ದೀಪಾವಳಿ ಪ್ರಯುಕ್ತ ಕೇವಲ 20,000 ರೂ. ಸಿಗಲಿದೆ Hero Vida V1 Pro ಎಲೆಕ್ಟ್ರಿಕ್ ಸ್ಕೂಟರ್, ಸಿಂಗಲ್ ಚಾರ್ಜ್ ಗೆ 170Km ಮೈಲೇಜ್ ಕೊಡುತ್ತೆ.!!

ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Hero Vida V1 Pro ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲ ತಿಳಿದಿರುವ ಹಾಗೆ ಹೀರೋ ಮೋಟಾರ್ ಇದು ಭಾರತದ ಪ್ರಮುಖ ದಿವಿ ಚಕ್ರ ವಾಹನ ತಯಾರಿಕಾ ಮಾಡುವ ಸಂಸ್ಥೆಯಾಗಿದೆ ಇತೀಚಿಗಷ್ಟೇ ಕಂಪನಿಯು ಶಕ್ತಿಯುತವಾದ ಅಂತಹ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಮ್ಮ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

WhatsApp Group Join Now
Telegram Group Join Now
Instagram Group Join Now

Hero Vida V1 Pro ಹೆಸರಿನಿಂದ ಕರೆಯಲ್ಪಡುವ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 170 ಕಿಲೋಮೀಟರ್ ಮೈಲೇಜ್ ಕೊಡುತ್ತೆ ಈ ದಿನ ಈ ಒಂದು ಲೇಖನದಲ್ಲಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಇದರ ವೈಶಿಷ್ಟತೆಗಳು, ಬಜೆಟ್ ಕಡಿಮೆ ಇದ್ದರೆ ಕೇವಲ 20 ಸಾವಿರಕ್ಕೆ ಹೇಗೆ ಖರೀದಿ ಖರೀದಿ ಮಾಡಬೇಕು ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ ಗಮನಿಸಿ. 

Hero Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:

Hero Vida V1 Pro
Hero Vida V1 Pro

ಬಜೆಟ್ ಅನುಗುಣವಾಗಿ ಒಂದು ಒಳ್ಳೆ ಆಕರ್ಷಿಕ ವಿನ್ಯಾಸ ಮತ್ತು ಶಕ್ತಿಯುತವಾದ ಕಾರ್ಯಕ್ಷಮತೆ ಜೊತೆಗೆ ಹೆಚ್ಚಿನ ಮೈಲೇಜ್ ಇನ್ನೂ ಆಧುನಿಕವಾದ ವೈಶಿಷ್ಟ್ಯಗಳನ್ನ ಹೊಂದಿರುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್ ಇದನ್ನ ಖರೀದಿ ಮಾಡಲು ಬಯಸಿದರೆ Hero Vida V1 Pro ಎಲೆಕ್ಟ್ರಿಕ್ ಸ್ಕೂಟರ್‌ ಎಕ್ಸ್-ಶೋ ರೂಂ ಬೆಲೆ ₹1.02 ಲಕ್ಷ ರೂಪಾಯಿ. ಹಾಗಿದ್ರೆ ಟಾಪ್ ವೇರಿಯಂಟ್ ಬೆಲೆ ನಿಮಗೆ ತಿಳಿಸುವುದಾದರೆ ₹1.30 ಲಕ್ಷವರೆಗೆ ಇದೆ.

Hero Vida V1 Pro ಎಲೆಕ್ಟ್ರಿಕ್ ಸ್ಕೂಟರ್ EMI ಪ್ಲಾನ್:

ಎಲೆಕ್ಟ್ರಿಕ್ ಸ್ಕೂಟರ್ ನೀವು ಖರೀದಿಸಲು ಬಯಸಿದರೆ ಬಜೆಟ್ ಕಡಿಮೆ ಇದ್ದಲ್ಲಿ ನೀವು ಕೇವಲ 20 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು. 

ಇನ್ನುಳಿದಿರುವಂತ ಹಣವನ್ನ 9.7% ಬಡ್ಡಿ ದರದಲ್ಲಿ ಮೂರು ವರ್ಷಗಳ ವರೆಗೆ ಶಾಲಾ ಸಿಗುತ್ತೆ 36 ತಿಂಗಳವರೆಗೆ ಪ್ರತಿ ತಿಂಗಳು EMI ಮೂಲಕ  ₹1,726 ಪಾವತಿಸಬೇಕು. 

Hero Vida V1 Pro
Hero Vida V1 Pro

Hero Vida V1 Pro ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟಗಳು: 

ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟತೆಗಳು ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 3.94kWh ಲಿತಿಯಂ ಅಯಂ ಬ್ಯಾಟರಿ ಅಳವಡಿಸಲಾಗಿದೆ, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 170km ಮೈಲೇಜ್ ಕೊಡುತ್ತೆ. ಪ್ರತಿ ಗಂಟೆಗೆ 80 ಕಿಲೋಮೀಟರ್ ಟಾಪ್ ಸ್ಪೀಡ್, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ, ಡಿಜಿಟಲ್ ಡಿಸ್ಪ್ಲೇ, ಜಿಯೋ-ಫೆನ್ಸಿಂಗ್, ಆಂಟಿ-ಥೆಫ್ಟ್ ಅಲರ್ಟ್ ಇನ್ನು ಹಲವಾರು ರೀತಿಯ ಫೀಚರ್ಸ್ಗಳನ್ನ ನೀವಿಲ್ಲಿ ಕಾಣಬಹುದು. 

ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment