ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Redmi ಕಂಪನಿಯು ಒಂದು ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಆ ಮೊಬೈಲ್ ನ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ Redmi ಕಂಪನಿಯು ನಮ್ಮ ಭಾರತ ದೇಶದಲ್ಲಿ ಹಲವಾರು ರೀತಿಯ 4G ಮತ್ತು 5G ಸ್ಮಾರ್ಟ್ಫೋನ್ ಗಳನ್ನು ಈಗಾಗಲೇ ಭಾರತದ ಮಾರುಕಟ್ಟೆಗೆ ಈ ರೆಡ್ಮಿ ಕಂಪನಿಯು ಬಿಡುಗಡೆ ಮಾಡಿದೆ. ಅದೇ ರೀತಿ ಇದೀಗ ಈ Redmi ಕಂಪನಿಯು ತನ್ನ ನೂತನ 5G ಸ್ಮಾರ್ಟ್ ಫೋನ್ ಅನ್ನು ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ. ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ಇಷ್ಟೇ ಅಲ್ಲದೆ ನಮ್ಮ karnatakaudyogamitra.in ಜಾಲತಾಣದ ಮೂಲಕ ನಾವು ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಎಲ್ಲಾ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.
ಈ Redmi Note 14 ಮೊಬೈಲ್ ನ ಬಗ್ಗೆ ವಿವರ :
ಸ್ನೇಹಿತರೆ ಈಗ ನಾವು ರೆಡ್ಮಿ ಕಂಪನಿಯ ಹೊಸ Redmi Note 14 ಸ್ಮಾರ್ಟ್ ಫೋನಿನ ಬಗ್ಗೆ ವಿವರವನ್ನು ತಿಳಿದುಕೊಂಡು ಬರೋಣ ಬನ್ನಿ…
Name Of Smartphone | REDMI NOTE 14 |
Processor | Media Tek Dimensity 7025 Ultra |
Display | AMOLED |
Camera | 50MP ( 16MP Frent Camera) |
Battery | 5,500mAh |
RAM | 8GB AND 12GB |
ROM | 128GB & 256GB |
Network Connectivity | 4G AND 5G |
Charger Watt | 45 watt |
ಈ Redmi Note 14 ಮೊಬೈಲ್ ನ ಡಿಸ್ಪ್ಲೇ ಮತ್ತು ಕ್ಯಾಮೆರಾ ಕ್ವಾಲಿಟಿ :
ಈಗ ನಾವು Redmi ಕಂಪನಿಯ ಹೊಸ Redmi Note 14 ಮೊಬೈಲ್ ನ ಡಿಸ್ಪ್ಲೇ ಹಾಗೂ ಕ್ಯಾಮೆರಾ ಕ್ವಾಲಿಟಿಯ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಒಂದು ಸ್ಮಾರ್ಟ್ ಫೋನಿನಲ್ಲಿ ರೆಡ್ಮಿ ಕಂಪನಿಯು ಗೊರಿಲ್ಲಾ ಡಿಸ್ಪ್ಲೇ ಅನ್ನು ಅಳವಡಿಸಿದೆ. ಈ ಡಿಸ್ಪ್ಲೇಯಿಂದ ಬಿಸಿಲಿನಲ್ಲಿಯೂ ಸಹ ಈ ಮೊಬೈಲ್ ಅನ್ನು ಸುಲಭವಾಗಿ ಉಪಯೋಗಿಸಬಹುದು. ಹಾಗೂ ಇದೀಗ ನಾವು ಈ ಮೊಬೈಲ್ ನ ಕ್ಯಾಮೆರಾ ಕ್ವಾಲಿಟಿಯ ಬಗ್ಗೆ ತಿಳಿದುಕೊಳ್ಳುವುದಾದರೆ.
ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 50MP ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ ಇದರಿಂದ ಒಳ್ಳೆಯ ಫೋಟೋಗಳನ್ನು ತೆಗೆಯಬಹುದು. ಮತ್ತು 16MP ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಉತ್ತಮ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು.
ಈ Redmi Note 14 ಮೊಬೈಲ್ ನ ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು ರೆಡ್ಮಿ ಕಂಪನಿಯ ಹೊಸ Redmi Note 14 5G ಸ್ಮಾರ್ಟ್ ಫೋನಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ರೆಡ್ಮಿ ಕಂಪನಿಯು 5,500mAh ಬ್ಯಾಟರಿಯನ್ನು ಅಳವಡಿಸಿದೆ ಇದರಿಂದ ನೀವು ಒಂದು ಬಾರಿ ಈ ಮೊಬೈಲನ್ನು ಚಾರ್ಜ್ ಮಾಡಿದರೆ ಒಂದೂವರೆ ದಿನದವರೆಗೆ ಸುಲಭವಾಗಿ ಉಪಯೋಗಿಸಬಹುದು. ಮತ್ತು ಈ ಮೊಬೈಲ್ ಅನ್ನು ಚಾರ್ಜ್ ಮಾಡಲೇ ನಿಮಗೆ 45 watt ವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ನೀಡಲಾಗುತ್ತದೆ.
ಈ Redmi Note 14 ಮೊಬೈಲ್ ನ ಬೆಲೆ ಎಷ್ಟು :
ಸ್ನೇಹಿತರೆ ರೆಡ್ಮಿ ಕಂಪನಿಯ ಹೊಸ Redmi Note 14 ಸ್ಮಾರ್ಟ್ ಫೋನ್ ಇದೀಗ ಭಾರತದ ಮಾರುಕಟ್ಟೆಯಲ್ಲಿ ಕೇವಲ ₹14,999/- ರೂಪಾಯಿಗಳಿಗೆ ಲಭ್ಯವಿದೆ. ಕಡಿಮೆ ಬಜೆಟ್ ನಲ್ಲಿ ಒಂದು ಅತ್ಯುತ್ತಮ 5G ಸ್ಮಾರ್ಟ್ ಫೋನ್ ಎಂದೆ ಹೇಳಬಹುದು.