SSLC ಪಾಸಾಗಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ! ಬೆಂಗಳೂರು ಗುಪ್ತಚರ ಇಲಾಖೆಯಲ್ಲಿ 204 ಹುದ್ದೆಗಳ ನೇಮಕಾತಿ !

ಬೆಂಗಳೂರು: ಎಸ್ಎಸ್ಎಲ್ಸಿ (SSLC) ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಸರ್ಕಾರದಿಂದ ಬೃಹತ್ ಉದ್ಯೋಗಾವಕಾಶವೊಂದು ಲಭಿಸಿದೆ. ಭಾರತದ ಗುಪ್ತಚರ ಇಲಾಖೆ (Intelligence Bureau – IB) ತನ್ನ ಬೆಂಗಳೂರು ಕೇಂದ್ರದೊಡನೆ ಸೇರಿ ದೇಶದ ವಿವಿಧೆಡೆ 204 ಸುರಕ್ಷತಾ ಸಹಾಯಕ (Security Assistant) ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. Intelligence Department Recruitment ಈ ಹುದ್ದೆಗೆ ಅರ್ಹರಾದ ಅಭ್ಯರ್ಥಿಗಳು ಸರಳ ಅರ್ಜಿ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ, ಅರ್ಹತಾ ಮಾನದಂಡ ಹಾಗೂ ಆಯ್ಕೆ … Read more

WhatsApp Logo Join WhatsApp Group!