ಎಲ್ಲರಿಗೂ ನಮಸ್ಕಾರ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇಂದಿನ ಈ ಒಂದು ಉದ್ಯೋಗದ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ.
ನಿಮಗೆಲ್ಲಾ ತಿಳಿದಿರುವ ಹಾಗೆ ವರ್ಷದಲ್ಲಿ ಎರಡರಿಂದ ಮೂರು ಬಾರಿ ಅಥವಾ ನಾಲ್ಕು ಬಾರಿ ಇದೇ ತರನಾಗಿ ಗ್ರಾಮ ಪಂಚಾಯಿತಿನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತೆ. ಇದೀಗ ಪ್ರಸ್ತುತ ಮೈಸೂರಿನಲ್ಲಿ ಗ್ರಾಮ ಪಂಚಾಯತ್ ಹುದ್ದೆಗಳು ಖಾಲಿ ಇದೆ ಅಷ್ಟೇ ಅಲ್ಲದೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಅಂತಲೇ ನಾವು ಸಂಪೂರ್ಣ ವಿವರವಾಗಿ ಈ ಕೆಳಗಡೆ ಮಾಹಿತಿಯನ್ನು ಒದಗಿಸಿದ್ದೇವೆ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮುಂದಾಗ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆ ನಾವು ತಿಳಿಸುವುದಾದರೆ ಈ ಕೆಳಗಿನಂತೆ ನೋಡಿ.
ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ನೀಡುತ್ತಾರೆ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..?
ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024 ಅರ್ಜಿ ಸಲ್ಲಿಸಲು ಮುಂದಾದಾಗ ಇದೇ ತೆರನಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ಸ್ನೇಹಿತರೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಈ ಒಂದು ಗ್ರಾಮ ಪಂಚಾಯತ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಹಾಗೆ ಇಂದಿನ ಈ ಒಂದು ಲೇಖನವನ್ನ ತಪ್ಪದೇ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಇಂದಿನ ಈ ಒಂದು ಲೇಖನ ಬಹಳ ಸಹಾಯಕಾರಿಯಾಗುತ್ತೆ ನಿಮ್ಮ ಸ್ನೇಹಿತ ಸ್ನೇಹಿತರು ಕೂಡ ಈ ಒಂದು ಗ್ರಾಮ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಗ್ರಾಮ ಪಂಚಾಯತ್ ನೇಮಕಾತಿ 2024:
ಪ್ರಸ್ತುತ ಹುದ್ದೆಗಳು ಮೈಸೂರು ಜಿಲ್ಲೆ ಅಡಿಯಲ್ಲಿ ಗ್ರಾಮ ಪಂಚಾಯಿತಿನಲ್ಲಿ ಹುದ್ದೆಗಳು ಖಾಲಿ ಇದೆ ಆಸಕ್ತರು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಬಹುದು.
ಇಲಾಖೆ ಹೆಸರು:
- ಮೈಸೂರು ಗ್ರಾಮ್ ಪಂಚಾಯತ್ ವ್ಯಾಪ್ತಿ ಇಲ್ಲಿ ತಿಳಿಸಿರುವ ಮಾಹಿತಿ ಅಧಿಕೃತ ಆದೇಶ ಸೂಚನೆಯ ಪ್ರಕಾರವಾಗಿ ತಿಳಿಸಿರುವಂತಹ ಮಾಹಿತಿ ಯಾಗಿರುತ್ತೆ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ:
- ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ತಿಳಿಸುವುದಾದರೆ ಒಟ್ಟು ಈ ಒಂದು ಮೈಸೂರು ಗ್ರಾಮ ಪಂಚಾಯತ್ ಅಡಿಯಲ್ಲಿ ಖಾಲಿ ಇರುವಂತ ಹುದ್ದೆಗಳ ಸಂಖ್ಯೆ 19.
