ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೆಂದರೆ ಕೋಳಿ ಸಾಕಾಣಿಕೆ ಮಾಡಲು ಕೇಂದ್ರ ಸರ್ಕಾರವು ಸಾಲ ಮತ್ತು ಸಹಾಯಧನವನ್ನು ನೀಡುತ್ತಿದೆ. ಇದನ್ನು ಹೇಗೆ ಪಡೆದುಕೊಳ್ಳುವುದು ಮತ್ತು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ… Farming loan
ಸ್ನೇಹಿತರೆ ನೀವೇನಾದರೂ ಕೊಡಿ ಸಾಗಾಣಿಕೆಯಲ್ಲಿ ಯಶಸ್ಸು ಸಾಧಿಸಲು ಬಯಸುತ್ತೀರಾ. ಈ ನಿಮ್ಮ ಕನಸನ್ನು ನನಸಾಯಿಸಲು ಸರ್ಕಾರವು ನಿಮ್ಮ ಜೊತೆಗಿದೆ. ಈ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು ವಿಶೇಷ ಸ್ಥಳ ಸೌಲಭ್ಯವನ್ನು ಮತ್ತು ಅದರ ಜೊತೆಗೆ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರದ ನೀಡುತ್ತಿದೆ. ಈ ಹಣವನ್ನು ನೀವು ಕೂಡ ಪಡೆಯದುಬಯಸಿದರೆ ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ ಭಾರತದಲ್ಲಿ ಕೋಳಿ ಸಾಕಾಣಿಕೆಯು ಒಂದು ಲಾಭದಾಯಕ ವ್ಯವಹಾರವಾಗಿದೆ ರೈತರಿಗೆ ಮತ್ತು ಉದ್ಯಮಗಳಿಗೆ ಸ್ಥಿರ ಆದಾಯವನ್ನು ಒದಗಿಸುವ ಒಂದು ಮೂಲ ಆಗಿದೆ. ಕೋಳಿ ಸಾಕಾಣಿಕೆ ಮತ್ತು ಪಶು ಸಂಗೋಪನೆ , ಜಾನುವಾರುಗಳ ಸಾಕಾಣಿಕೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವಾರು ಹಣಕಾಸ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ. ಕೋಳಿ ಸಾಕಾಣಿಕೆ ಸಾಲ ಸಬ್ಸಿಡಿ ಯೋಜನೆ 2024 ಅಡಿಯಲ್ಲಿ 30% ರಿಂದ ಶೇ 60% ರವರೆಗೆ ಗಮನಾರ್ಹ ಸಬ್ಸಿಡಿಗಳೊಂದಿಗೆ ಸಾಲಗಳನ್ನು ಕೇಂದ್ರ ಸರ್ಕಾರವು ಒದಗಿಸುವುದರ ಮೂಲಕ ಕೋಳಿ ಸಾಕಾಣಿಕೆಗಳಲ್ಲಿ ಜನರನ್ನು ತೊಡಗಿಸಲು ಇದು ಪ್ರೋತ್ಸಾಹ ನೀಡಿದಂತಾಗುತ್ತದೆ.
ಈ ಕೋಳಿ ಸಾಕಾಣಿಕೆ ಯೋಜನೆ ಅಡಿಯಲ್ಲಿ ನೀವು ಶೇಕಡ 33% ಸಬ್ಸಿಡಿಯೊಂದಿಗೆ ₹ 9 ಲಕ್ಷ ಕೋಳಿ ಸಾಕಾಣಿಕೆ ಸಾಲವನ್ನು ಹೇಗೆ ಹೇಗೆ ಪಡೆದುಕೊಳ್ಳುವುದು ಮತ್ತು ಅರ್ಜಿ ಪ್ರಕ್ರಿಯೆ ಏನು ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಹಾಗೂ ಈ ಯೋಜನೆಯಿಂದಾಗುವ ಪ್ರಯೋಜನಗಳೇನು ಎಂಬುವುದರ ಬಗ್ಗೆ ಸಂಪೂರ್ಣ ವಿವರವಾಗಿ ಇಂದಿನ ಈ ಒಂದು ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
ಸ್ನೇಹಿತರೆ ನಾವು ನಮ್ಮ Karnatakaudyogamitra.in ಮಾಧ್ಯಮದಲ್ಲಿ ದಿನನಿತ್ಯ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ಇದೇ ರೀತಿ ಅಪ್ಲೋಡ್ ಮಾಡುತ್ತಿರುತ್ತೇವೆ. ಕೇವಲ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ನೀಡುತ್ತೇವೆ. ಮತ್ತು ಖಾಸಗಿ ಕಂಪನಿಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆಯೂ ಕೂಡ ನಾವು ದಿನನಿತ್ಯ ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತನದಲ್ಲಿ ಅಪ್ಲೋಡ್ ಮಾಡುತ್ತೇವೆ.
ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮತ್ತು ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಜಾಯಿನ್ ಆಗುವ ಮುಖಾಂತರ ನೀವು ಎಲ್ಲರಿಗಿಂತ ಮುಂಚಿತವಾಗಿ ನಾವು ಅಪ್ಲೋಡ್ ಮಾಡುವ ಲೇಖನವನ್ನು ಓದಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದು.
ಕೋಳಿ ಸಾಕಾಣಿಕೆ ಸಾಲ ಮತ್ತು ಸಬ್ಸಿಡಿ ಯೋಜನೆ ಎಂದರೇನು…? ( Farming loan )
Table of Contents
ಕೋಳಿ ಸಾಕಾಣಿಕೆ ಸಾಲ ಸಬ್ಸಿಡಿ ಯೋಜನೆ 2024 ಈ ಯೋಜನೆಯನ್ನು ವ್ಯಕ್ತಿಗಳಿಗೆ ಮತ್ತು ರೈತರಿಗೆ ಆರ್ಥಿಕವಾಗಿ ಬೆಂಬಲವನ್ನು ಒದಗಿಸಲು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಕೋಳಿ ವ್ಯಾಪಾರವನ್ನು ಪ್ರಾರಂಭಿಸಲು ಮತ್ತು ಈಗಾಗಲೇ ಮಾಡುತ್ತಿರುವ ಕೋಳಿ ಸಾಕಾಣಿಕೆಯ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕುಗಳ ಮೂಲಕ ಸುಲಭವಾಗಿ ನಿಮಗೆ ಅಗತ್ಯವಿರುವ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಬಹುದು ಮತ್ತು ಅದರ ಜೊತೆಗೆ ಸಬ್ಸಿಡಿ ಹಣವನ್ನು ಸಹ ನಿಮಗೆ ನೀಡಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಕೋಳಿ ಸಾಕಾಣಿಕೆ ಮಾಡಲು ಒಂದು ಕೇಂದ್ರವನ್ನು ಸ್ಥಾಪಿಸಲು ಅಥವಾ ಮಾಡುತ್ತಿರುವ ಕೋಳಿ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸಲು ಅಥವಾ ಇನ್ನು ಹೆಚ್ಚು ವಿಸ್ತರಿಸಲು ಈ ಯೋಜನೆ ಅಡಿ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿ ಪಡೆದುಕೊಂಡಿರುವ ಸಾಲದ ಮೇಲೆ ಸರ್ಕಾರವು ಶೇಕಡ 33% ಹೊರಗೆ ಈ ಯೋಜನೆ ಅಡಿ ಕೇಂದ್ರ ಸರ್ಕಾರವು ಸಹಾಯಧನವನ್ನು ನೀಡುತ್ತದೆ. SC/ST ಸಮುದಾಯಗಳಿಗೆ ಈ ಯೋಜನೆಯ ಅಡಿಯಲ್ಲಿ ಹೆಚ್ಚು ಸಬ್ಸಿಡಿ ಹಣ ಸಿಗುತ್ತದೆ. ಮತ್ತು ಈ ಯೋಜನೆ ಅಡಿ ಕೋಳಿ ಸಾಕಾಣಿಕೆಯ ವ್ಯವಹಾರವನ್ನು ಪ್ರಾರಂಭಿಸಲು ಸುಮಾರು ₹9 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯುವ ಅವಕಾಶವಿದೆ. ಮತ್ತು ಬಡ್ಡಿ ದರವು ಕೂಡ ಕಡಿಮೆ ಇರುತ್ತದೆ.
ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು…?
ಸ್ನೇಹಿತರೆ ಮೇಲೆ ತಿಳಿದಿರುವ ಹಾಗೆ ಕೇಂದ್ರ ಸರ್ಕಾರವು ದೇಶದಲ್ಲಿ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗೆ ಅಥವಾ ತಾವು ಮಾಡುತ್ತಿರುವ ಕೋಳಿ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸಲು ಬಯಸುವ ಉದ್ಯಮಗಳಿಗೆ ಸಾಲವನ್ನು ನೀಡುತ್ತಿದೆ ಮತ್ತು ಅದರ ಜೊತೆಗೆ ಸಬ್ಸಿಡಿ ಹಣವನ್ನು ಕೂಡ ಕೇಂದ್ರ ಸರ್ಕಾರವು ನೀಡುತ್ತಿದೆ. ಆದರೆ ಈ ಯೋಜನೆ ಅಡಿ ಸಾಲವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಕೆಲ ಅರ್ಹತೆಯ ಮಾನದಂಡಗಳನ್ನು ತಿಳಿಸಿದೆ. ಕೇಂದ್ರ ಸರ್ಕಾರ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದಾಗ ಮಾತ್ರ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ತಿಳಿಸಿರುವ ಅರ್ಹತೆಗಳು ಏನು ಎಂದು ಈಗ ತಿಳಿಯೋಣ ಬನ್ನಿ…
- ಈ ಯೋಜನೆಗೆ ಆದೇಶ ಸಹಿಸಲು ಬಯಸುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು
- ಈ ಯೋಜನೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18ರಿಂದ ಗರಿಷ್ಠ 55 ವರ್ಷದ ಒಳಗಿರಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕೋಳಿ ಸಾಕಾಣಿಕೆ ಅಥವಾ ಕೃಷಿ , ಪಶು ಸಂಗೋಪನೆ ಯಂತಹ ವೃತ್ತಿಗಳ ಹಿನ್ನೆಲೆಯನ್ನು ಹೊಂದಿರಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಈ ಹಿಂದೆ ಕೋಳಿ ಸಾಕಾಣಿಕೆಯಲ್ಲಿ ಅನುಭವವನ್ನು ಹೊಂದಿರಬೇಕು ಇದು ಕಡ್ಡಾಯವಲ್ಲ.
- ಈ ಯೋಜನೆಯಡಿಯಲ್ಲಿ ವಿಶೇಷವಾಗಿ SC/ST ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಸ್ನೇಹಿತರೆ ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಮಾತ್ರ ಕೇಂದ್ರ ಸರ್ಕಾರದ ಈ ಕೋಳಿ ಸಾಕಾಣಿಕೆ ಯೋಜನೆಗೆ ಅರ್ಜಿ ಸಲ್ಲಿಸಿ ₹9 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಂಡು ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಬಹುದು ಅಥವಾ ನೀವು ಮಾಡುತ್ತಿರುವ ಕೋಳಿ ಸಾಕಾಣಿಕೆ ವ್ಯವಹಾರವನ್ನು ಇನ್ನು ಹೆಚ್ಚು ಅಭಿವೃದ್ಧಿ ಪಡಿಸಬಹುದು. ಮೇಲೆ ತಿಳಿಸಿರುವ ಅರ್ಹತೆಗಳನ್ನು ನೀವು ಹೊಂದಿಲ್ಲ ಎಂದರೆ ಈ ಯೋಜನೆಯಡಿ ಸಾಲವನ್ನು ಪಡೆಯಲು ಮತ್ತು ಸಬ್ಸಿಡಿ ಹಣವನ್ನು ಪಡೆಯಲು ನೀವು ಅರ್ಹರಾಗಿರುವುದಿಲ್ಲ.
ಈ ಕೋಳಿ ಸಾಕಾಣಿಕೆ ಸಾಲವನ್ನು ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಗಳೇನು :
- ಅಭ್ಯರ್ಥಿ ಆಧಾರ್ ಕಾರ್ಡ್
- ವಸತಿ ಪುರಾವೆ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕೋಳಿ ಫಾರ್ಮ್ ಅನ್ನು ಸ್ಥಾಪಿಸಲು ಅಧಿಕಾರಿಗಳಿಂದ ಅನುಮತಿ ಪಡೆದ ಪತ್ರ
- ವ್ಯವಹಾರವನ್ನು ವಿವರಿಸುವ ಯೋಜನಾ ವರದಿ
- ಕೋಳಿ ಸಾಕಾಣಿಕೆಯಲ್ಲಿ ಅನುಭವದ ಪತ್ರ ( ಕೇವಲ ಅನ್ವಯಿಸಿದರೆ )
- ಬ್ಯಾಂಕ್ ಪಾಸ್ ಬುಕ್
- ಪಾಸ್ವರ್ಡ್ ಗಾತ್ರದ ಫೋಟೋ
ಸ್ನೇಹಿತರೆ ನೀವು ಕೋಳಿ ಸಾಕಾಣಿಕೆ ಮಾಡಲು ಪ್ರಾರಂಭಿಸಲು ಬಯಸಿದರೆ ಅಥವಾ ನೀವು ಮಾಡುತ್ತಿರುವ ಕೋಳಿ ಸಾಕಾಣಿಕೆಯನ್ನು ಇನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಬಯಸಿದರೆ ಮೇಲಿನ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಎಲ್ಲ ದಾಖಲೆಗಳನ್ನು ನೀಡಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.
