OPPO New 5G Mobile : OPPO ಹೊಸ 5G ಫೋನ್ ಬಿಡುಗಡೆ ! 12 RAM ಮತ್ತು 5000 Mah ಬ್ಯಾಟರಿ ಮತ್ತು DSLR ಹಾಗೆ ಕ್ಯಾಮೆರಾ ! ಕೇವಲ ಕಡಿಮೆ ಬೆಲೆಗೆ.!! 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ OPPO ಕಂಪನಿಯು ಹೊಸ 5G ಫೋನನ್ನು ಬಿಡುಗಡೆ ಮಾಡಿದೆ ಅದರ ಬೆಲೆ ಎಷ್ಟು ಮತ್ತು ಈ ಫೋನಿನಲ್ಲಿ ಯಾವ ಯಾವ ಹೊಸ ಫ್ಯೂಚರ್ಸಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈ ಫೋನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ… OPPO New 5G Mobile

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ನಾವು ಯಾವುದೇ ಒಂದು ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡುವ ಮುನ್ನ ಅಥವಾ ಹೊಸ ಸ್ಮಾರ್ಟ್ ಫೋನನ್ನು ಖರೀದಿ ಮಾಡಲು ಯೋಚಿಸಿದರೆ ನಾವು ಎಲ್ಲಾ ಕಂಪನಿಯ ಫೋನ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯುತ್ತೇವೆ. ಉದಾಹರಣೆಗೆ ಹೇಳುವುದಾದರೆ ನಾವು ಯಾವ ಕಂಪನಿಯ ಸ್ಮಾರ್ಟ್ ಫೋನನ್ನು ತೆಗೆದುಕೊಳ್ಳಲು ಬಯಸುತ್ತೇವೆ ಮತ್ತು ಯಾವ ಕಂಪನಿಯ ಸ್ಮಾರ್ಟ್ ಫೋನ್ ತೆಗೆದುಕೊಂಡರೆ ತುಂಬಾ ಚೆನ್ನಾಗಿರುತ್ತದೆ ಎಂಬ ಹಾಗೆ ನಾವು ಯೋಚನೆ ಮಾಡುತ್ತೇವೆ. ಅದೇ ರೀತಿ ಆ ಫೋನ್ ಯಾವ ರೀತಿ ಪರ್ಫಾರ್ಮೆನ್ಸ್ ಕೊಡುತ್ತೆ ಮತ್ತು ಅದರ ಬೆಲೆ ಎಷ್ಟು ಎಂಬ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಉತ್ತರವನ್ನು ನೀಡಲಾಗಿದೆ. 

WhatsApp Group Join Now
Telegram Group Join Now
Instagram Group Join Now

ಹೌದು ಸ್ನೇಹಿತರೆ, ನಾವು ಒಂದು ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದರೆ ನಮ್ಮಲ್ಲಿ ಹತ್ತು ಹಲವಾರು ಪ್ರಶ್ನೆಗಳು ಕಾಡುತ್ತವೆ ಉದಾಹರಣೆಗೆ ಆ ಫೋನಿನ ಬೆಲೆ ಎಷ್ಟು…? ಈ ಸ್ಮಾರ್ಟ್ ಫೋನಿನ Ram ಎಷ್ಟಿದೆ…? ಈ ಮೊಬೈಲ್ ನ ಬೆಲೆ ಎಷ್ಟು…? ಈ ಮೊಬೈಲ್ ನ ಸ್ಟೋರೇಜ್ ಎಷ್ಟಿದೆ…? ಈ ಮೊಬೈಲ್ ನ ಬ್ಯಾಟರಿ mAh ಎಷ್ಟಿರುತ್ತದೆ…? ಈ ಫೋನಿಗೆ ಎಷ್ಟು ವ್ಯಾಟ್ ಚಾರ್ಜರ್ ಸಿಗುತ್ತದೆ…? 

OPPO New 5G Mobile
OPPO New 5G Mobile

ಮೇಲೆ ತಿಳಿಸಿರುವ ಹಾಗೆ ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುವುದು ಸಹಜ , ಸ್ನೇಹಿತರೆ ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದ ಮೂಲಕ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ… ನೀವು ಈ ಲೇಖನವನ್ನು ಕೊನೆಯವರೆಗೂ ಓದಿದಾಗ ಮಾತ್ರ ಈ ಫೋನಿನ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. 

ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ. 

ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.

