Revolt RV1 ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ! ಒಂದು ಬಾರಿ ಚಾರ್ಜ್ ಮಾಡಿದರೆ 160KM ಮೈಲೇಜ್ ಕೊಡುತ್ತೆ ! 5 ವರ್ಷ ಬ್ಯಾಟರಿ ವಾರಂಟಿ ! 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Revolt RV1 ಎಂಬ ಹೊಸ ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. Revolt RV1 Electric Bike

ಸ್ನೇಹಿತರೆ ಹಾಗಾದರೆ ಇವತ್ತಿನ ಈ ಒಂದು ಲೇಖನದಲ್ಲಿ Revolt RV1 ಹೊಸ ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ಸಂಪೂರ್ಣವಾಗಿ ವಿವರವನ್ನು ನೀಡಲಾಗಿದೆ. ಮತ್ತು ಈ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುತ್ತದೆ. ಮತ್ತು ನಾವೇನಾದರೂ ಒಂದು ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿ ಮಾಡಲು ಮುಂದಾದರೆ ನಮ್ಮಲ್ಲಿ ಹತ್ತು ಹಲವಾರು ಪ್ರಶ್ನೆಗಳು ಹುಟ್ಟುವುದು ಸಹಜ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಹೌದು ಸ್ನೇಹಿತರೆ ! ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ಜನರು ಹೆಚ್ಚಿನ ಮೈಲೇಜ್ ನೀಡುವಂತ ಮತ್ತು ಪರಿಸರಸ್ನೇಹಿ ಆಗಿರುವ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ Revolt RV1 ತನ್ನ ನೂತನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು ಕೇವಲ 9,000 ರೂಪಾಯಿಗಳಿಗೆ ನೀವು ಈ Revolt RV1 ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಬಹುದು. ಈ ಕಂಪನಿಯು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಈ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ ನಮ್ಮ ದೇಶದಲ್ಲಿ ಯಾವ ವರ್ಗದ ಕುಟುಂಬದವರಾದರೂ ಸಹ ಈ ವಾಹನವನ್ನು ಖರೀದಿ ಮಾಡಬಹುದು.

Revolt RV1 Electric Bike
Revolt RV1 Electric Bike

ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.

ಮತ್ತು ಇದರ ಜೊತೆಗೆ ಆಟೋಮೊಬೈಲ್ , ರೈತರಿಗೆ ಸಂಬಂಧಪಟ್ಟ ಹೊಸ ಯೋಜನೆಗಳ ಬಗ್ಗೆ , ಮತ್ತು ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಮೊಬೈಲ್ಗಳ ಬಗ್ಗೆಯೂ ಸಹ ನಾವು ನಮ್ಮ ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ

ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.

Revolt RV1 ಎಲೆಕ್ಟ್ರಿಕ್ ಬೈಕ್ ಬಗ್ಗೆ ವಿವರ ( Revolt RV1 Electric Bike ) :

ಸ್ನೇಹಿತರೆ ಮೇಲೆ ತಿಳಿದಿರುವ ಹಾಗೆ ಮಾರುಕಟ್ಟೆಗೆ ಇದೀಗ ಒಂದು ಹೊಸ ಎಲೆಕ್ಟ್ರಿಕ್ ಕಂಪನಿ ಲಗ್ಗೆ ಇಟ್ಟಿದೆ ಈ ಕಂಪನಿಯು ಹೊಸ Revolt RV1 ಎಂಬ ಎಲೆಕ್ಟ್ರಿಕ್ ಬೈಕನ್ನು ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ ಅತ್ಯುತ್ತಮವಾದ ಫ್ಯೂಚರ್ಸಗಳನ್ನು ಹೊಂದಿದೆ ಮತ್ತು ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 160 ಕಿಲೋಮೀಟರ್ಗಳವರೆಗೆ ಮೈಲೇಜ್ ಅನ್ನು ನೀಡುತ್ತದೆ.

Revolt RV1 Electric Bike
Revolt RV1 Electric Bike

ಈ ಬೈಕ್ ನಲ್ಲಿರುವ ಬ್ಯಾಟರಿ ಸಾಮರ್ಥ್ಯ ಎಷ್ಟು ಮತ್ತು ಈ ಬೈಕ್ ಹೊಂದಿರುವ ಸ್ಪೀಡ್ ರೇಂಜ್ ಎಷ್ಟು ಹಾಗೂ ಈ ಬೈಕ್ ನಲ್ಲಿ ಅಳವಡಿಸಲಾಗಿರುವ ವಿಶೇಷತೆಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ…

Revolt RV1 ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಮತ್ತು ಸ್ಪೀಡ್ ರೇಂಜ್ : 

ಸ್ನೇಹಿತರೆ ಈಗ ನಾವು ಈ ಹೊಸ Revolt RV1 ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಮತ್ತು ಸ್ಪೀಡ್ ರೆಂಜನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಹೊಸ ಬೈಕ್ನಲ್ಲಿ 2.8kw Mid Drive ಬ್ಯಾಟರಿಯನ್ನು ಅಳವಡಿಸಲಾಗಿದೆ ಮತ್ತು ಇದರ ಜೊತೆಗೆ 2.2kw ವೈ ಸ್ಟೆ ಪೆಬಲ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ ಜೋಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಗೆ ಐದು ವರ್ಷಗಳವರೆಗೆ ಕಂಪನಿಯು ವಾರಂಟಿ ನೀಡುತ್ತದೆ. ಅಥವಾ ನಿಮ್ಮ ಬೈಕ್ 75,000 ಕಿಲೋಮಿಟರ್ ಚಲಿಸುವವರೆಗೂ ಬ್ಯಾಟರಿಯ ವಾರಂಟಿಯನ್ನು ನೀಡಲಾಗುತ್ತದೆ. 