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಈ ಒಂದು ಮೈಸೂರು ಗ್ರಾಮ ಪಂಚಾಯತ್ ನೇಮಕಾತಿ 2024 ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಉದ್ಯೋಗದ ಸ್ಥಳ ಎಲ್ಲಿ:
- ಹೆಸರಿನಲ್ಲಿ ಸೂಚಿಸುವಂತೆ ಹಾಗೂ ಅಧಿಕೃತ ಆದಿ ಸೂಚನೆಯ ಪ್ರಕಾರವಾಗಿ ತಿಳಿಸುವುದಾದರೆ ಈ ಒಂದು ಹುದ್ದೆಗಳು ಖಾಲಿ ಇರುವುದು ಮೈಸೂರಿನಲ್ಲಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು:
ಅಧಿಕೃತ ಅದೇ ಸೂಚನೆ ಪ್ರಕಾರವಾಗಿ ಮೈಸೂರು ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024 ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿ ಈ ಕೆಳಗಿನಂತೆ ಗಮನಿಸಿ.
- ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿನಲ್ಲಿ ಕಡ್ಡಾಯವಾಗಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕಾಗಿರುತ್ತೆ ಮತ್ತು ಕನಿಷ್ಠ ಅಭ್ಯರ್ಥಿ ಮೂರು ತಿಂಗಳಗಳವರೆಗೆ ಕಂಪ್ಯೂಟರ್ ಕೋರ್ಸ್ ನಲ್ಲಿ ಉತ್ತೀರ್ಣ ಆಗಿರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರುತ್ತೆ:
ಅಧಿಕೃತ ಅದೇ ಸೂಚನೆಯ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕನಿಷ್ಠ ವಯಸ್ಸು ಮತ್ತು ಅರ್ಜಿ ಸಲ್ಲಿಸುವಂತಹ ಗರಿಷ್ಠ ವಯಸ್ಸಿನ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ಗಮನಿಸಿ.
- ಕನಿಷ್ಠ 18 ವರ್ಷ ಪೂರೈಸಬೇಕು.
ವಯೋಮಿತಿ ಸಡಿಲಿಕೆ ಮಾಡಲಾಗಿದೆ ಗಮನಿಸಿ ಈ ಕೆಳಗಿನಂತಿದೆ ಮಾಹಿತಿ:
- ಅಧಿಕೃತ ಆಯಸ್ಸು ಸೂಚನೆ ಪ್ರಕಾರವಾಗಿ ವಯೋಮಿತಿ ಸಡಿಲೀಕೆ ಕುರಿತು ಮಾಹಿತಿ ಈ ಕೆಳಗಿನಂತಿದೆ ಗಮನಿಸಿ
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
- 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
- ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:
ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಮುಂದಾದರೆ ಮೈಸೂರು ಜಿಲ್ಲೆ ವ್ಯಾಪ್ತಿ ಅಡಿಯಲ್ಲಿ ಇರುವಂತಹ ಗ್ರಾಮ ಪಂಚಾಯಿತಿ ನಿವಾಸಿ ಆಗಿರಬೇಕಾಗಿರುತ್ತೆ ಒಂದು ವೇಳೆ ಲಭ್ಯ ಇಲ್ಲದೆ ಇದ್ದಲ್ಲಿ ಆಯಾ ತಾಲೂಕಿನ ಪಂಚಾಯತ್ ವ್ಯಾಪ್ತಿ ಅಡಿಯಲ್ಲಿ ಅಥವಾ ಇತರೆ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುವಂತಹ ಅಭ್ಯರ್ಥಿಗಳನ್ನು ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತದೆ.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ:
ತಪ್ಪದೇ ಗಮನಿಸಿ ಈ ಒಂದು ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ನಿಮಗೂ ಕೂಡ ಇದರ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನಿಮಗಂತೆಲೇ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಡೈರೆಕ್ಟ್ ಲಿಂಕ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಓದಬಹುದು ಸರಾಗವಾಗಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ 3 ಅಕ್ಟೋಬರ್ 2024
- ಅರ್ಜಿ ಕೊನೆ 30 ಅಕ್ಟೋಬರ್ 2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್ 👇👇
ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ 👇👇