ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಇದೀಗ ಗ್ರಾಮ ಪಂಚಾಯತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇದಕ್ಕೆ ನೀವು ಕೂಡ ಅರ್ಜಿ ಸಲ್ಲಿಸುವುದಾದರೆ ನಿಮಗಾಗಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ಒಂದು ವೇಳೆ ನೀವು ಕೂಡ ಈ ಒಂದು ಗ್ರಾಮ ಪಂಚಾಯತ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವುದಾದರೆ ನಿಮಗಾಗಿಯೇ ನಾವು ಈ ಕೆಳಗಡೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟ ಲಿಂಕ್ ನೀಡಿದ್ದೇವೆ ಈ ಒಂದು ಡೈರೆಕ್ಟ್ ಲಿಂಕ್ ಮೂಲಕ ಕ್ಲಿಕ್ ಮಾಡಿದರೆ ಸಾಕು ನೀವು ಕೂಡ ಈ ಒಂದು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಬಹುದು ಇಷ್ಟೇ ಅಲ್ಲದೆ ನಿಮಗಾಗಿ ನಾವು ಅಧಿಕೃತ ಆದಿ ಸೂಚನೆ ಅಂದರೆ ಪಿಡಿಎಫ್ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳ ಬಹುದು ಅಧಿಕೃತ ಅಧಿಸೂಚನೆ ಪಿಡಿಎಫ್.
ಒಂದು ವೇಳೆ ನೀವು ಇಲ್ಲಿಯ ತನಕ ಈ ಒಂದು ಲೇಖನ ಓದಿದ್ದೆಯಾದಲ್ಲಿ ನೋಡಿ ಪ್ರಸ್ತುತ “Karnatakaudyogamitra.in” ಜಾಲತಾಣದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಇದೇ ತರನಾಗಿ ಮಾಹಿತಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತೇವೆ ಹಾಗೆ ನೀವು ಇಲ್ಲಿ ಕೇವಲ ಒಂದೇ ಕ್ಲಿಕ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.
ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಯಾವುದೇ ತರಹದ ಸರ್ಕಾರಿ ಹುದ್ದೆ ಆಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ನೋಡಿಕೊಳ್ಳುತ್ತದೆ ಉದಾಹರಣೆಗೆ ನಿಮಗೆ ತಿಳಿಸುವುದಾದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..? ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಮ್ಮ ನಿಮ್ಮನ್ನು ಕಾಡುತ್ತಲೇ ಇರುತ್ತವೆ. ಹೀಗಾಗಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿ ನಾವು ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ ಈ ಲೇಖನವನ್ನು ನೀವು ಕೊನೆವರೆಗೂ ಓದಬಹುದು ಹಾಗೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತ ಸ್ನೇಹಿತರಿಗೆ ನಿಮ್ಮ ಬಂದು ಬಾಂಧವರಿಗೆ ತಪ್ಪದೆ ಶೇರ್ ಮಾಡಿ ಏಕೆಂದರೆ ಇದೊಂದು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಈ ಒಂದು ಗ್ರಾಮ ಪಂಚಾಯತ್ ನಲ್ಲಿ ಹುದ್ದೆಗಳು ಖಾಲಿ ಇರುವುದು ಚಿಕ್ಕಬಳ್ಳಾಪುರದಲ್ಲಿ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ ಗಮನಿಸಿ.
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯತ ನೇಮಕಾತಿ 2024:
Table of Contents
ಹೌದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವಂತಹ ಗ್ರಾಮ ಪಂಚಾಯಿತಿಗೆ ಪರೀಕ್ಷೆ ಇಲ್ಲದೆ ನೇಮಕಾತಿ ನಡೆಯುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ ಎಲ್ಲ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಗಮನವಿಟ್ಟು ಓದಿ.
ಹುದ್ದೆಯ ಹೆಸರು..?
ಈ ಒಂದು ಹುದ್ದೆ ಹೆಸರು ನಿಮಗೆಲ್ಲ ತಿಳಿಸುವುದಾದರೆ ವಿವಿಧ ಹುದ್ದೆಗಳು ಅಡಿಯಲ್ಲಿ ಬರುತ್ತೆ.
ಮೇಲ್ಗಡೆ ತಿಳಿಸಿರುವ ಅಂತಹ ಮಾಹಿತಿ ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸಲಾಗಿದೆ ಈಗ ನಾವು ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಎಷ್ಟು ಹುದ್ದೆಗಳು ಖಾಲಿ ಇದೆ..?
ಅಧಿಕೃತ ಅಧಿಸೂಚನೆಯಂತೆ ನಮಗೆಲ್ಲ ತಿಳಿಸುವುದಾದರೆ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇಲ್ಲಿ ಒಟ್ಟು 21 ಹುದ್ದೆಗಳು ಪರೀಕ್ಷೆ ಇಲ್ಲದೆ ನೇರ ನೇಮಕಾತಿಯಲ್ಲಿವೆ.
ಸದ್ಯ ಈ ಮೇಲ್ಗಡೆ ನಾವು ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಕೆಳಗಡೆ ಒಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಹೇಗೆ ಅರ್ಜಿ ಸಲ್ಲಿಸಬೇಕು..?