ಸ್ನೇಹಿತರೆ ಒಂದು ವೇಳೆ ನೀವೇನಾದರೂ Revolt RV1 ಎಲೆಕ್ಟ್ರಿಕ್ ಬೈಕಿನ ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ನೀವು ಸುಲಭವಾಗಿ 160 ಕಿಲೋಮೀಟರ್ಗಳವರೆಗೆ ಓಡಿಸಿಕೊಂಡು ಹೋಗಬಹುದು. ಅಂದರೆ ಈ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 160 ಕಿಲೋಮೀಟರ್ಗಳವರೆಗೆ ಮೈಲೇಜ್ ಅನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಬೈಕ್ 70kmh ಪ್ರತಿ ಗಂಟೆಗೆ ಸ್ಪೀಡ್ ನಲ್ಲಿ ಟಾಪ್ ಸ್ಪೀಡ್ ನಲ್ಲಿ ಚಲಾಯಿಸಬಹುದು. ಇದು ಈ ಬೈಕ್ನಲ್ಲಿ ಅಳವಡಿಸಲಾಗಿರುವ ಅತ್ಯುತ್ತಮ ಬ್ಯಾಟರಿ ಮತ್ತು ಸ್ಪೀಡ್ ನ ಬಗ್ಗೆ ಮಾಹಿತಿ. 

Revolt RV1 ಎಲೆಕ್ಟ್ರಿಕ್ ಬೈಕ್ ನ ವೈಶಿಷ್ಟತೆಗಳು : 

ಸ್ನೇಹಿತರೆ ನಾವು ಈಗ ಈ ಹೊಸ Revolt RV1 ಬೈಕ್ ನಾ ವೈಟ್ ಗಳ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಬೈಕ್ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ , ಡಿಜಿಟಲ್ ವಾಡೋಮೀಟರ್ , ಡಿಜಿಟಲ್ ಟ್ರಿಪ್ ಮೀಟರ್ , ಪ್ಯಾಸೆಂಜರ್ ಪುಟ್ ರೆಸ್ಟ್ , ಲೋ ಬ್ಯಾಟರಿ ಸೂಚಕ , 6 ಇಂಚಿನ ಎಲ್ ಸಿ ಡಿ ಡಿಸ್ಪ್ಲೇ , ಎಲ್ಇಡಿ ಇಂಡಿಕೇಟರ್ , ಎಲ್ಇಡಿ ಹೆಡ್ ಲೈಟ್ ಸೇರಿದಂತೆ ಇನ್ನು ಹತ್ತು ಹಲವಾರು ವಿಶೇಷತೆಗಳನ್ನು ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಅಳವಡಿಸಲಾಗಿದೆ. 

Revolt RV1 ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್ :

Revolt RV1 Electric Bike
Revolt RV1 Electric Bike

ಸ್ನೇಹಿತರೆ ಈಗ ನಾವು ಈ Revolt RV1 ಎಲೆಕ್ಟ್ರಿಕ್ ಬೈಕ್ ನ ಸತ್ತೆಂಷನ್ ಮತ್ತು ಬ್ರೇಕ್ ಸಿಸ್ಟಮ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಬೈಕ್ ನ ಮುಂಭಾಗದಲ್ಲಿ ಟೆಸ್ಕೋಪಿಕ್ ವರ್ಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. ಮತ್ತು ಹಿಂಬದಿಯಲ್ಲಿ ಮೋನೋಶಾಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ. ಇದೀಗ ಬ್ರೇಕಿಂಗ್ ಸಿಸ್ಟಮ್ ನ ಬಗ್ಗೆ ತಿಳಿಯುವುದಾದರೆ. ಮುಂದಿನ ಮತ್ತು ಹಿಂದಿನ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಎಲೆಕ್ಟ್ರಿಕ್ ವಾಹನದಲ್ಲಿ ಅಳವಡಿಸಲಾಗಿದೆ. 

Revolt RV1 ಎಲೆಕ್ಟ್ರಿಕ್ ಬೈಕ್ ನ ಬೆಲೆ ಎಷ್ಟು : 

ಸ್ನೇಹಿತರೆ ನಾವು ಈಗ ಈ ಹೊಸ Revolt RV1 ಎಲೆಕ್ಟ್ರಿಕ್ ಬೈಕಿನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಬೈಕ್ ಭಾರತದ ಮಾರುಕಟ್ಟೆಯಲ್ಲಿ 84,900 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಈ ಎಲೆಕ್ಟ್ರಿಕ್ ಬೈಕ್ ಟಾಪ್ ವೆರಿಯಂಟ್ ನ ಬೆಲೆಯು 1 ಲಕ್ಷ ರೂಪಾಯಿಗಳು. 

ಸ್ನೇಹಿತರೆ ಒಂದು ವೇಳೆ ನೀವೇನಾದರೂ ಈ ಎಲೆಕ್ಟ್ರಿಕ್ ಬೈಕ್ ಅನ್ನು EMI ಮೂಲಕ ಖರೀದಿಸಲು ಬಯಸಿದರೆ. ನೀವು ಕೇವಲ 9000 ರೂಪಾಯಿಗಳ ಡೌನ್ ಪೇಮೆಂಟನ್ನು ಮಾಡಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಬಹುದು. ನಂತರ ಪ್ರತಿ ತಿಂಗಳು ಹಣವನ್ನು ಈ ಬೈಕ್ನ ಹಣ ಮುಟ್ಟುವವರೆಗೂ ಕಟ್ಟಬಹುದು. 

ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.

WhatsApp Group Join Now
Telegram Group Join Now
Instagram Group Join Now

Leave a Comment