ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Realme ಕಂಪನಿಯು ತನ್ನ ನೂತನ 5G ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೊಬೈಲ್ನ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ…
ಹೌದು ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ರಿಯಲ್ಮಿ ಕಂಪನಿಯು ತನ್ನ ಹೊಸ Realme P1 Speedb ಎಂಬ ಹೊಸ 5G ಮೊಬೈಲನ್ನು ನೆನ್ನೆ ಅಂದರೆ 15 ಅಕ್ಟೋಬರ್ ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವತ್ತಿನ ಈ ಒಂದು ಲೇಖನದಲ್ಲಿ ಈ ಫೋನಿನ ಬಗ್ಗೆ ವಿವರ ! ಈ ಫೋನಿನ ಬ್ಯಾಟರಿ ಸಮರ್ಥ ಎಷ್ಟು…? ಈ ಫೋನಿನ ಕ್ಯಾಮೆರಾ ಕ್ವಾಲಿಟಿ ! ಈ ಫೋನಿನ ಬೆಲೆ ಎಷ್ಟು…? ಎಂಬ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ಇಷ್ಟೇ ಅಲ್ಲದೆ ನಮ್ಮ karnatakaudyogamitra.in ಜಾಲತಾಣದ ಮೂಲಕ ನಾವು ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಎಲ್ಲಾ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.
ಈ ಹೊಸ Realme P1 Speed ಮೊಬೈಲ್ ನ ಬಗ್ಗೆ ವಿವರ :
ಸ್ನೇಹಿತರೆ ಈಗ ನಾವು Realme ಕಂಪನಿಯ ಹೊಸ Realme P1 Speed ಸ್ಮಾರ್ಟ್ ಫೋನಿನ ಬಗ್ಗೆ ವಿವರವನ್ನು ತಿಳಿಯೋಣ ಬನ್ನಿ…
Name Of Smartphone | Realme P1 Speed |
Processor | Media Tek Diamond City 7300 |
Display | AMOLED |
Camera | 50MP , ( 16MP Frent camera ) |
Battery | 5000mAh |
RAM | 8GB , 12GB |
ROM | 128GB , 256GB |
Network Connectivity | 4G AND 5G |
Charger Watt | 45watt |
ಈ ಹೊಸ Realme P1 Speed ಸ್ಮಾರ್ಟ್ ಫೋನಿನ ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು Realme ಕಂಪನಿಯ ಹೊಸ Realme P1 Speed 5G ಸ್ಮಾರ್ಟ್ ಫೋನಿನ ಬ್ಯಾಟರಿ ಸಾಮರ್ಥ್ಯದ ಕುರಿತು ತಿಳಿದುಕೊಳ್ಳುವುದಾದರೆ. ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ಒಂದು ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದೆ ಅಂದರೆ ಈ ಮೊಬೈಲ್ನಲ್ಲಿ 5000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿಯಾಗಿ ಉಪಯೋಗಿಸಬಹುದು.
ಮತ್ತು ಅಷ್ಟೇ ಅಲ್ಲದೆ ಈ ಒಂದು ಮೊಬೈಲನ್ನು ಚಾರ್ಜ್ ಮಾಡಲು ಇದರ ಜೊತೆಗೆ 45watt ವ್ಯಾಟ್ಗಳ ಚಾರ್ಜರ್ ಅನ್ನು ನೀಡಲಾಗುತ್ತದೆ. ಇದರಿಂದ ನೀವು ಕೇವಲ 45 ರಿಂದ 50 ನಿಮಿಷದ ಒಳಗಡೆ ಈ ಮೊಬೈಲ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಈ Realme P1 Speed ಕ್ಯಾಮರಾ ಕ್ವಾಲಿಟಿ :
ಸ್ನೇಹಿತರೆ ಈಗ ನಾವು ಈ ಹೊಸ Realme P1 Speed 5G ಮೊಬೈಲ್ ನ ಕ್ಯಾಮೆರಾ ಕ್ವಾಲಿಟಿ ಕುರಿತು ತಿಳಿಯುವುದಾದರೆ. ಈ ಸ್ಮಾರ್ಟ್ ಫೋನಿನಲ್ಲಿ 5MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ ಇದರಿಂದ ಒಳ್ಳೆಯ ಫೋಟೋಗಳನ್ನು ತೆಗೆಯಬಹುದು. ಅಷ್ಟೇ ಅಲ್ಲದೆ ಈ ಮೊಬೈಲ್ನಲ್ಲಿ 16MP ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಈ Realme P1 Speed 5G ಮೊಬೈಲ್ ನ ಬೆಲೆ ಎಷ್ಟು ?
ಸ್ನೇಹಿತರೆ ಈಗ ನಾವು ಈ ಹೊಸ Realme P1 Speed 5G ಸ್ಮಾರ್ಟ್ ಫೋಯಿನ ಬೆಲೆಯ ಕುರಿತು ತಿಳಿದುಕೊಳ್ಳುವುದಾದರೆ. ಸದ್ಯ ಈ ಫೋನ್ ನಿನ್ನೆ ಅಷ್ಟೇ ಬಿಡುಗಡೆಯಾಗಿದ್ದು ಈಗ ಇದು ಕೇವಲ ಆನ್ಲೈನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಮತ್ತು ಬೇರೆ ಬೇರೆ ಆಪ್ಗಳಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಸದ್ಯ ಈ ಫೋನ್ ಲಭ್ಯವಿದೆ. 8GB RAM 128GB ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಳೆಯು ₹17,999/- , 12GB RAM 256GB ಸ್ಟೋರೇಜ್ ಹೊಂದಿರುವ ಮೊಬೈಲ್ ನ ಬೆಲೆಯು ₹20,000/- ರೂಪಾಯಿಗಳು.
ಆದರೆ ನೀವು ಈ ಮೊಬೈಲನ್ನು ಖರೀದಿಸಲು ಬಯಸಿದರೆ ಕೇವಲ 6000 ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು. ನಂತರ ಪ್ರತಿ ತಿಂಗಳು 700 ರೂಪಾಯಿಗಳಂತೆ ಈ ಮೊಬೈಲ್ ನ ಸಂಪೂರ್ಣ ಹಣ ಮುಟ್ಟುವವರೆಗೂ EMI ಅನ್ನು ಕಟ್ಟಬೇಕು.