ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಬಜಾಜ್ ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಹೌದು ಸ್ನೇಹಿತರೆ ! ಮೇಲೆ ತಿಳಿಸಿರುವ ಹಾಗೆ ಬಜಾಜ್ ಕಂಪನಿಯು ಇದೀಗ ಮಾರುಕಟ್ಟೆಗೆ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 130km ಗಳ ಮೈಲೇಜ್ ನೀಡುತ್ತದೆ. ಹೌದು ಸ್ನೇಹಿತರೆ, ಇಂತಹ ಒಂದು ಒಳ್ಳೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜಾಜ್ ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಕೂಟರ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಹೌದು ಸ್ನೇಹಿತರೆ ! ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ಜನರು ಹೆಚ್ಚಿನ ಮೈಲೇಜ್ ನೀಡುವಂತ ಮತ್ತು ಪರಿಸರಸ್ನೇಹಿ ಆಗಿರುವ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ Bajaj ಕಂಪನಿಯು ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು ಕೇವಲ ₹20,000 ರೂಪಾಯಿಗಳಿಗೆ ನೀವು ಈ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು. ಈ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಈ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ.
Bajaj Chetak ಮೈಲೇಜ್ ಮತ್ತು ಟಾಪ್ ಸ್ಪೀಡ್ ( Bajaj Chetak e-Scooter ) :
ಸ್ನೇಹಿತರೆ ಈಗ ನಾವು ಬಜಾಜ್ ಕಂಪನಿಯ ಹೊಸ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ಸ್ಪೀಡ್ ಮತ್ತು ಮೈಲೇಜ್ ನ ಬಗ್ಗೆ ತಿಳಿಯುವುದಾದರೆ. ಈ Bajaj Chetak ಎಲೆಕ್ಟ್ರಿಕ್ ಸ್ಕೂಟರ್ 3201 ಸ್ಪೆಷಲ್ ಎಡಿಷನ್ ಮೂಲಕ 4.2kw ಸಾಮರ್ಥ್ಯ ಇರುವಂತಹ BLDC ಹಬ್ಬ ಮೋಟರ್ ಅನ್ನು ಅಳವಡಿಸಲಾಗಿದೆ. 3.2KW ಲಿಥಿಯಂ ಅಯಾನ್ ಬ್ಯಾಟರಿಯನ್ನು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ.
ಅಷ್ಟೇ ಅಲ್ಲದೆ ಈ ಲಿಥಿಯಂ ಅಯಾನ್ ಬ್ಯಾಟರಿಗೆ IP 67 ವಾಟರ್ ಪ್ರೂಫ್ ರೇಟಿಂಗ್ ಅನ್ನು ನೀಡಲಾಗಿದೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ಸ್ಪೀಡ್ನ ಬಗ್ಗೆ ತಿಳಿಯುವುದಾದರೆ. ಈ ಎಲೆಕ್ಟ್ರಿಕ್ ಸ್ಕೂಟರ್ 130kmh ಕಿಲೋಮಿಟರ್ ವರೆಗೆ ಒಂದು ಬಾರಿ ಚಾರ್ಜ್ ಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದರ ಪ್ರಸ್ತುತ ಟಾಪ್ ಸ್ಪೀಡ್ನ ಬಗ್ಗೆ ತಿಳಿಯುವುದಾದರೆ ಇದು ಪ್ರತಿ ಗಂಟೆಗೆ 73 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಫ್ಯೂಚರ್ಸ್ ಗಳು :
ಸ್ನೇಹಿತರೆ ಈಗ ನಾವು ಬಜಾಜ್ ಕಂಪನಿಯ ಹೊಸ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಫ್ಯೂಚರ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬಜಾಜ್ ಕಂಪನಿಯು LED ಲೈಟಿಂಗ್ , TFT ಡಿಸ್ಪ್ಲೇ , ಡಿಜಿಟಲ್ ಓಡೋ ಮೀಟರ್ , ಡಿಜಿಟಲ್ ಸ್ಪೀಡೋಮೀಟರ್ , ಬ್ಲೂಟೂತ್ ಕನೆಕ್ಟಿವಿಟಿ , USB ಚಾರ್ಜಿಂಗ್ ಪೋರ್ಟ್ , ಡಿಜಿಟಲ್ ಟ್ರಿಪ್ ಮೀಟರ್ , ಹೀಲ್ ಹೊಲ್ಡ್ , ಮ್ಯೂಸಿಕ್ ಕಂಟ್ರೋಲರ್ , ಇಂಟರ್ನೆಟ್ ಕನೆಕ್ಟಿವಿಟಿ ಹಾಗೂ ಮೊಬೈಲ್ ಆಪ್.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು EMI ಪ್ಲಾನ್ :
ಸ್ನೇಹಿತರೆ ಈಗ ನಾವು ಬಜಾಜ್ ಕಂಪನಿಯ ಹೊಸ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು EMI ಪ್ಲಾನ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಪ್ರಸ್ತುತ ಈ ಎಲೆಕ್ಟ್ರಿಕ್ ಸ್ಕೂಟರ್ನ ಶೋರೂಮ್ ನ ಬೆಲೆಯು 1.39 ಲಕ್ಷ ರೂಪಾಯಿ ಒಂದು ವೇಳೆ ನಿಮ್ಮ ಹತ್ತಿರ ಕಡಿಮೆ ಬಜೆಟ್ ಇದ್ದರೆ ನೀವು ಕೇವಲ 20 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ಮಾಡುವುದರ ಮೂಲಕ ಬಜಾಜ್ ಕಂಪನಿಯ ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಗೆ ತರಬಹುದು.
ಸ್ನೇಹಿತರೆ ಇನ್ನುಳಿದ ಹಣವನ್ನು ನೀವು ಪ್ರತಿ ತಿಂಗಳು ಬ್ಯಾಂಕ್ ನ ಮೂಲಕ ಸಾಲ ಪಡೆಯಬಹುದು. ಹಾಗೂ 9.7 % ಬಡ್ಡಿ ದರದಲ್ಲಿ ಮೂರು ವರ್ಷಗಳವರೆಗೆ ನೀವು ಪಡೆದುಕೊಂಡಿರುವ ಸಂಪೂರ್ಣ ಹಣ ಮುಟ್ಟುವವರೆಗೂ EMI ಅನ್ನು ಕಟ್ಟಬೇಕಾಗುತ್ತದೆ.
ಸ್ನೇಹಿತರೆ ದಿನನಿತ್ಯ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ ಮತ್ತು ಆಟೋಮೊಬೈಲ್ಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಮತ್ತು ಮಾರುಕಟ್ಟೆಗೆ ಬಿಡುಗಡೆಯಾಗುವಂತಹ ಹೊಸ ಮೊಬೈಲ್ಗಳ ಬಗ್ಗೆ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ…