ ಈ ಹೊಸ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಹೊಸ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 165 ಕಿಲೋಮಿಟರ್ ಗಳವರೆಗೆ ಮೈಲೇಜ್ ಅನ್ನು ನೀಡುತ್ತದೆ. ಮತ್ತು ಈ ಎಲೆಕ್ಟ್ರಿಕ್ಸ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು 2 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ.
ಅಷ್ಟೇ ಅಲ್ಲದೆ ಈ ಸ್ಕೂಟರ್ ನ ವೇಗದ ಬಗ್ಗೆ ತಿಳಿಯುವುದಾದರೆ ಇದು ಪ್ರತಿ ಗಂಟೆಗೆ 81 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ಇದು ಈ ಎಲೆಕ್ಟ್ರಿಕ್ಸ್ ಸ್ಕೂಟರ್ನ ಗರಿಷ್ಠ ವೇಗವಾಗಿದೆ.
ಈ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳೇನು ?
ಸ್ನೇಹಿತರೆ ನಾವು ಈ ಹೊಸ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವೈಫೈ ಸಂಪರ್ಕ , ನ್ಯಾವಿಗೇಶನ್ , ಯು ಎಸ್ ಬಿ ಚಾರ್ಜಿಂಗ್ , ಬ್ಲೂಟೂತ್ ಸಂಪರ್ಕ , ಮೊಬೈಲ್ ಅಪ್ಲಿಕೇಶನ್ , ಮ್ಯೂಸಿಕ್ ಕಂಟ್ರೋಲ್ , ಬ್ಲೂಟೂತ್ ಸ್ಪೀಕರ್ , ಕಾಲ್ ಅಂಡ್ ಎಸ್ಎಮ್ಎಸ್ ಅಲರ್ಟ್ , ಡಿಜಿಟಲ್ ಟ್ರಿಪ್ ಮೀಟರ್ , ಅಲಾರಾಂ ಮತ್ತು ಎಲ್ಇಡಿ ಲೈಟಿಂಗ್ಗಳನ್ನು ಅಳವಡಿಸಲಾಗಿದೆ.
ಹೌದು ಸ್ನೇಹಿತರೆ, ಮೇಲೆ ತಿಳಿದಿರುವ ಹಾಗೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ಈ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.
ನೀವೇನಾದರೂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ನಿಮ್ಮ ಯೋಚನೆಯಲ್ಲಿ ಈ Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಮೊದಲಿರಬೇಕು ಏಕೆಂದರೆ Vida ಕಂಪನಿಯು ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ 165 ಕಿಲೋಮಿಟರ್ ಮೈಲೇಜ್ ನೀಡುತ್ತದೆ. ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ವೈಶಿಷ್ಟಗಳು ಮತ್ತು ಕೈಕಟಗೋ ಬೆಳೆಗಳಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Vida ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಆದ್ದರಿಂದ ಈ ಸ್ಕೂಟರ್ ಅನ್ನು ನೀವು ಸುಲಭವಾಗಿ ಖರೀದಿಸಬಹುದು.
ಆದ್ದರಿಂದ ನೀವು ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿ ಮಾಡಲು ಬಯಸಿದರೆ ಅದು ಕೂಡ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಬಯಸಿದರೆ ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬಹುದು
ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.