ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಹೊರಟಿರುವ ಮಾಹಿತಿ ಹುಬ್ಬಳ್ಳಿ ರೈಲ್ವೆ ಇಲಾಖೆ ನೇಮಕಾತಿ 2024.
ಪ್ರಸ್ತುತ ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹಾಗೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ತಪ್ಪದೆ ಶೇರ್ ಮಾಡಿ ಏಕೆಂದರೆ ಅವರಿಗೆ ಕೂಡ ಇಂದಿನ ಈ ಒಂದು ಲೇಖನ ಬಹಳ ಸಹಾಯಕಾರಿ ಆಗುತ್ತೆ.
ನಿಮಗೆಲ್ಲ ತಿಳಿದೇ ಇರಬಹುದು ಹುಬ್ಬಳ್ಳಿ ರೈಲ್ವೆ ಇಲಾಖೆ ನೇಮಕಾತಿ 2024 ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಅರ್ಜಿ ಶುಲ್ಕ ಎಷ್ಟಿರುತ್ತೆ..?
ಹುಬ್ಬಳ್ಳಿ ರೈಲ್ವೇ ಇಲಾಖೆ ನೇಮಕಾತಿ 2024:
ಕೆಳಗಡೆ ಹುಬ್ಬಳ್ಳಿ ರೈಲ್ವೆ ಇಲಾಖೆಗೆ ನೇಮಕಾತಿ 2024 ಸಂಬಂಧಪಟ್ಟಂತೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರೇನು:
- ಅಧಿಕೃತ ಅದು ಸೂಚನೆಯ ಪ್ರಕಾರವಾಗಿ ತಿಳಿಸುವುದಾದರೆ ನೈರುತ್ಯ ರೈಲ್ವೆ ಇಲಾಖೆ.
ಈ ಮೇಲ್ಗಡೆ ನಾವು ಪ್ರಸ್ತುತ ರೈಲ್ವೆ ಇಲಾಖೆ ಕುರಿತು ಮಾಹಿತಿ ತಿಳಿದುಕೊಂಡಿದ್ದೇವೆ ಈಗ ನಾವು ಹುದ್ದೆಗಳ ಹೆಸರೇನು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ
ಹುದ್ದೆಗಳ ಹೆಸರು:
- ವಿವಿಧ ಹುದ್ದೆಗಳ ಅಡಿಯಲ್ಲಿ ಬರುತ್ತೆ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ:
- ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲಾ ತಿಳಿಸುವುದಾದರೆ ಒಟ್ಟು 2 ಹುದ್ದೆಗಳು ಖಾಲಿ ಇದೆ.
ಉದ್ಯೋಗದ ಸ್ಥಳ:
- ಉದ್ಯೋಗದ ಸ್ಥಳದ ಕುರಿತು ಮಾಹಿತಿ ತಿಳಿಸುವುದಾದರೆ ಭಾರತಾದ್ಯಂತ ಇದೆ. ನೀವು ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಸ್ಥಳದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಈ ಕೆಳಗಡೆ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
ಹುಬ್ಬಳ್ಳಿ ರೈಲ್ವೆ ಇಲಾಖೆ ನೇಮಕಾತಿ 2014 ಸಂಪೂರ್ಣ ವಿವರಣೆ:
ಈ ಕೆಳಗಡೆ ಹುಬ್ಬಳ್ಳಿ ರೈಲ್ವೆ ಇಲಾಖೆಯ ನೇಮಕಾತಿ 2024 ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಕುರಿತು ಈ ಕೆಳಗಡೆ ಮಾಹಿತಿ ಒದಗಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು:
ಹುಬ್ಬಳ್ಳಿ ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ, ಐಟಿಐ ಪೂರೈಸಿರಬೇಕು.
ಈ ಮೇಲ್ಗಡೆ ನೀವು ಪ್ರಸ್ತುತ ವಿದ್ಯಾರ್ಹತೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೀರಿ. ಈಗ ನಾವು ವಯೋಮಿತಿ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ವಯೋಮಿತಿ ಎಷ್ಟಿರಬೇಕು:
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ರೈಲ್ವೆ ಇಲಾಖೆ ನೇಮಕಾತಿ 2024 ವಯೋಮಿತಿ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಬೇಕು ಮತ್ತು ಅರ್ಜಿ ಸಲ್ಲಿಸುವ ಗರಿಷ್ಠ ವಯಸ್ಸು 30 ಇರಬೇಕು.
