ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ನಮ್ಮ ದೇಶದ ಪ್ರತಿಷ್ಠಿತ ಕಂಪನಿಯಾದ ಟಾಟಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಸ್ಕೂಟರ್ನ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ… TATA New e-Scooter
ಹೌದು ಸ್ನೇಹಿತರೆ ! ನಮ್ಮ ದೇಶದ ಪ್ರತಿಷ್ಠಿತ ಕಂಪನಿಯಾದ ಟಾಟಾ ಕಂಪನಿಯು ಈಗಾಗಲೇ ದೇಶದ ಜನರ ಒಳಿತಿಗಾಗಿ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮತ್ತು ಟಾಟಾ ಕಂಪನಿಯು ಬಿಡುಗಡೆ ಮಾಡಿದ ಕಾರುಗಳನ್ನು ದೇಶದಲ್ಲಿನ ಹಲವಾರು ಬಡ ಕುಟುಂಬಗಳು ಕೂಡ ಖರೀದಿ ಮಾಡಿದ್ದಾರೆ. ಇದೀಗ ದೇಶದ ಪ್ರತಿಷ್ಠಿತ ಕಂಪನಿ ಯಾದ ಟಾಟಾ ಮೋಟರ್ಸ್ ( TATA Motors ) ತನ್ನ ಎಲೆಕ್ಟ್ರಿಕ್ ಸ್ಕೂಟರ್ ನೊಂದಿಗೆ ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಸಂಚಲವನ್ನು ಮೂಡಿಸಲು ಸಜ್ಜಾಗಿದೆ. ಇದೀಗ ಈ ಕಂಪನಿಯು 270 ಕಿಲೋ ಮೀಟರ್ ನಿರಂತರವಾಗಿ ಸಾಗುವ ಅಂತಹ ಒಂದು ಇ ಸ್ಕೂಟರನ್ನು ಶಕ್ತಿಶಾಲಿ ಎಂಜಿನ್ ನೋಂದಿಗೆ ಮತ್ತು ಅತ್ಯಾಧುನಿಕ ವೈಶಿಷ್ಟಗಳ ಸಮಾಗಮವಾಗಿದೆ. ಈ ಸ್ಕೂಟರ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…
ಟಾಟಾ ಮೋಟರ್ಸ್ ದಶಕಗಳಿಂದಲೂ ಭಾರತದ ವಾಹನ ಮಾರುಕಟ್ಟೆಯನ್ನು ಆಳುತ್ತಿರುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲವನ್ನು ಮೂಡಿಸಲು ಸಜ್ಜಾಗಿದೆ. ಟಾಟಾ ಮೋಟರ್ಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಶೀಘ್ರದಲ್ಲಿ ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಟಾಟಾ ಮೋಟರ್ಸ್ ಶಕ್ತಿಯನ್ನು ತುಂಬಲು ಸಜ್ಜಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ಜನರು ಹೆಚ್ಚಿನ ಮೈಲೇಜ್ ನೀಡುವಂತಹ ಮತ್ತು ಪರಿಸರಸ್ನೇಹಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ TATA ಮೋಟರ್ಸ್ ತನ್ನ ನೂತನ ಎಲೆಕ್ಟ್ರಿಕ್ ಕೊಟ್ಟರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸ್ಕೂಟರ್ ಅನ್ನು ಕೇವಲ 67,000 ರೂಪಾಯಿಗಳಿಗೆ ಟಾಟಾ ಕಂಪನಿಯು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಲಿದ್ದು ನಮ್ಮ ದೇಶದಲ್ಲಿ ಯಾವ ವರ್ಗದ ಕುಟುಂಬದವರಾದರೂ ಸಹ ಈ ವಾಹನವನ್ನು ಖರೀದಿ ಮಾಡಬಹುದು.
ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.
ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.
