Hero Electric Optima CX 5.0 : Hero ಹೊಸ ಎಲೆಕ್ಟ್ರಿಕ್ ಸ್ಕೂಟರ್ ! ಒಂದೇ ಚಾರ್ಜ್ ಗೆ 135KM ಮೈಲೇಜ್ ನೀಡುತ್ತದೆ ! ಕೇವಲ ₹9,000 ಗೆ ಖರೀದಿಸಿ !

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Hero ಕಂಪನಿಯೂ ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ನ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಹೆಚ್ಚುತ್ತಿರುವ ಕಾರಣದಿಂದ ನಮ್ಮ ದೇಶದಲ್ಲಿ ಹಲವಾರು ಜನರು ಎಲೆಕ್ಟ್ರಿಕ್ ಸ್ಕೂಟರ್ ಕಡೆಗೆ ಮೊರೆ ಹೋಗುತ್ತಿದ್ದಾರೆ. ಮತ್ತು ಅತಿ ಹೆಚ್ಚು ಜನರು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಈಗಾಗಲೇ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಹಲವಾರು ಸ್ಕೂಟರ್ ಗಳು ಲಭ್ಯವಿವೆ. ಅದೇ ರೀತಿ ಇದೀಗ ಹೀರೋ ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಕೂಟರ್ ನಾ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಸ್ನೇಹಿತರೆ ನಾವೇನಾದರೂ ಒಂದು ಹೊಸ ವಾಹನವನ್ನು ಖರೀದಿ ಮಾಡಲು ಮುಂದಾದರೆ ನಮ್ಮಲ್ಲಿ ಕೆಲವೊಂದು ಪ್ರಶ್ನೆಗಳು ಹುಟ್ಟುತ್ತವೆ ಅವುಗಳೆಂದರೆ : ಈ ಸ್ಕೂಟರ್ ನಾ ಬೆಲೆ ಎಷ್ಟು…? ಈ ಎಲೆಕ್ಟ್ರಿಕ್ ಸ್ಕೂಟರನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ಮೈಲೇಜ್ ನೀಡುತ್ತದೆ…? ಈ ಸ್ಕೂಟರ್ ನಲ್ಲಿ ಎಷ್ಟು ಬ್ಯಾಟರಿಯನ್ನು ಅಳವಡಿಸಲಾಗಿದೆ…? ಈ ಸ್ಕೂಟರ್ ನಲ್ಲಿ ಇರುವಂತಹ ಫ್ಯೂಚರ್ಸಗಳೇನು…? ಹೀಗೆ ಇನ್ನು ಹಲವಾರು ಪ್ರಶ್ನೆಗಳು ನಮ್ಮಲ್ಲಿ ಹುಟ್ಟೋದು ಸಹಜ ಸ್ನೇಹಿತರೆ. ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಉತ್ತರವನ್ನು ನೀಡಲಾಗಿದೆ.

ಹೌದು ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಹೀರೋ ಕಂಪನಿಯು ಇದೀಗ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಕೂಟರನ್ನು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 135 km ಗಳವರೆಗೆ ಮೈಲೇಜ್ ಅನ್ನು ನೀಡುತ್ತದೆ. ಈ ಹೀರೋ ಕಂಪನಿಯ ಹೊಸ ಸ್ಕೂಟರ್ ಇವತ್ತಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ…

Hero Electric Optima CX 5.0
Hero Electric Optima CX 5.0

ಸ್ನೇಹಿತರೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಿದಾಗ ಮಾತ್ರ ನಿಮಗೆ ಈ ಹೀರೋನ ಹೊಸ ಎಲೆಕ್ಟ್ರಿಕ್ ಸ್ಕೂಟರ್ನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಒಂದು ವೇಳೆ ನೀವೇನಾದರೂ ಈ ಲೇಖನವನ್ನು ಅರ್ಧಂಬರ್ಧ ಓದಿದರೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುವುದಿಲ್ಲ ಆದಕಾರಣದಿಂದ ಈ ಲೇಖನವನ್ನು ಕೊನೆಯವರೆಗೂ ಓದಿ…

ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.

ಮತ್ತು ಇದರ ಜೊತೆಗೆ ಆಟೋಮೊಬೈಲ್ , ರೈತರಿಗೆ ಸಂಬಂಧಪಟ್ಟ ಹೊಸ ಯೋಜನೆಗಳ ಬಗ್ಗೆ , ಮತ್ತು ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಮೊಬೈಲ್ಗಳ ಬಗ್ಗೆಯೂ ಸಹ ನಾವು ನಮ್ಮ ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ

ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮೂಲಕ ಅಲ್ಲಿ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವಂತಹ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.

Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ವಿವರ :

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಹೀರೋ ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ ಅದರ ಹೆಸರು Hero Electric Optima CX 5.0 . ಈ ಸ್ಕೂಟರ್ನ ಬಗ್ಗೆ ಮಾಹಿತಿಯನ್ನು ನೀವೇ ತಿಳಿಯೋಣ ಬನ್ನಿ…

Hero Electric Optima CX 5.0
Hero Electric Optima CX 5.0

ಸ್ನೇಹಿತರೆ ಈ ಒಂದು ಸ್ಕೂಟರ್ ಅನ್ನು ಹೀರೋ ಕಂಪನಿಯು ಬಿಡುಗಡೆ ಮಾಡಿದ್ದು. ಈ ಸ್ಕೂಟರ್ ಬಿಡುಗಡೆ ಮಾಡುವ ಮುಖಾಂತರ ಎಲೆಕ್ಟ್ರಿಕ್ ಜಗತ್ತಿಗೆ ಹೀರೋ ಕಂಪನಿಯು ಕಾಲಿಟ್ಟಿದೆ. ಈ ಸ್ಕೂಟರ್ ನಲ್ಲಿ 1.2kw BLDC ಹಬ್ಬ ಮೋಟಾರ್ ಅನ್ನು ನೀಡಲಾಗಿದೆ ಮತ್ತು ಅದರ ಜೊತೆಗೆ 3KW ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಒಂದು ಬ್ಯಾಟರಿಗೆ ನಾಲ್ಕು ವರ್ಷಗಳ ವಾರಂಟಿಯನ್ನು ಕೂಡ ನೀಡಲಾಗುತ್ತದೆ.