ಕಬಳಾಪುರ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024 ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿಸುವುದಾದರೆ ನೋಡಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಬೇಕು ಹಾಗಾಗಿ ಈ ಕೆಳಗಡೆ ನಾವು ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ಹಾಗೂ ಪಿಡಿಎಫ್ ಡೈರೆಕ್ಟ್ ಲಿಂಕ್ ಕೂಡ ನೀಡಲಾಗಿದೆ.
ಈ ಮೇಲ್ಗಡೆ ನಾವು ಇವೊಂದು ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಉದ್ಯೋಗ ಸ್ಥಳ ಎಲ್ಲಿ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಉದ್ಯೋಗ ಸ್ಥಳ ಎಲ್ಲಿದೆ..?
ಈ ಮೇಲ್ಗಡೆ ನಾವು ಇವೊಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಉದ್ಯೋಗದ ಸ್ಥಳ ಎಲ್ಲಿ ಎಂಬ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಂತೆ ತಿಳಿದುಕೊಂಡು ಬರೋಣ ಬನ್ನಿ.
ಆದರೆ ಈ ಒಂದು ಹುದ್ದೆಯ ಉದ್ಯೋಗದ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.
ಈಗ ಸದ್ಯ ಈ ಮೇಲ್ಗಡೆ ನಾವು ಉದ್ಯೋಗದ ಸ್ಥಳ ಎಲ್ಲಿ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಒಂದು ಹುದ್ದೆಗೆ ಅರ್ಧಿ ಸಲ್ಲಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ನಿಮಗೆಲ್ಲ ತಿಳಿಸುವುದಾದರೆ ನಿಮಗಾಗಿ ಈ ಕೆಳಗಡೆ ನಾವು ಈ ಒಂದು ಚಿಕ್ಕಬಳ್ಳಾಪುರ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇಮಕಾತಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ಒದಗಿಸಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
- ಅರ್ಜಿ ಚಲಿಸುವುದಾದರೆ ನಿಮ್ಮ ಶೈಕ್ಷಣಿಕ ಅರ್ಹತೆ ತಿಳಿದುಕೊಳ್ಳುವುದಾದರೆ ನೋಡಿ ನೀವು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು ಹಾಗೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿನಲ್ಲಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕಾಗಿರುತ್ತೆ ಇದು ಕಡ್ಡಾಯ.
- ಇನ್ನು ಎರಡನೇದಾಗಿ ತಿಳಿಸುವುದಾದರೆ ಕನಿಷ್ಠ ಮೂರು ತಿಂಗಳಗಳವರೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕಾಗುತ್ತೆ..?
ಈ ಮೇಲ್ಗಡೆ ನಾವು ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿದುಕೊಂಡಿದ್ದೇವೆ ಈಗ ನಾವು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಕನಿಷ್ಠ 18 ವರ್ಷ ಪೂರೈಸಿರಬೇಕಾಗುತ್ತದೆ.
- ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ವಯೋಮಿತಿ ಸಡಲಿಕ್ಕೆ ಕೂಡ ಮಾಡಿದ್ದಾರೆ ವಯೋಮಿತಿ ಸಡಲಿಕ್ಕೆ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- 2A,2B,3A,3B ಅಭ್ಯರ್ಥಿಗಳು ಗರಿಷ್ಠ 38 ವರ್ಷ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ಈ ಮೇಲ್ಗಡೆ ನಾವು ವಯೋಮಿತಿ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಈಗ ನಾವು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ನೋಡಿ ಮೊದಲಿಗೆ ತಿಳಿಸುವುದಾದರೆ ನೀವು ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಒಂದು ರೋಸಲ್ ಪಟ್ಟೆ ತಯಾರು ಮಾಡುತ್ತಾರೆ ಇದರ ಆದರದ ಮೇಲೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ.
- ವಿಶೇಷವಾಗಿ ಪದವಿ ಅಭ್ಯರ್ಥಿಗಳು ಒಂದು ಒಳ್ಳೆ ಸರ್ಟಿಫಿಕೇಶನ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣಪತ್ರ ಪಡೆದಿದ್ದೆಯಾದಲ್ಲಿ ಇವರಿಗೆ ಆದ್ಯತೆ ಹೆಚ್ಚಿರುತ್ತೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..?
ಈ ಮೇಲ್ಗಡೆ ನಾವು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಅರ್ಜಿ ಪ್ರಾರಂಭ ದಿನಾಂಕ 2-9-2024
- ಅರ್ಜಿ ಕೊನೆಯ ದಿನಾಂಕ 21-9-2024
ಎಲ್ಲಾ ಅಭ್ಯರ್ಥಿಗಳು ಗಮನಿಸಿ, ಈ ಮೇಲ್ಗಡೆ ತಿಳಿಸಿರುವ ಕೊನೆಯ ದಿನಾಂಕದ ಒಳಗಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ಈ ಕೆಳಗಡೆ ಅಧಿಕೃತ ಅಧಿಸೂಚನೆ ಪಿಡಿಎಫ್ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಓದಿಕೊಂಡು ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇಷ್ಟ ಇಲ್ಲದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಸಹ ನೀಡಲಾಗಿದೆ.
ಅಧಿಕೃತ ಅಧಿಸೂಚನೆ ಪಿಡಿಎಫ್ 👇👇
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ 👇👇