ಈ ಸ್ಕೂಟರ್ ನಾ ವಿಶೇಷತೆಗಳೇನು…? ( TATA New e-Scooter )
Table of Contents
ಟಾಟಾ ಕಂಪನಿಯು ಈ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದರಿಂದ ಎಲೆಕ್ಟ್ರಿಕ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಲಿದೆ. ಮತ್ತು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಶಕ್ತಿಶಾಲಿ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಶಕ್ತಿಶಾಲಿ 3kw ಪಿಕ್ ಪವರ್ ಮೋಟಾರ್ ಮತ್ತು 270 ಕಿಲೋಮಿಟರ್ ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ ನಿಖರ ಪ್ರಯಾಣಕ್ಕೆ ತಕ್ಕಂತೆ ಸಿದ್ಧಗೊಳಿಸಲಾಗಿದೆ. ಈ ಸ್ಕೂಟರ್ ಅನ್ನು ಪೂರ್ತಿ ಚಾರ್ಜು ಮಾಡಲು ಕೇವಲ 3 ಗಂಟೆಗಳಷ್ಟೇ ಬೇಕಾಗುತ್ತದೆ. ಮತ್ತು ಈ ಸ್ಕೂಟರ್ ಅತ್ಯಂತ ಉನ್ನತ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಅಧಿಕ ಒತ್ತು ದಿನಾಂಕವನ್ನು ಟಾಟಾ ಕಂಪನಿಯು ತಿಳಿಸಿಲ್ಲ. ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಈ ಎಲೆಕ್ಟ್ರಿಕ್ ಕೋಟ ಬಿಡುಗಡೆಗೊಂಡ ತಕ್ಷಣವೇ ಇದು ಗ್ರಾಹಕರ ಮನಸ್ಸನ್ನು ಗೆಲ್ಲುವ ಸಾಧ್ಯತೆ ಇದೆ ಮತ್ತು ಅತಿ ಕಡಿಮೆ ಬೆಲೆಗೆ ಹಾಗೂ ಹೆಚ್ಚು ಮೈಲೇಜ್ ನೀಡುವಂತಹ ಈ ಸ್ಕೂಟರ್ ಅನ್ನು ಎಲ್ಲರಿಗೂ ಖರೀದಿ ಮಾಡಲು ಬರುವ ದರದಲ್ಲಿಯೇ ಈ ಎಲೆಕ್ಟ್ರಿಕ್ ಸ್ಕೂಟರನ್ನು ಬಿಡುಗಡೆ ಮಾಡಲಾಗುತ್ತಿದೆ.
ಟಾಟಾ ಮೋಟರ್ಸ್ ವಾಣಿಜ್ಯ ಸುಧಾರಣೆ :

ಟಾಟಾ ಮೋಟರ್ಸ್ ಎಂದಿಗೂ ಹೊಸತನವನ್ನು ಹುಡುಕುವುದರಲ್ಲಿ ತನ್ನದೇ ಆದ ಜೀವನ ಸಲಿಗೆ ಕ್ರಾಂತಿ ತಂದಿದೆ. ಉದಾಹರಣೆಗೆ ಹೇಳುವುದಾದರೆ ಟಾಟಾ ನ್ಯಾನೋ ಕಾರು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿಯಾಗಿ ಟಾಟಾ ಮೋಟರ್ಸ್ ಕಂಪನಿಯು ಇದೀಗ ಬೆಲೆ ಮತ್ತು ಸಹಕಾರತೆಯನ್ನು ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿಯೂ ಮುನ್ನಡೆಗೆ ತರಲು ನಿರ್ಧರಿಸಿದೆ. ಟಾಟಾ ಮೋಟರ್ಸ್ ಕಂಪನಿಯು ಈ ಹಿಂದೆ ಮಾರುಕಟ್ಟೆಯಲ್ಲಿ ನ್ಯಾನೋ ಕಾರಿನ ಮೂಲಕ ಕ್ರಾಂತಿ ತಂದ ರೀತಿಯಲ್ಲಿಯೇ ಈ ಬಾರಿಯೂ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜಾರಿಗೆ ತರುವುದರ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಸ್ಕೂಟರ್ :
ಹೌದು ಸ್ನೇಹಿತರೆ ! ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ವಾತಾವರಣದ ಗಾಳಿಗೆ ಕಲುಷಿತ ಕಾರ್ಬನ್ ಮಿಕ್ಸ್ ಆಗುತ್ತದೆ. ಆ ಗಾಳಿಯನ್ನು ಮಾನವರು ಸೇವಿಸುವುದರಿಂದ ಉಸಿರಾಟ ತೊಂದರೆ ಆಗಬಹುದು. ಇದನ್ನು ತಡೆಯಬೇಕೆಂದೆ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ಜನರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊಂದಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಇರುವ ಹಾಗೆ ಚಾರ್ಜಿಂಗ್ ಬಂಕ್ ಇರದ ಕಾರಣ ಇನ್ನೂ ಕೆಲ ಜನರು ಸ್ಕೂಟರ್ ಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.
