ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Ola ಕಂಪನಿಯು ಒಂದು ಹೊಸ ಅತ್ಯುತ್ತಮ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ.
ಹೌದು ಸ್ನೇಹಿತರೆ ಪೆಟ್ರೋ ಮತ್ತು ಡೀಸೆಲ್ ದರ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಹಲವಾರು ಜನರು ಕಡಿಮೆ ವೆಚ್ಚ ಹಾಗೂ ಪರಿಸರ ಸಿಹಿ ಆಗಿರುವಂತಹ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ Ola ಕಂಪನಿಯು ಹಲವಾರು ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ. ಇದೀಗ Ola ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಹೆಸರು Ola Roadster ಈ ಬೈಕ್ ಮೈಲೇಜ್ ನಲ್ಲಿ ಕಿಂಗ್ ಅಂದ್ರೆ ಹೇಳಬಹುದು. ಈ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…
ಸ್ನೇಹಿತರೆ ಇಷ್ಟೇ ಅಲ್ಲದೆ ನಮ್ಮ karnatakaudyogamitra.in ಜಾಲತಾಣದ ಮೂಲಕ ನಾವು ಪ್ರತಿದಿನ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಎಲ್ಲಾ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.
ಈ Ola Roadster ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ಮಾಹಿತಿ :
ಸ್ನೇಹಿತರೆ ಓಲಾ ಕಂಪನಿಯು ಮೊಟ್ಟ ಮೊದಲ ಬಾರಿಗೆ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆ ಮಾಡಿದೆ. ಹೌದು ಸ್ನೇಹಿತರೆ ಮೇಲೆ ತಿಳಿದಿರುವ ಹಾಗೆ ಓಲಾ ಕಂಪನಿಯು Ola Roadster ಎಂಬ ಮೈಲೇಜ್ ಕಿಂಗ್ ಎಲೆಕ್ಟ್ರಿಕ್ ಬೈಕನ್ನು ಭಾರತದ ಮಾರುಕಟ್ಟೆಗೆ ಇದೀಗ ಬಿಡುಗಡೆ ಮಾಡಿದೆ. ಈ ಬೈಕ್ ನ ಬೆಲೆ ಎಷ್ಟು…? ಈ ಬೈಕ್ ನಲ್ಲಿರುವ ಫ್ಯೂಚರ್ಸ್ ಗಳೇನು…? ಈ ಬೈಕ್ನ EMI ಪ್ಲಾನ್ ಏನು…? ಎಂಬ ಎಲ್ಲ ಪ್ರಶ್ನೆಗಳಿಗೆ ಈ ಕೆಳಗಡೆ ಉತ್ತರವನ್ನು ನೀಡಲಾಗಿದೆ.
ಈ Ola Roadster ಬೈಕ್ ನ ಪರ್ಫಾರ್ಮೆನ್ಸ್ :
ಈ Ola Roadster ಬೈಕ್ ನ ಪರ್ಫಾರ್ಮೆನ್ಸ್ ನ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ. ಈ ಒಂದು ಬೈಕ್ ನಲ್ಲಿ ಶಕ್ತಿಶಾಲಿಯಾದ 13kw ಪವರ್ ಫುಲ್ ಮೊಟರನೊಂದಿಗೆ 6kwh ಸಾಮರ್ಥ್ಯ ಹೊಂದಿರುವ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರಿಂದ ಒಂದು ಬಾರಿ ಈ ಬೈಕ್ ಅನ್ನು ಸಂಪೂರ್ಣ ಚಾರ್ಜ್ ಮಾಡಿದರೆ 248km ಕಿಲೋಮೀಟರ್ಗಳ ಮೈಲೇಜ್ ಅನ್ನು ಈ ಬೈಕ್ ನೀಡುತ್ತದೆ.
ಸ್ನೇಹಿತರೆ ಇದೀಗ ನಾವು ಓಲಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಬೈಕ್ 126kmh ಪ್ರತಿ ಗಂಟೆಗೆ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಅತಿ ವೇಗವಾಗಿ ಚಲಿಸುವ ಹಾಗೂ ಅತಿ ಹೆಚ್ಚು ಮೈಲೇಜ್ ನೀಡುವಂತಹ ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್ ಎಂದು ಹೇಳಬಹುದು.
ಈ Ola Roadster ಎಲೆಕ್ಟ್ರಿಕ್ ಬೈಕ್ ನ ಬೆಲೆ ಎಷ್ಟು…?
ಸ್ನೇಹಿತರೆ ಈಗ ನಾವು ಓಲಾ ಕಂಪನಿಯ Ola Roadster ಎಲೆಕ್ಟ್ರಿಕ್ ಬೈಕಿನ ಬನಿಯ ಬಗ್ಗೆ ತಿಳಿಯುವುದಾದರೆ. ಅತ್ಯುತ್ತಮ ಮೈಲೇಜ್ ಹಾಗೂ ಉತ್ತಮ ಪರ್ಫಾರ್ಮೆನ್ಸ್ ಅನ್ನು ಹೊಂದಿರುವಂತಹ ಓಲಾ ಕಂಪನಿಯ ಈ ಎಲೆಕ್ಟ್ರಿಕ್ ಬೈಕ್ ಸದ್ಯ ಭಾರತದ ಮಾರುಕಟ್ಟೆಯಲ್ಲಿ 1.05 ಲಕ್ಷ ರೂಪಾಯಿಗಳಿಂದ ಇದರ ಬೆಲೆ ಪ್ರಾರಂಭವಾಗುತ್ತದೆ.
ಸ್ನೇಹಿತರೆ ಅಷ್ಟೇ ಅಲ್ಲದೆ ಈ ಬೈಕನ್ನು ನೀವು ಕೇವಲ 25,000/- ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ಮಾಡುವುದರ ಮೂಲಕ ಖರೀದಿಸಬಹುದು. ಹಾಗೂ ಇನ್ನುಳಿದ ಮತ್ತವನ್ನು ಶೇಕಡ 9.7% ಬಡ್ಡಿ ದರದಲ್ಲಿ ಪ್ರತಿ ತಿಂಗಳು ₹3,280/- ರೂಪಾಯಿಗಳಂತೆ ಮೂರು ವರ್ಷಗಳ ಕಾಲ ಅಂದರೆ 36 ತಿಂಗಳಗಳವರೆಗೆ ಈ ಎಲೆಕ್ಟ್ರಿಕ್ ಬೈಕಿನ ಸಂಪೂರ್ಣ ಹಣ ಮುಟ್ಟುವವರೆಗೂ ನೀವು EMI ಅನ್ನು ಕಟ್ಟಬೇಕಾಗುತ್ತದೆ.