ಈ ಯೋಜನೆಯಿಂದಾಗುವ ಪ್ರಯೋಜನಗಳೇನು…?
ಸ್ನೇಹಿತರೆ ಕೇಂದ್ರ ಸರ್ಕಾರದ ಈ ಕೋಳಿ ಸಾಕಾಣಿಕೆಗಳಿಗೆ ನೀಡುತ್ತಿರುವ ಸಾಲ ಮತ್ತು ಸಬ್ಸಿಡಿ ಹಣದಿಂದ ಹಲವಾರು ಪ್ರಯೋಜನಗಳಿವೆ ಅವುಗಳು ಏನು ಎಂದು ಈಗ ತಿಳಿಯೋಣ ಬನ್ನಿ…
- ಈ ಯೋಜನೆಯಿಂದ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗೆ ಮತ್ತು ತಮ್ಮ ಕೋಳಿ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸಲು ಬಯಸುವ ವ್ಯವಸ್ಥಾಪಕರಿಗೆ ಆರ್ಥಿಕ ಸಹಾಯ ಸಿಗುತ್ತದೆ.
- ಈ ಯೋಜನೆ ಅಡಿ ಸರ್ಕಾರವು ಸಬ್ಸಿಡಿಯನ್ನು ಒದಗಿಸುತ್ತದೆ ಅಂದರೆ ಪಡೆದುಕೊಂಡಿರುವ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆ.
- ಈ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸುವುದರಿಂದ ಹಲವಾರು ವ್ಯಕ್ತಿಗಳಿಗೆ ಉದ್ಯೋಗ ನೀಡುವ ಅವಕಾಶ ಸೃಷ್ಟಿಯಾಗುತ್ತದೆ.
- ಈ ಯೋಜನೆ ಅಡಿಯಲ್ಲಿ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸಲು 3 ರಿಂದ 5 ವರ್ಷಗಳವರೆಗೆ ಕಾಲಾವಕಾಶವಿರುತ್ತದೆ.
ಒಟ್ಟಾರೆ ಹೇಳಬೇಕೆಂದರೆ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಈ ಕೋಳಿ ಸಾಕಾಣಿಕೆ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳುವುದರಿಂದ ಹಲವಾರು ಲಾಭಗಳು ಮತ್ತು ಪ್ರಯೋಜನಗಳಿವೆ.
ಹಾಗಿದ್ದರೆ ತಕ್ಷಣವೇ ತಡ ಮಾಡದೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರ ನೀಡುತ್ತಿರುವ ಸಾಲವನ್ನು ಪಡೆದುಕೊಂಡು ನೀವು ಕೂಡ ಕೋಳಿ ಸಾಕಾಣಿಕೆ ವ್ಯವಹಾರವನ್ನು ಪ್ರಾರಂಭಿಸಿ ಅಥವಾ ನೀವು ಈಗಾಗಲೇ ಕೋಳಿ ಸಾಕಾಣಿಕೆ ವ್ಯವಹಾರವನ್ನು ಹೊಂದಿದ್ದರೆ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಿ.
ಸ್ನೇಹಿತರೆ ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಅನ್ನು ತಪ್ಪದೇ ಜಾಯಿನ್ ಆಗಿ. ಗ್ರೂಪ್ ಗಳಲ್ಲಿ ನೀವು ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ.
FAQ
ಈ ಯೋಜನೆಯಡಿಯಲ್ಲಿ ಎಷ್ಟು ಸಾಲವನ್ನು ನೀಡಲಾಗುತ್ತದೆ…?
9 ಲಕ್ಷ ರೂಪಾಯಿಗಳವರೆಗೆ ಈ ಯೋಜನೆ ಅಡಿ ಸಾಲವನ್ನು ನೀಡಲಾಗುತ್ತದೆ…
ಈ ಯೋಜನೆ ಅಡಿ ಶೇಕಡಾ ಎಷ್ಟು ಸಬ್ಸಿಡಿ ಹಣ ಸಿಗುತ್ತದೆ…?
ಈ ಯೋಜನೆಯ ಅಡಿ ಶೇಕಡಾ 33% ರ ವರೆಗೆ ಸಬ್ಸಿಡಿ ಹಣ ಸಿಗುತ್ತದೆ.