ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಆಕ್ಸಿಸ್ ಬ್ಯಾಂಕ್ನಿಂದ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳಿಂದ 40 ಲಕ್ಷ ರೂಪಾಯಿಗಳವರೆಗೆ b ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದೇ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ… Axis Bank Personal loan
ಸ್ನೇಹಿತರೆ ಕೆಲವು ಸಂದರ್ಭದಲ್ಲಿ ನಮಗೆ ಹಣಕಾಸಿನ ಅವಶ್ಯಕತೆ ತುಂಬಾ ಉಂಟಾಗುತ್ತದೆ. ಹಾಗೆ ಉಂಟಾದಾಗ ಸಾಕಷ್ಟು ಜನರು ಬೇರೆಯವರ ಕಡೆಯಿಂದ ಅಂದರೆ ಹೆಚ್ಚಿನ ಬಡ್ಡಿ ದರದಲ್ಲಿ ಬೇರೆಯವರ ಹತ್ತಿರ ಸಾಲವನ್ನು ಪಡೆದುಕೊಳ್ಳುತ್ತಾರೆ. ಪಡೆದುಕೊಳ್ಳುವುದರಿಂದ ಬಡ್ಡಿ ದರವು ಕೂಡ ಹೆಚ್ಚಿರುತ್ತದೆ ಮತ್ತು ನಮ್ಮ ಮೇಲೆ ಸಾಲದ ಹರಿವು ಕೂಡ ಬರುತ್ತದೆ. ಆದರೆ ಅಂತವರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಆ ಭರ್ಜರಿ ಗುಡ್ ನ್ಯೂಸ್ ಏನು ಎಂದು ಈಗ ತಿಳಿಯೋಣ ಬನ್ನಿ.
ಹೌದು ಸ್ನೇಹಿತರೆ ! ಆಕ್ಸಿಸ್ ಬ್ಯಾಂಕ್ ಇದೀಗ ಹೊರಗಡೆ ಸಾಲವನ್ನು ತೆಗೆದುಕೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದಂತೆ ಹೇಳಬಹುದು ಏಕೆಂದರೆ ಆಕ್ಸಿಸ್ ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳಿಂದ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಈ ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದು ಮತ್ತು ಈ ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಗಳೇನು…? ಮತ್ತು ಈ ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು…? ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ…
ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.
ಮತ್ತು ಇದರ ಜೊತೆಗೆ ಆಟೋಮೊಬೈಲ್ , ರೈತರಿಗೆ ಸಂಬಂಧಪಟ್ಟ ಹೊಸ ಯೋಜನೆಗಳ ಬಗ್ಗೆ , ಮತ್ತು ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಮೊಬೈಲ್ಗಳ ಬಗ್ಗೆಯೂ ಸಹ ನಾವು ನಮ್ಮ ಜಾಲತಾಣದಲ್ಲಿ ಲೇಖನದ ಮೂಲಕ ಅಪ್ಲೋಡ್ ಮಾಡುತ್ತಿರುತ್ತೇವೆ.
ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು
ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲ ( Axis Bank Personal loan ) :
Table of Contents
ಹೌದು ಸ್ನೇಹಿತರೆ ! ಮೇಲೆ ತಿಳಿಸಿರುವ ಹಾಗೆ ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತು ಹಣದ ಅವಶ್ಯಕತೆ ಇರುವಂತಹ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. ಹಾಗಿದ್ದರೆ ಆಕ್ಸಿಸ್ ಬ್ಯಾಂಕ್ ನೀಡುತ್ತಿರುವ ಈ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಈಗ ತಿಳಿಯೋಣ ಬನ್ನಿ…
ಹೌದು ಸ್ನೇಹಿತರೆ ! ಇವತ್ತಿನ ಆಧುನಿಕ ಜಗತ್ತಿನಲ್ಲಿ ಬಹಳ ಜನರಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಮತ್ತು ಸಾಕಷ್ಟು ಜನರು ಹಣಕ್ಕಾಗಿ ಬೇರೆಯವರ ಕಡೆಯಿಂದ ಸಾಲವನ್ನು ಪಡೆಯುತ್ತಾರೆ ಅದು ಅಧಿಕ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಬಹಳ ಜನರು ಬಡ್ಡಿ ಕಟ್ಟರು ಆಗದೆ ಪಳೆದಾಡುತ್ತಿರುವವರಿಗೆ ಒಂದು ಸಿಹಿ ಸುದ್ದಿಯಲ್ಲಿ ಹೇಳಬಹುದು. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಅನ್ನು ಒದಗಿಸುತ್ತಿದೆ. ಇದರ ಬಗ್ಗೆ ಇನ್ನಷ್ಟು ವಿವರವನ್ನು ಈ ಕೆಳಗೆ ನೀಡಲಾಗಿದೆ.
ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು :
ಸಾಲ ನೀಡುವ ಬ್ಯಾಂಕನ ಹೆಸರು : ಆಕ್ಸಿಸ್ ಬ್ಯಾಂಕ್
ಸಾಲದ ಮೊತ್ತ : 10 ಲಕ್ಷ ದಿಂದ 40 ಲಕ್ಷ ರೂಪಾಯಿಗಳವರೆಗೆ.
ಸಾಲದ ಮೇಲಿನ ಬಡ್ಡಿದರ : ಕನಿಷ್ಠ ಶೇ. 10.50% ರಿಂದ ಗರಿಷ್ಠ 33% ರ ವರೆಗೆ.
ಸಾಲ ಮರುಪಾವತಿ ಅವಧಿ : 6 ರಿಂದ 84 ತಿಂಗಳವರೆಗೆ
ಸಾಲ ಪಡೆದುಕೊಳ್ಳುವ ವಿಧಾನ : ಆನ್ಲೈನ್ ಮತ್ತು ಆಫ್ಲೈನ್
ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗುವ ಪ್ರಮುಖ ದಾಖಲೆಗಳು :
ಸ್ನೇಹಿತರೆ ನೀವು ಈ ಆಕ್ಸಿಸ್ ಬ್ಯಾಂಕ್ ನಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ಕೆಳಗೆ ನೀಡಿರುವ ಕೆಲವು ಅಗತ್ಯ ದಾಖಲೆಗಳನ್ನು ನೀವು ಹೊಂದಿರಬೇಕು. ಎಲ್ಲ ದಾಖಲೆಗಳನ್ನು ನೀಡಿ ನಿಮಗೆ ಅಗತ್ಯವಿರುವ ಹಣವನ್ನು ನೀವು ಪಡೆದುಕೊಳ್ಳಬಹುದು. ಬೇಕಾಗಿರುವ ಪ್ರಮುಖ ದಾಖಲೆಗಳು ಏನು ಎಂದು ಈಗ ತಿಳಿಯೋಣ ಬನ್ನಿ…
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆದಾಯ ಪ್ರಮಾಣ ಪತ್ರ
- ಉತ್ತಮ ಕ್ರೆಡಿಟ್ ಸ್ಕೋರ್
- ಮೊಬೈಲ್ ಸಂಖ್ಯೆ
- ವಿಳಾಸದ ಪುರಾವೆ
- ಉದ್ಯೋಗ ಪ್ರಮಾಣ ಪತ್ರ
- ಇತ್ತೀಚಿನ 4 ಫೋಟೋ
- ವೋಟರ್ ಐಡಿ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಸ್ನೇಹಿತರೆ ಮೇಲೆ ತಿಳಿಸಿರುವ ಎಲ್ಲ ಪ್ರಮುಖ ದಾಖಲೆಗಳನ್ನು ನೀವು ಹೊಂದಿದ್ದರೆ ಮತ್ತು ಅವುಗಳು ಸರಿಯಾಗಿದ್ದರೆ ನೀವು ಈ ಆಕ್ಸಿಸ್ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ದಾಖಲೆಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ನೀವು ಈ ವಯಕ್ತಿಕ ಸಾಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಆದ್ದರಿಂದ ನಿಮ್ಮ ಎಲ್ಲ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.
ಪರ್ಸನಲ್ ಲೋನ್ ಪಡೆಯಲು ಇರಬೇಕಾದ ಅರ್ಹತೆಗಳೇನು…?
ಸ್ನೇಹಿತರೆ ನೀವೇನಾದರೂ ಆಕ್ಸಿಸ್ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ತಿಳಿಸಿರುವ ಅರ್ಹತೆಗಳನ್ನು ನೀವು ಹೊಂದಿರಬೇಕು. ಬ್ಯಾಂಕ್ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದಾಗ ಮಾತ್ರ ಈ ಬ್ಯಾಂಕನ್ನ ಅಡಿಯಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನು ಎಂದು ಈಗ ತಿಳಿಯೋಣ ಬನ್ನಿ…
ಆದಾಯದ ಮೂಲ : ಹೌದು ಸ್ನೇಹಿತರೆ ನೀವು ಈ ಆಕ್ಸಿಸ್ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ನೀವು ಯಾವುದಾದರೂ ಒಂದು ಆದಾಯ ಮೂಲವನ್ನು ಕಡ್ಡಾಯವಾಗಿ ಹೊಂದಿರಬೇಕು. ಅಂದರೆ ನೀವು ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು ಅಥವಾ ಪ್ರತಿ ತಿಂಗಳು ನಿಮಗೆ ಆದಾಯ ಬರುವಂತಹ ಯಾವುದಾದರೂ ಕೆಲಸ ಅಥವಾ ವ್ಯಾಪಾರವನ್ನು ಮಾಡುತ್ತಿರಬೇಕು. ಅಂದಾಗ ಮಾತ್ರ ನೀವು ಈ ವೈಯಕ್ತಿಕ ಸಾಲವನ್ನು ಕೊಳ್ಳಲು ಅರ್ಹರಾಗಿರುತ್ತೀರಿ.
