ಇಂದಿನ ಈ ಒಂದು ಲೇಖನದಲ್ಲಿ ನಾವು ಫೋನ್ ಪೇ ಮೂಲಕ ಹೇಗೆ ಐದು ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ ನೀವು ಕೂಡ ಈ ಲೇಖನವನ್ನ ಕನ್ನಡದಲ್ಲಿ ಓದಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬೇಕು ಎಂದಾದರೆ ಕೆಳಗಡೆ ಇಂಗ್ಲಿಷ್ ಓದುವರಿಗೆ ಇಂಗ್ಲಿಷ್ ಆರ್ಟಿಕಲಿದೆ ನೀವು ಕನ್ನಡದಲ್ಲಿ ಆರ್ಟಿಕಲ್ ಓದಲು ಮುಂದಾದರೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಓದುವರಿಗೆ ಎಂಬ ಹೆಡ್ಡಿಂಗ್ ಇರುತ್ತೆ ಅದರಿಂದ ಕನ್ನಡದಲ್ಲಿ ಓದುವರಿಗೆ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.
English readers
Hello friends, today’s article is about how to get a personal loan of 5 lakh rupees over the phone.PhonePe Loan
Phone Pay application is used for cashless business and transactions. And also we can pay any kind of bills and recharges through the phone pay. All these services are already provided by Phone Pay to its customers. Now Phone Pay is offering personal loans to its customers.
Yes friends! Now Phone Pay is providing personal loans up to Rs 5 lakh to its customers. Today’s article tells how to get a personal loan up to 5 lakh rupees through phone pay and what are the documents required to get a personal loan and how to apply for this personal loan. So read this article till the end without fail…
Friends, we are daily uploading information about government schemes and information about government jobs and information about vacancies in private companies and information about scholarships through articles on our website Karnatakaudyogamitra.in. Be sure to join our WhatsApp group to read our article before anyone else.
Eligibility to avail Phone Pay Loan :
Friends, if you want to get a personal loan From phone pay, you need to meet certain qualifications. Now let’s know what qualifications one should have…
- A candidate who wants to get a personal loan through Phone Pay should be a citizen of India.
- If you want to avail a personal loan through phone pay you should be at least 21 years old and maximum 58 years old.
- Your CIBIL score should be good to get a personal loan. ie (should be between 700 to 750).
- And your family’s income should be at least partially from business.
Only if you have all the above mentioned qualifications then you are eligible to avail personal loan through phone pay. Otherwise you cannot avail a personal loan.
Friends now let us know about the interest rate on this personal loan. Interest rates for personal loans such as those availed through this phone pay app start at 14 percent. This interest rate will depends on your CIBIL score.
Important Documents Require To Get Personal Loan :
- Aadhaar card
- PAN card
- Bank pass book
- ATM card
- Bank Pass Book Statement
- Salary slip
- Full address details
- mobile no
All the important documents known above are required to get a personal loan on Phone Pay application and you need to provide some other documents as well.
How to Apply for Personal Loan…?
If you want to get a personal loan through the PhonePay app, you must already be using the PhonePay app. You can get the money you need in the form of a personal loan through the phone application by clicking on the Personal Loan option.
ಕನ್ನಡದಲ್ಲಿ ಓದುವರಿಗೆ
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಫೋನ್ ಮುಖಾಂತರ 10,000 ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದು ಎಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
ಫೋನ್ ಪೇ ಅಪ್ಲಿಕೇಶನ್ ಅನ್ನು ನಗದು ರಹಿತ ವ್ಯಾಪಾರ ಮತ್ತು ವಹಿವಾಟಿಗಾಗಿ ಬಳಸಲಾಗುತ್ತದೆ. ಮತ್ತು ಅಷ್ಟೇ ಅಲ್ಲದೆ ಫೋನ್ ಪೇ ಮುಖಾಂತರ ನಾವು ಯಾವುದೇ ರೀತಿಯ ಬಿಲ್ ಮತ್ತು ರಿಚಾರ್ಜ್ ಗಳನ್ನು ಪಾವತಿಸಬಹುದು. ಈ ಎಲ್ಲ ಸೇವೆಗಳನ್ನು ಈಗಾಗಲೇ ಫೋನ್ ಪೇ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಇದೀಗ ಫೋನ್ ಪೆ ಯು ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ.
