ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ SBIF Asha Scholarship For UG Degree Students ವಿದ್ಯಾರ್ಥಿ ವೇತನದ ಕುರಿತಾಗಿ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಇದೀಗ ಪ್ರಸ್ತುತ ನಾವು SBIF Asha Scholarship For UG Degree Students ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಮುಂದಾದಾಗ ಈ ತರಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.
ಉದಾಹರಣೆಗೆ ತಿಳಿಸುವುದಾದರೆ SBIF Asha Scholarship For UG Degree Students ಕಲಾಸಿ ಪಡೆದುಕೊಳ್ಳುವುದಾದರೆ ಇರಬೇಕಾದ ಶೈಕ್ಷಣಿಕ ಅರ್ಹತೆ..? ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು..? ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..?
ಈ ಮೇಲ್ಗಡೆ ಕಳಿಸಿರುವ ಹಾಗೆ ನಾವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದಾಗ ಇದೇ ತರನಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೂ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ₹50,000 ಸ್ಕಾಲರ್ಷಿಪ್ ಪಡೆದುಕೊಳ್ಳಬಹುದು.
ಪ್ರಸ್ತುತ ಈ ಒಂದು ವಿದ್ಯಾರ್ಥಿ ವೇತನ ಕೇವಲ ಪದವಿ ವಿದ್ಯಾರ್ಥಿಗಳಿಗೆ ಅಂದರೆ ಡಿಗ್ರಿ ಕಲಿಯುವಂತ ವಿದ್ಯಾರ್ಥಿಗಳಿಗೆ ಮಾತ್ರ ಸಿಗುತ್ತೆ ತಪ್ಪದೇ ಇಂದಿನ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಾವು ಬೇಕಾಗಿರುವ ದಾಖಲೆಗಳಿಂದ ಹಿಡಿದು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುವರಿಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ.
SBIF ಆಶಾ ಸ್ಕಾಲರ್ಶಿಪ್ 2024:
(SBIF Asha Scholarship For UG Degree Students)
SBIF Asha Scholarship For UG Degree Students 2024 ಈ ಒಂದು ಸ್ಕಾಲರ್ಶಿಪ್ ಕುರಿತು ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಲೇಖನವನ್ನು ಕೊನೆವರೆಗೂ ಓದಿ
SBIF ಸ್ಕಾಲರ್ಶಿಪ್ 2024 ಸಂಪೂರ್ಣ ವಿವರ:
ವಿದ್ಯಾರ್ಥಿ ವೇತನದ ಹೆಸರು:
- SBIF Asha Scholarship For UG Degree Students ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಅಂದರೆ ಡಿಗ್ರಿ ಕಲಿಯುವಂತಹ ವಿದ್ಯಾರ್ಥಿಗಳಿಗೆ ಮಾತ್ರ.
ಸ್ಕಾಲರ್ಶಿಪ್ ಸಂಸ್ಥೆ:
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್
ಯಾವ ಯಾವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ:
- ಡಿಗ್ರಿ ಕಲಿಯುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು
- ಗಮನವಿಡಿ ನಿಮ್ಮ ಪ್ರತಿಶತ 75% ಜಾಸ್ತಿ ಇರಬೇಕು.
ಶೈಕ್ಷಣಿಕ ವರ್ಷ:
- 2024 – 25
ವಿದ್ಯಾರ್ಥಿ ವೇತನದ ಮೊತ್ತ:
- ₹50,000 ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮಾತ್ರ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
- ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ತಿಳಿಸುವುದಾದರೆ 30 ನವೆಂಬರ್ 2024.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಈ ಕೆಳಗಡೆ SBIF Asha Scholarship For UG Degree Students ಸ್ಕಾಲರ್ಶಿಪ್ 2024 ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ ಗಮನಿಸಿ.
- ಭಾರತೀಯ ನಾಗರಿಕರು ಆಗಿರಬೇಕು
- ಶೈಕ್ಷಣಿಕ ದಾಖಲಾತಿ
- 75% ಅಂಕ ಕಡ್ಡಾಯವಾಗಿ ಪಡೆದಿರಬೇಕು
- ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ದಿಂದ ಹಿಡಿದು 6 ಲಕ್ಷ ಒಳಗಡೆ ಇರಬೇಕು.
- Sc,st ಅಭ್ಯರ್ಥಿಗಳಂತಲೇ 50% ಮೀಸಲಿಡಲಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು:
SBIF Asha Scholarship For UG Degree Students ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಈ ಕೆಳಗಡೆ ಒದಗಿಸಲಾಗಿದೆ ಗಮನಿಸಿ.
- ಇಂದಿನ ವರ್ಷದ ಅಂಕಪಟ್ಟಿ ಬೇಕಾಗುತ್ತದೆ ಪದವಿ ಪೂರ್ವ ಅಂಕಪಟ್ಟಿ ನಡೆಯುತ್ತೆ ಅಥವಾ 12ನೇ ತರಗತಿ ಅಂಕಪಟ್ಟಿ ಸಹ ನಡೆಯುತ್ತೆ.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ಕಾಲೇಜಿನ ಶುಲ್ಕ ರಶೀದಿ
- ಸ್ಟಡಿ ಸರ್ಟಿಫಿಕೇಟ್ ಅಥವಾ ಕಾಲೇಜು ಐಡಿ ಕಾರ್ಡ್.
- ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರಗಳು ಒಂದು ವೇಳೆ ವಿದ್ಯಾರ್ಥಿಯ ಬ್ಯಾಂಕ್ ಖಾತೆ ಇಲ್ಲದೆ ಇದ್ದಲ್ಲಿ ಪೋಷಕರ ಬ್ಯಾಂಕ್ ಖಾತೆ ವಿವರಗಳು ನೀಡಬೇಕು.
- ಒಂದು ವೇಳೆ ನೀವು sc,st ವಿದ್ಯಾರ್ಥಿಗಳಾಗಿದ್ದರೆ ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು.
- ವಿದ್ಯಾರ್ಥಿಗಳ ಪಾಸ್ ಪೋರ್ಟ್ ಗಾತ್ರದ ಫೋಟೋ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
SBIF Asha Scholarship For UG Degree Students ಸ್ಕಾಲರ್ಶಿಪ್ ಕುರಿತಾಗಿ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ನಿಮಗೆ ಕೆಳಗಡೆ ಒದಗಿಸಲಾಗಿದೆ ತಪ್ಪದೆ ಗಮನಿಸಿ.
- ಈ ಮೇಲ್ಗಡೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಒದಗಿಸಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ನೀವು ತಪ್ಪದೆ ಗಮನಿಸಿ ನೋಡಿ ಒಂದು ವೇಳೆ ನೀವು ಈ ಮೊದಲ ಬಾರಿಗೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ EMIAL ID ಮತ್ತು ಪಾಸ್ವರ್ಡ್ ಮೂಲಕ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ನಂತರ ಈ ಮೇಲ್ಗಡೆ ಒದಗಿಸುವಂತಹ ಡೈರೆಕ್ಟ್ ಲಿಂಕ್ ಮೂಲಕ ಕ್ಲಿಕ್ ಮಾಡಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.