ಆದರೆ ಟಾಟಾ ಕಂಪನಿಯು ಇದೀಗ ಹೆಚ್ಚು ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಟಾಟಾ ಮೋಟರ್ಸ್ ಮಾರುಕಟ್ಟೆಗೆ ತರುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 270 ಕಿಲೋಮೀಟರವರೆಗೆ ಮೈಲೇಜ್ ನೀಡಲಿದೆ. ಮತ್ತು ಇದರ ಬೆಲೆಯೂ ಸಹ ಕಡಿಮೆ ಇರಲಿದೆ. ನಮ್ಮ ದೇಶದಲ್ಲಿ ಟಾಟಾ ಕಂಪನಿಯು ಬಡ ಜನರಿಗಾಗಿ ಹಲವಾರು ವಾಹನಗಳನ್ನು ಈಗಾಗಲೇ ಮಾರುಕಟ್ಟೆಗೆ ತಂದಿದೆ. ಅದೇ ರೀತಿ ಈ ಎಲೆಕ್ಟ್ರಿಕ್ ಸ್ಕೂಟರನ್ನು ಸಹ ಟಾಟಾ ಕಂಪನಿಯು ದೇಶದಲ್ಲಿನ ಬಡ ಜನರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ತರಲಿದೆ.

ಈ ಎಲೆಕ್ಟ್ರಿಕ್ ಸ್ಕೂಟರನ್ನು ಎಲ್ಲಾ ವರ್ಗದ ಜನರು ಸಹ ಖರೀದಿ ಮಾಡಬಹುದು. ಈ ಎಲೆಕ್ಟ್ರಾನಿಕ್ ಸ್ಕೂಟರ್ ಬೆಲೆಯೂ ಕಡಿಮೆ ಮತ್ತು ಇದರ ಮೈಲೇಜ್ ಸಹ ಹೆಚ್ಚಿರುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರುವ ಮುನ್ನವೇ ಇದರ ಬೇಡಿಕೆ ಹೆಚ್ಚಾಗಿದೆ. ಇನ್ನು ಮಾರುಕಟ್ಟೆಗೆ ಬಂದ ನಂತರ ಎಲೆಕ್ಟ್ರಿಕ್ ಜಗತ್ತಿನಲ್ಲಿ ಒಂದು ಸಂಚಲನವೇ ಮೂಡಿಸಲಿದೆ.
ನೀವೇನಾದರೂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ನಿಮ್ಮ ಯೋಚನೆಯಲ್ಲಿ ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ಮೊದಲಿರಬೇಕು ಏಕೆಂದರೆ ಟಾಟಾ ಕಂಪನಿಯು ಬಿಡುಗಡೆ ಮಾಡುತ್ತಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ 270 ಕಿಲೋಮಿಟರ್ ಮೈಲೇಜ್ ನೀಡಲಿದ್ದು ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ವೈಶಿಷ್ಟಗಳು ಮತ್ತು ಕೈಕಟಗೋ ಬೆಳೆಗಳಲ್ಲಿ ಟಾಟಾ ಕಂಪನಿಯು ಈ ಹೊಸ ಸ್ಕೂಟರನ್ನು ಮಾರುಕಟ್ಟೆಗೆ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲು ಬಿಡುಗಡೆ ಮಾಡುತ್ತಿದೆ.
ಆದ್ದರಿಂದ ನೀವು ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿ ಮಾಡಲು ಬಯಸಿದರೆ ಅದು ಕೂಡ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಬಯಸಿದರೆ ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬಹುದು.
ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.
FAQ
ಈ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ಮೈಲೇಜ್ ನೀಡುತ್ತದೆ…?
270 ಕಿಲೋ.ಮಿಟರ್ ಮೈಲೇಜ್ ನೀಡುತ್ತದೆ.
ಈ ಹೊಸ ಸ್ಕೂಟರ್ ನ ಬೆಲೆ ಎಷ್ಟು…?
ಕಂಪನಿಯು ಇನ್ನು ಅಧಿಕೃತವಾಗಿ ಬೆಲೆಯನ್ನು ತಿಳಿಸಿಲ್ಲ.