ನೋಡಿ ಇದೀಗ ನೀವು ಪ್ರಸ್ತುತ ವಯೋಮಿತಿ ಕುರಿತು ಮಾಹಿತಿ ತಿಳಿದುಕೊಂಡಿದ್ದೀರಿ. ಈಗ ಕೆಳಗಡೆ ನಾವು ವಯೋಮಿತಿ ಕುರಿತು ಸಡಿಲಿಕೆ ಮಾಡಲಾಗಿದೆ ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ವಯೋಮಿತಿ ಸಡಿಲಿಕೆ ಮಾಡಲಾಗಿದೆ:
- ಒಬಿಸಿ ಅಭ್ಯರ್ಥಿಗಳು 03 ವರ್ಷ
- ಅಂಗವಿಕಲ, ಅಭ್ಯರ್ಥಿಗಳು10 ವರ್ಷ
- ಎಸ್‌ಸಿ,ಎಸ್‌ಟಿ ಅಭ್ಯರ್ಥಿಗಳು 05 ವರ್ಷ
ನೋಡಿ ಇದೀಗ ನೀವು ಪ್ರಸ್ತುತ ವಯೋಮಿತಿ ಸಡಿಲಿಕೆ ಕುರಿತು ಮಾಹಿತಿ ತಿಳಿದುಕೊಂಡಿದ್ದೀರಿ. ಈಗ ಕೆಳಗಡೆ ನಾವು ಅರ್ಜಿ ಶುಲ್ಕ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಅರ್ಜಿ ಶುಲ್ಕ ಎಷ್ಟಿರುತ್ತದೆ:
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ರೈಲ್ವೆ ಇಲಾಖೆ ನೇಮಕಾತಿ 2024 ಅರ್ಜಿ ಶುಲ್ಕ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಎಸ್‌ಸಿ,ಎಸ್‌ಟಿ,ಮಾಜಿ ಸೈನಿಕ,ಮಹಿಳೆ,EBC ಅಭ್ಯರ್ಥಿಗಳು, ಅಲ್ಪಸಂಖ್ಯಾತ ಅಭ್ಯರ್ಥಿಗಳು: ₹250
- ಇನ್ನುಳಿದ ಎಲ್ಲಾ ಅಭ್ಯರ್ಥಿಗಳು ₹500
- ಹಣ ಪಾವತಿ ವಿಧಾನ ಇಂಡಿಯನ್ ಪೋಸ್ಟಲ್ ಆರ್ಡರ್ IPO
ಈ ಮೇಲ್ಗಡೆ ನೀವು ಪ್ರಸ್ತುತ ಅರ್ಜಿ ಶುಲ್ಕದ ಕುರಿತು ಮಾಹಿತಿ ತಿಳಿದುಕೊಂಡಿದ್ದೀರಿ ಈಗ ನಾವು ಆಯ್ಕೆ ವಿಧಾನ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಆಯ್ಕೆ ವಿಧಾನ ಹೇಗೆ:
ಅಧಿಸೂಚನೆ ಪ್ರಕಾರವಾಗಿ ಆಯ್ಕೆ ವಿಧಾನದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಮೊದಲನೆಯದಾಗಿ ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರತಿಬೆ ಮೌಲ್ಯಮಾಪನ ಒಳಗೊಂಡಿರುತ್ತೆ.
ನೋಡಿ ಇದೀಗ ನೀವು ಈ ಮೇಲ್ಗಡೆ ಪ್ರಸ್ತುತ ಆಯ್ಕೆ ವಿಧಾನ ಕುರಿತು ಮಾಹಿತಿ ತಿಳಿದುಕೊಂಡಿದ್ದೀರಿ. ಈಗ ನಾವು ಅರ್ಜಿ ಸಲ್ಲಿಸುವ ವಿಧಾನ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಅರ್ಜಿ ಸಲ್ಲಿಸುವ ವಿಧಾನ:
- ಅಸಿಸ್ಟೆಂಟ್ ಪರ್ಸನಲ್ ಆಫೀಸರ್ HQ , ದಕ್ಷಿಣ ಪಶ್ಚಿಮ ರೈಲ್ವೆ HQ ಕಚೇರಿ ಪರ್ಸನಲ್ ವಿಭಾಗ ರೈಲ್ವೇ ಸೌಧ ಗದಗ ರಸ್ತೆ ಹುಬ್ಬಳ್ಳಿ 580020
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
- ಅರ್ಜಿ ಪ್ರಾರಂಭ 28/9/2024
- ಅರ್ಜಿ ಕೊನೆಯ 28/10/2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್ 👇👇
ಅರ್ಜಿ ಫಾರ್ಮ 👇👇