ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ದೀಪಾವಳಿ ಹಬ್ಬದ ಪ್ರಯುಕ್ತ Sukudo ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಒಂದು ಸ್ಕೂಟರ್ನ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ…
ಸ್ನೇಹಿತರೆ ನೀವೇನಾದರೂ ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆಯ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಲು ಬಯಸುತ್ತಿದ್ದರೆ ಈ Sukudo Plus ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆಯ ಆಯ್ಕೆ ಎಂದೇ ಹೇಳಬಹುದು. ಈ ಸ್ಕೂಟರ್ ಅನ್ನು ಕೇವಲ 6000 ರೂಪಾಯಿಗಳನ್ನು ನೀಡಿ ಖರೀದಿಸಬಹುದು. ಇವತ್ತಿನ ಈ ಒಂದು ಲೇಖನದಲ್ಲಿ ಈ ಸ್ಕೂಟರ್ ನ ಬಗ್ಗೆ ಮಾಹಿತಿ ಹಾಗೂ ಈ ಸ್ಕೂಟರ್ನ ಮೈಲೇಜ್ ಮತ್ತು ಈ ಸ್ಕೂಟರ್ನ ಬೆಲೆಯ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ಇಷ್ಟೇ ಅಲ್ಲದೆ ನಮ್ಮ karnatakaudyogamitra.in ಜಾಲತಾಣದ ಮೂಲಕ ನಾವು ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಎಲ್ಲಾ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.
Sukudo Plus ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಮಾಹಿತಿ :
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚುತ್ತಿರುವಂತಹ ಸಂದರ್ಭದಲ್ಲಿ ನಮ್ಮ ದೇಶದ ಜನರು ಎಲೆಕ್ಟ್ರಿಕ್ ಸ್ಕೂಟರ್ನ ಕಡೆಗೆ ಮರೆಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಈಗಾಗಲೇ ಚಾಲನೆಯಲ್ಲಿವೆ ಹಾಗೂ ಅವುಗಳನ್ನು ನಮ್ಮ ದೇಶದಲ್ಲಿ ಹಲವಾರು ಜನರು ಖರೀದಿಸಿ ಅವುಗಳನ್ನು ಉಪಯೋಗಿಸುತ್ತಿದ್ದಾರೆ. ಇದೀಗ Sukudo Plus ಹೊಸ ಕಂಪನಿಯು ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Sukudo Plus ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ :
ಸ್ನೇಹಿತರೆ ಈಗ ನಾವು ಸುಕುಡೊ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 105km ಕಿಲೋಮಿಟರ್ಗಳ ಮೈಲೇಜ್ ಅನ್ನು ನೀಡುತ್ತದೆ. ಅಂದರೆ 105 km ಗಳವರೆಗೆ ಯಾವುದೇ ಅಡೆತಡೆ ಇಲ್ಲದೆ ಈ ಸ್ಕೂಟರ್ ಅನ್ನು ಚಲಾಯಿಸಬಹುದು.
ಮತ್ತು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ , ಡಿಜಿಟಲ್ ಓಡೋಮೀಟರ್ , ಡಿಜಿಟಲ್ ಸ್ಪೀಡೋಮೀಟರ್ , ಡಿಸ್ಕ್ ಬ್ರೇಕ್ , ಡಿಜಿಟಲ್ ಸ್ಕ್ರೀನ್ ಮುಂತಾದಂತಹ ವಿಶೇಷತೆಗಳನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ.
Sukudo Plus ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು ?
ಸ್ನೇಹಿತರೆ ಈಗ ನಾವು Sukudo ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಕುರಿತು ತಿಳಿದುಕೊಳ್ಳುವುದಾದರೆ. ಈ ಎಲೆಕ್ಟ್ರಿಕ್ ಸ್ಕೂಟರ್ ನ ಪ್ರಾರಂಭದ ಬೆಲೆಯು 60,000 ರೂಪಾಯಿಗಳು ಆಗಿರುತ್ತದೆ.
ಈಗ ನಾವು ಈ ಎಲೆಕ್ಟ್ರಿಕ್ ಸ್ಕೂಟರ್ ನ EMI ಪ್ಲಾನ್ ನ ಬಗ್ಗೆ ತಿಳಿಯುವುದಾದರೆ ಈ ಸ್ಕೂಟರ್ ಅನ್ನು ನೀವು ಕೇವಲ ರೂ.6000ಗಳನ್ನು ನೀಡಿ ಖರೀದಿಸಬಹುದು ಮತ್ತು 9.7% ಬಡ್ಡಿ ದರದಲ್ಲಿ ನೀವು ಪ್ರತಿ ತಿಂಗಳು 1,842/- ರೂಪಾಯಿಗಳ EMI ಅನ್ನು ಈ ಸ್ಕೂಟರ್ ನ ಸಂಪೂರ್ಣ ಹಣ ಮುಟ್ಟುವವರೆಗೂ ಕಟ್ಟಬೇಕಾಗುತ್ತದೆ.
ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.