ಹೌದು ಸ್ನೇಹಿತರೆ ! ಇದೀಗ ಫೋನ್ ಪೇ ಯು ತನ್ನ ಗ್ರಾಹಕರಿಗೆ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಫೋನ್ ಪೇ ಮುಖಾಂತರ 5 ಲಕ್ಷ ರುಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಯಾವವು ಹಾಗೂ ಈ ವೈಯಕ್ತಿಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸುವುದೆಂದು ಇವತ್ತಿನ ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ನಾವು ದಿನನಿತ್ಯ ಇದೇ ರೀತಿ ನಮ್ಮ Karnatakaudyogamitra.in ಜಾಲತಾಣದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಖಾಸಗಿ ಕಂಪನಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ಅಪ್ಲೋಡ್ ಮಾಡುತ್ತೇವೆ. ನಮ್ಮ ಲೇಖನವನ್ನು ಎಲ್ಲರಿಗಿಂತ ಮುಂಚಿತವಾಗಿ ಓದಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ.
ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು :
ಸ್ನೇಹಿತರೆ ನೀವೇನಾದರೂ ಫೋನ್ ಪೇ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನೀವು ಕೆಲ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂದು ಈಗ ತಿಳಿಯೋಣ ಬನ್ನಿ…
- ಫೋನ್ ಪೇ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
- ನೀವು ಫೋನ್ ಪೇ ಮುಖಾಂತರ ವಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ವಯಸ್ಸು ಕನಿಷ್ಠ 21 ವರ್ಷ ಆಗಿರಬೇಕು ಮತ್ತು ಗರಿಷ್ಠ 58 ವರ್ಷದ ಒಳಗಿರಬೇಕು.
- ವಯಕ್ತಿಕ ಸಾಲವನ್ನು ಪಡೆಯಲು ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು. ಅಂದರೆ ( 700 ರಿಂದ 750ರ ವರೆಗೆ ಇರಬೇಕು )
- ಮತ್ತು ನಿಮ್ಮ ಕುಟುಂಬದ ಆದಾಯವು ಸ್ವಲ್ಪಮಟ್ಟಿಗಾದರೂ ವ್ಯಾಪಾರದಿಂದ ಇರಬೇಕು.
ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಮಾತ್ರ ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ನೀವು ಅರ್ಹರಾಗಿರುತ್ತೀರಿ. ಇಲ್ಲವಾದರೆ ನೀವು ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಸಾಲದ ಮೇಲಿನ ಬಡ್ಡಿದರ :
ಸ್ನೇಹಿತರೆ ಈಗ ನಾವು ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರದ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಫೋನ್ ಪೇ ಅಪ್ಲಿಕೇಶನ್ ಲಿಂದ ಪಡೆದಿರುವಂತಹ ವಯಕ್ತಿಕ ಸಾಲಕ್ಕೆ ಬಡ್ಡಿ ದರವು ಶೇಕಡ 14 ರಿಂದ ಪ್ರಾರಂಭವಾಗುತ್ತದೆ. ಈ ಬಡ್ಡಿ ದರವು ನಿಮ್ಮ ಸಿಬಿಲ್ ಸ್ಕೋರ್ ಗೆ ಅನುಗುಣವಾಗಿರುತ್ತದೆ.
ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ATM ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಸ್ಟೇಟ್ಮೆಂಟ್
- ಸ್ಯಾಲರಿ ಸ್ಲಿಪ್
- ಸಂಪೂರ್ಣ ವಿಳಾಸದ ವಿವರ
- ಮೊಬೈಲ್ ಸಂಖ್ಯೆ
ಫೋನ್ ಪೇ ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಈ ಮೇಲೆ ತಿಳಿದಿರುವ ಎಲ್ಲಾ ಪ್ರಮುಖ ದಾಖಲೆಗಳು ಬೇಕಾಗುತ್ತವೆ ಹಾಗೂ ಇನ್ನು ಇತರೆ ಕೆಲವೊಂದು ದಾಖಲೆಗಳನ್ನು ಸಹ ನೀವು ನೀಡಬೇಕಾಗುತ್ತದೆ.
ವೈಯಕ್ತಿಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸುವುದು…?
ನೀವೇನಾದರೂ ಫೋನ್ ಪೇ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನೀವು ಈಗಾಗಲೇ ಫೋನ್ ಪೇ ಅಪ್ಲಿಕೇಶನ್ ಅನ್ನು ಬಳಸುತ್ತಿರಬೇಕು. ಅದರಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಅಗತ್ಯವಿರುವ ಹಣವನ್ನು ವೈಯಕ್ತಿಕ ಸಾಲದ ರೂಪದಲ್ಲಿ ನೀವು ಫೋನ್ ಅಪ್ಲಿಕೇಶನ್ ಮುಖಾಂತರ ಪಡೆದುಕೊಳ್ಳಬಹುದು.