ಸ್ನೇಹಿತರೆ ಒಂದು ವೇಳೆ ನೀವೇನಾದರೂ ಈ ಹೀರೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಅದರಲ್ಲಿ ನೀವು 135 km ಗಳವರೆಗೆ ಸುಲಭವಾಗಿ ಓಡಿಸಬಹುದು. ಅಂದರೆ ಈ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 135 km ಗಳ ಮೈಲೇಜ್ ಅನ್ನು ನೀಡುತ್ತದೆ. ಮತ್ತು ಇದರ ಗರಿಷ್ಠ ವೇಗವು ಪ್ರತಿ ಗಂಟೆಗೆ 55km ಗಳಾಗಿರುತ್ತದೆ.

Hero Electric Optima CX 5.0 ಸಸ್ಪೆನ್ಷನ್ ಮತ್ತು ಬ್ರೇಕ್ :

ಸ್ನೇಹಿತರೆ ಈಗ ನಾವು ಈ ಹೊಸ Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮೊಂಬದಿಯಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ ಇದರ ಜೊತೆಗೆ ಬ್ರೇಕಿಂಗ್ ಸಿಸ್ಟಮ್ ಅನ್ನು ಕೂಡ ತಿಳಿದುಕೊಳ್ಳುವುದಾದರೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪ್ರಮುಖ ಬ್ರಕನ್ನು ಅಳವಡಿಸಲಾಗಿದೆ.

Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು…?

Hero Electric Optima CX 5.0
Hero Electric Optima CX 5.0

ಸ್ನೇಹಿತರೆ ಈಗ ನಾವು ಈ ಹೀರೋ ಕಂಪನಿಯ ಹೊಸ Hero Electric Optima CX 5.0 ಎಲೆಕ್ಟ್ರಿಕ ಸ್ಕೂಟರ್ ನಾ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಸ್ಕೂಟರ್ ನ ಪ್ರಾರಂಭದ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ. 83,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಇದರ ಟಾಪ್ ವೇರಿಯಂಟ್ ಎಲೆಕ್ಟ್ರಿಕ್ ಸ್ಕೂಟರ್ ನಾ ಬೆಲೆಯು 1.04 ಲಕ್ಷ ರುಪಾಯಿ.

ಸ್ನೇಹಿತರೆ ನೀವೇನಾದರೂ ಹೀರೋ ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಲು ಬಯಸಿದರೆ ಕೇವಲ ₹9,000 ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ಮಾಡುವುದರ ಮೂಲಕ ನೀವು ಈ ಬೈಕ್ ಅನ್ನು ಖರೀದಿ ಮಾಡಬಹುದು. ಮತ್ತು ಇನ್ನುಳಿದ ಹಣವನ್ನು ಪ್ರತಿ ತಿಂಗಳು EMI ಮೂಲಕ ಬರಿಸಬಹುದು. ಮತ್ತು ನಿಮಗೆ ಎಷ್ಟು ವರ್ಷಗಳ ಕಾಲ EMI ಬರಿಸುತ್ತೀರಿ ಎಂದು ನೀವೇ ನಿರ್ಧರಿಸಬಹುದು.

ಒಂದು ವೇಳೆ ನೀವೇನಾದರೂ ಈ ಹೊಸ ಹೀರೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ಒಂಬತ್ತು ಸಾವಿರ ಡೌನ್ ಪೇಮೆಂಟ್ ಮಾಡಿ ಖರೀದಿಸಿದರೆ ನೀವು ಪ್ರತಿ ತಿಂಗಳು 3132 ರೂಪಾಯಿಗಳ EMI ಅನ್ನು ಕಟ್ಟಬೇಕಾಗುತ್ತದೆ.

ಓದುಗರ ಗಮನಕ್ಕೆ : ಸ್ನೇಹಿತರೆ ಇಲ್ಲಿ ನಾವು ಒದಗಿಸಿರುವಂತಹ ಮಾಹಿತಿಯು ಇಂಟರ್ನೆಟ್ ನಿಂದ ಪಡೆದಿರುವ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ನಾವು ಪ್ರತಿಯೊಂದು ವಿಷಯವನ್ನು ಸಂಶೋಧನೆ ಮಾಡಿದ ನಂತರವೇ ನಿಮಗೆ ಲೇಖನದ ಮೂಲಕ ತಿಳಿಸುತ್ತೇವೆ. ಆದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಉಂಟಾದರೆ ಅದಕ್ಕೆ ನೀವೇ ಜವಾಬ್ದಾರರು ಯಾವುದೇ ಕಾರಣಕ್ಕೂ karnatakaudyogamitra.in ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.

WhatsApp Group Join Now
Telegram Group Join Now
Instagram Group Join Now

Leave a Comment