ವೈಯಕ್ತಿಕ ವಿವರಗಳು : ಹೌದು ಸ್ನೇಹಿತರೆ ನೀವು ಆಕ್ಸೆಸ್ ಬ್ಯಾಂಕನಿಂದ ವಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನೀವು ನಿಮ್ಮ ವೈಯಕ್ತಿಕ ವಿವರಗಳಾದಂತಹ ಆಧಾರ್ ಕಾರ್ಡ್ , ಬ್ಯಾಂಕ್ ಪಾಸ್ ಬುಕ್ , ಪಾನ್ ಕಾರ್ಡ್ , ವೋಟರ್ ಐಡಿ ಮತ್ತು ಇತರೆ ದಾಖಲೆಗಳನ್ನು ಒದಗಿಸಬೇಕು.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು : ಹೌದು ಸ್ನೇಹಿತರೆ ! ನೀವೇನಾದರೂ ಎಕ್ಸಿಸ್ ಬ್ಯಾಂಕ್ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ನೀವು ಉತ್ತಮ ಕ್ರೆಡಿಟ್ ಸ್ಕೋರನ್ನು ಹೊಂದಿರಬೇಕು ನೀವು ಉತ್ತಮ ಕ್ರೆಡಿಟ್ ಸ್ಕೋರನ್ನು ಹೊಂದಿದಾಗ ಮಾತ್ರ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಅಂದರೆ ನಿಮ್ಮ ಸಿಬಿಲ್ ಸ್ಕೋರ್ 700 ರಿಂದ 900 ರ ಮಧ್ಯದಲ್ಲಿ ಇರಬೇಕಾಗಿರುತ್ತದೆ. ಮತ್ತು ನಿಮ್ಮ ಸಿಬಿಲ್ ಸ್ಕೋರ್ ಎಷ್ಟು ಉತ್ತಮವಾಗಿರುತ್ತದೆಯೋ ಅಷ್ಟು ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ.
ವಯೋಮಿತಿ : ಸ್ನೇಹಿತರೆ ನೀವೇನಾದರೂ ಎಕ್ಸಿಸ್ ಬ್ಯಾಂಕ್ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವ 40 ವರ್ಷದ ಒಳಗಿರುವವರು ಈ ಆಕ್ಸಿಸ್ ಬ್ಯಾಂಕ್ ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಇಲ್ಲವಾದರೆ ನೀವು ಈ ಬ್ಯಾಂಕಿನಿಂದ ವಯಕ್ತಿಕ ಸಾಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ಸ್ನೇಹಿತರೆ ಮೇಲೆ ತಿಳಿಸಲಾಗಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ನಿಮಗೇನಾದರೂ ಹಣದ ಅವಶ್ಯಕತೆ ಇದ್ದರೆ ಹಾಗಿದ್ದರೆ ತಕ್ಷಣವೇ ತಡ ಮಾಡದೆ ಮೇಲೆ ನೀಡಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಆಕ್ಸಿಸ್ ಬ್ಯಾಂಕಿಗೆ ಭೇಟಿ ನೀಡಿ ನಿಮಗೆ ಅಗತ್ಯವಿರುವ ಹಣವನ್ನು ವೈಯಕ್ತಿಕ ಸಾಲದ ಮೂಲಕ ಪಡೆದುಕೊಳ್ಳಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮಗೆ ಅಗತ್ಯವಿರುವ ಹಣವನ್ನು ತಕ್ಷಣ ಪಡೆದುಕೊಳ್ಳಿ.
FAQ
ಈ ಆಕ್ಸಿಸ್ ಬ್ಯಾಂಕ್ ನಿಂದ ಎಷ್ಟು ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು…?
10 ಲಕ್ಷದಿಂದ 40 ಲಕ್ಷದವರೆಗೆ
ಈ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟಿರುತ್ತದೆ…?
ಕನಿಷ್ಠ 10.50% ಇಂದ 33% ವರೆಗೆ