OPPO A78 5G Phone ಬಿಡುಗಡೆ : ( OPPO New 5G Mobile )

ಸ್ನೇಹಿತರೆ ಈ ಕೆಳಗಡೆ ನಾವು OPPO A78 5G ಓ ನನ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈ ಮಾಹಿತಿಯು ಫೋನ್ ಪ್ರಿಯರಿಗೆ ತುಂಬಾ ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ಹೊಸ ಫೋನನ್ನು ಖರೀದಿ ಮಾಡಲು ಬಯಸುವ ಗ್ರಾಹಕರಿಗೂ ಕೂಡ ಈ ಮಾಹಿತಿ ತುಂಬಾ ಉಪಯೋಗವಾಗುತ್ತದೆ. ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದಿ… 

Name of SmartphoneOPPO A78 5G
Processor Media Tech 6833 Processor 
Display IPS LCD
Battery 5000 mAh
Camera 50MP + 8MP + 2MP
Ram8GB +(  8GB extendable )
Rom64 , 128Gb
Network Connectivity 4G and 5G
Charger Wat 33 wat

OPPO A78 5G ಫೋನಿನ ವಿಶೇಷತೆಗಳೇನು…? 

OPPO New 5G Mobile
OPPO New 5G Mobile

OPPO ಈ ಸ್ಮಾರ್ಟ್ ಫೋನಿನ ವಿಶೇಷತೆಗಳ ಬಗ್ಗೆ ತಿಳಿಯುವುದಾದರೆ 50 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹೊಂದಿರುತ್ತದೆ ಇದರ ಜೊತೆಗೆ 2 ವಿಶೇಷ ಲೆನ್ಸ್ ಗಳು ಇರುತ್ತವೆ. ಇದು ಉತ್ತಮ ಫೋಟೋಗಳನ್ನು ತೆಗೆಯಲು ಕ್ಯಾಮೆರಾ ಲೆನ್ಸ್ ತುಂಬಾ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಬಹುದು. 

ನಾವು ಈ ಮೊಬೈಲ್ನಲ್ಲಿ ಯಾವ ಪ್ರೊಸೆಸರ್ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಒಂದು OPPO A78 5G ಮೊಬೈಲ್ ನಲ್ಲಿ Media Tech ಕಂಪನಿಯ ಪ್ರೊಸೆಸರನ್ನು ಅಳವಡಿಸಲಾಗಿದೆ. ಈ ಮೊಬೈಲ್ ನಲ್ಲಿ ನಿಮಗೆ 5000mAh ಬ್ಯಾಟರಿ ಸಿಗುತ್ತದೆ. ಈ ಮೊಬೈಲ್ ನಲ್ಲಿರುವ ಬ್ಯಾಟರಿ ಪಿಕಪ್ ಒಂದು ಒಳ್ಳೆಯ ಪಿಕಪ್ ಬ್ಯಾಟರಿ ಎಂದೇ ಹೇಳಬಹುದು. 

OPPO A78 5G ಕ್ಯಾಮೆರಾ ವಿಶೇಷತೆಗಳೇನು ? 

OPPO A78 5G ಮೊಬೈಲ್ ನ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ ಈ ಸ್ಮಾರ್ಟ್ ಫೋನ್ ಹಿಂಬದಿಯಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ವನ್ನು ಹೊಂದಿದೆ. ಮತ್ತು ಇದರ ಜೊತೆಗೆ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು ಮೈಕ್ರೋ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ನೊಂದಿಗೆ ನೀಡಲಾಗಿದೆ. ಮತ್ತು ಮುಂಬೈ ಕ್ಯಾಮರಾ ಬಗ್ಗೆ ತಿಳಿಯುವುದಾದರೆ ಮುಂಭಲಿ ಅಂದರೆ ಸೆಲ್ಫಿ ಕ್ಯಾಮೆರಾದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅನ್ನು ಈ ಮೊಬೈಲ್ಗೆ ಅಳವಡಿಸಲಾಗಿದೆ. ಮತ್ತು ಈ ಒಂದು ಫ್ರೆಂಡ್ ಕ್ಯಾಮೆರಾದಿಂದ ಒಳ್ಳೆಯ ಮತ್ತು ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಬಹುದು. 

OPPO A78 5G ಯ ಬ್ಯಾಟರಿ : 

ಸ್ನೇಹಿತರೆ ನಾವು ಈ OPPO A78 5G ಸ್ಮಾರ್ಟ್ ಫೋನಿನ ಬ್ಯಾಟರಿಯ ಬಗ್ಗೆ ತಿಳಿಯುವುದಾದರೆ ಇಲ್ಲಿ ವಿಶೇಷವಾಗಿ ನಿಮಗೆ 5000mAh ಬ್ಯಾಟರಿ ಸಾಮರ್ಥ್ಯ ಸಿಗುತ್ತದೆ. ಈ ಬ್ಯಾಟರಿ ಸಮರ್ಥ್ಯವು ಒಂದು ದಿನದವರೆಗೆ  ನಿಮ್ಮ ಫೋನನ್ನು ಯೂಸ್ ಮಾಡಲು ಬರುತ್ತದೆ. ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ. 

ಅಷ್ಟೇ ಅಲ್ಲದೆ  ನಿಮಗೆ 5000mAh ಬ್ಯಾಟರಿ ಹೊಂದಿರುವ ಫೋನನ್ನು ಚಾರ್ಜ್ ಮಾಡಲು 33 ವ್ಯಾಕರಣ ವೇಗದ ಚಾರ್ಜರ್ ಅನ್ನು ಕೂಡ ಈ ಫೋನಿನ ಜೊತೆಗೆ ಉಚಿತವಾಗಿ ನೀಡಲಾಗುತ್ತದೆ ಇದರ ಮೂಲಕ ನೀವು ನಿಮ್ಮ ಫೋನನ್ನು ತುಂಬಾ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ದಿನ ಆರಾಮಾಗಿ ಉಪಯೋಗಿಸಿಕೊಳ್ಳಬಹುದು. ಮತ್ತು ನಿಮ್ಮ ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ. 

OPPO A78 5G ಯ ಪ್ರೊಸೆಸರ್ : 

ಸ್ನೇಹಿತರೆ ನಾವು ಈ OPPO A78 5G ಸ್ಮಾರ್ಟ್ ಫೋನಿನ ಪ್ರೊಸೆಸರ್ ಕುರಿತು ತಿಳಿಯುವುದಾದರೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ನಿಮಗೆ ಮಿಡಿಯಟ್ ತಕ್ಕ ಕಂಬನಿಯ 6833 ಪ್ರೊಸೆಸ್ರನ್ನು ಅಳವಡಿಸಲಾಗಿದೆ. ಈ ಒಂದು ಪ್ರೋಸೆಸರ್ ನೊಂದಿಗೆ ನೀವು ನಿಮ್ಮ ಫೋನನ್ನು ತುಂಬಾ ಸರಾಗವಾಗಿ ಯಾವುದೇ ರೀತಿಯ ಹ್ಯಾಂಗ್ ಇಲ್ಲದೆ ಬಳಸಬಹುದು. ಅಷ್ಟೇ ಅಲ್ಲದೆ ಈ ಒಂದು ಸ್ಮಾರ್ಟ್ಫೋನ್ನಲ್ಲಿ 90Hz ರಿಫ್ರೇಶ್ ರೇಟ್ ನೊಂದಿಗೆ ಡಿಸ್ಪ್ಲೇಯನ್ನು ಕೂಡ ನೀಡಿರುತ್ತಾರೆ. ಇದರಿಂದ ಬಿಸಿಲಿನಲ್ಲಿ ಕೂಡ ನಿಮಗೆ ಡಿಸ್ಪ್ಲೇ ಚೆನ್ನಾಗಿ ಕಾಣುತ್ತದೆ. 

OPPO New 5G Mobile
OPPO New 5G Mobile

OPPO A78 5G ಯ ಬೆಲೆ ಎಷ್ಟು…? 

ಸ್ನೇಹಿತರೆ ನಾವು ಈ OPPO A78 5G ಯ ಬೆಲೆ ಎಷ್ಟೇ ಎಂಬುದು ತಿಳಿಯುವುದಾದರೆ ಭಾರತೀಯ ಮಾರುಕಟ್ಟೆಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಬೆಳೆಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ ಮೊದಲನೇಯದಾಗಿ ತಿಳಿಯುವುದಾದರೆ 8Gb RAM ಮತ್ತು 128GB Internal Storage ಹೊಂದಿರುವ ಮೊಬೈಲ್ ಬೆಳೆಯು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಕೇವಲ ₹17,999 ರೂಪಾಯಿಗಳಲ್ಲಿ ದೊರೆಯುತ್ತದೆ. 

ಮತ್ತು ಇನ್ನುಳಿದ ಆನ್ಲೈನ್ ಆಪ್ ಗಳಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಈ OPPO A78 5G ಮೊಬೈಲ್ ಅನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಸರಿಯಾಗಿ ಎಲ್ಲಾ ಯಾಪ್ ಗಳಲ್ಲಿ ಬೆಲೆಯನ್ನು ಪರಿಶೀಲಿಸಿ ನಿಮಗೆ ಕಡಿಮೆ ಅನಿಸಿದ ಬೆಲೆಯಲ್ಲಿ ಈ ಮೊಬೈಲ್ ಅನ್ನು ಖರೀದಿಸಿ. 

ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ. 

FAQ

ಕೇವಲ 17,999/-

5000mAh ಇರುತ್ತದೆ.

WhatsApp Group Join Now
Telegram Group Join Now
Instagram Group Join Now

Leave a Comment