ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಎಸ್‌ಬಿಐ ನೀಡುತ್ತಿದೆ 10,000 ದಿಂದ ಹಿಡಿದು 7,50,000 ಲಕ್ಷ ರೂಪಾಯಿಗಳವರೆಗೆ ಸ್ಕಾಲರ್ಶಿಪ್.
ನೀವು ಕೂಡ ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿ ಸಲಿಸಬೇಕಾ ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದದೆ ಈ ಒಂದು ಲೇಖನವನ್ನು ಪ್ರಾರಂಭದಿಂದ ಹಿಡಿದು ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನೀವು ಸರಿಯಾದ ಸಮಯಕ್ಕೆ ಸರಿಯಾದ ಲೇಖನವನ್ನ ಹಾಗೂ ಸರಿಯಾದ ವೆಬ್ಸೈಟ್ ಗೆ ಬಂದಿದ್ದೀರಿ ಬನ್ನಿ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ಇದೇ ತರ ಪ್ರಶ್ನೆ ಮೂಡಿರುತ್ತೆ ಹೌದಲ್ಲವೇ ಹಾಗಾದರೆ ಈ ಒಂದು ಸ್ಕಾಲರ್ಶಿಪ್ ನ ಹೆಸರೇನು..? ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬಹುದೇ..? ಎಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಮುಂದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿಯೊಬ್ಬರಿಗೂ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಮ್ಮ ನಿಮ್ಮನ್ನ ಕಾಡುತ್ತಾ ಇರುತ್ತೆ ಹೀಗಾಗಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೆ ಓದಿ.
ಈ ಒಂದು ಸ್ಕಾಲರ್ಶಿಪ್ ನ ಹೆಸರು “SBIF ಆಶಾ ಸ್ಕಾಲರ್ಶಿಪ್ 2024” ಹೌದು ಈ ಒಂದು ಸ್ಕಾಲರ್ಶಿಪ್ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ 10,000 ದಿಂದ ಹಿಡಿದು 7 ಲಕ್ಷ 50 ಸಾವಿರ ವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ.
ಈ ಒಂದು ಸ್ಕಾಲರ್ಶಿಪ್ ನಿಂದ ನಿಮ್ಮ ಶೈಕ್ಷಣಿಕದ ಖರ್ಚು ವೆಚ್ಚಗಳನ್ನು ನೀವು ಬರಿಸಬಹುದು ಕನಿಷ್ಠ ನಿಮಗೆ ಅರ್ಜಿ ಸಲ್ಲಿಸಿದವರಿಗೆ 10,000 ದಿಂದ ಹಿಡಿದು 7,50,000ಗಳವರೆಗೆ ಸಿಗುತ್ತೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
ಒಂದು ವೇಳೆ ನೀವು ಇಲ್ಲಿಯ ತನಕ ಈ ಒಂದು ಲೇಖನ ಓದಿದ್ದೆಯಾದಲ್ಲಿ ನೋಡಿ ಪ್ರಸ್ತುತ “Karnatakaudyogamitra.in” ಜಾಲತಾಣದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಇದೇ ತರನಾಗಿ ಮಾಹಿತಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ನಾವಿಲ್ಲಿ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತೇವೆ ಹಾಗೆ ನೀವು ಇಲ್ಲಿ ಕೇವಲ ಒಂದೇ ಕ್ಲಿಕ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.
SBIF ಆಶಾ ಸ್ಕಾಲರ್ಶಿಪ್ 2024 ಸಂಕ್ಷಿಪ್ತ ಮಾಹಿತಿ:
Table of Contents
SBIF ಆಶಾ ಸ್ಕಾಲರ್ಶಿಪ್ ಕುರಿತು ಈ ಕೆಳಗಡೆ ನಿಮಗಾಗಿಯೇ ನಾವು ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ ಯಾರು ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸಿದ್ದೀರೋ ಈ ಒಂದು ಲೇಖನವನ್ನು ನಿಮಗಾಗಿ ಇದೆ ಕೊನೆವರೆಗೂ ಓದಿ ನಂತರವೇ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಈ ಒಂದು ವಿದ್ಯಾರ್ಥಿ ವೇತನ “ಇಂಟರ್ಗೇಟ್ ಲರ್ನಿಂಗ್ ಮಷೀನ್” ಅಡಿಯಲ್ಲಿ ಬರುತ್ತೆ ಇದನ್ನ ನೀವು ತಪ್ಪದೇ ಗಮನಿಸಿ ಇಲ್ಲಿ ನೀವು 6ನೇ ತರಗತಿಯಿಂದ ಹಿಡಿದು ಹನ್ನೆರಡನೇ ತರಗತಿವರೆಗೆ ಉರುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯುತ್ತಿರುವಂತಹ ವಿದ್ಯಾರ್ಥಿಗಳ ಆಗಿರಬಹುದು ಹಾಗೆ ಸ್ನಾತಕೋತ್ತರ ಅಭ್ಯರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು.?
SBIF ಸ್ಕಾಲರ್ಶಿಪ್ ಅರ್ಹತೆಗಳ ಕುರಿತಾಗಿ ಈ ಕೆಳಗಡೆ ನಿಮಗಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
ಇನ್ನು ನೀವು ಅಳತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಸುಮ್ಮನೆ ಎಸ ಬಿ ಐ ನವರು ಸ್ಕಾಲರ್ಶಿಪ್ ನೀಡುವುದಿಲ್ಲ ಇಂತಹ ವಿದ್ಯಾರ್ಥಿಗಳಿಗೆ ಇಷ್ಟು ಪರ್ಸೆಂಟ್ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತೇವೆ ಎಂದು ಹೇಳುತ್ತಾರೆ ಹೀಗಾಗಿ ನೀವು ಅರ್ಜಿ ಸಲ್ಲಿಸುವುದಾದರೆ ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಾಗಿ ಈ ಕೆಳಗಡೆ ಎಷ್ಟು ಪರ್ಸೆಂಟ್ ಅಂಕ ಪಡೆದುಕೊಂಡಿರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
ನೋಡಿ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದ್ದೆಯಾದಲ್ಲಿ ನೀವು ಕನಿಷ್ಠ 75% ಅಂಕ ಪಡೆದುಕೊಂಡಿರಬೇಕಾಗುತ್ತದೆ ಇಂತಹ ವಿದ್ಯಾರ್ಥಿಗಳು ಮಾತ್ರ ಈ ಒಂದು ಎಸ್ ಬಿ ಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇಲ್ಲಿ ತಪ್ಪದೆ ಗಮನಿಸಿ ಇಲ್ಲಿ ನೀವು ಪಡೆದುಕೊಂಡಿರುವ ಅಂಕ 75 ಪರ್ಸೆಂಟ್ ಆಗಿರಬೇಕಾಗುತ್ತದೆ ಒಂದು ವೇಳೆ 75% ಗಿಂತ ಕಡಿಮೆ ಎದ್ದಿದೆ ಆದಲ್ಲಿ ನೀವು ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?
ನಿಮಗಾಗಿ ಈ ಕೆಳಗಡೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿನ ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ನೋಡಿ ಈ ಕೆಳಗಡೆ ತಿಳಿಸಿರುವ ದಾಖಲೆಗಳು ನಿಮ್ಮ ಹತ್ತಿರ ಕಡ್ಡಾಯವಾಗಿ ಇರಲೇಬೇಕಾಗುತ್ತದೆ ಒಂದು ವೇಳೆ ಕಡ್ಡಾಯವಾಗಿ ಈ ದಾಖಲೆಗಳು ಇರದೇ ಇದ್ದಲ್ಲಿ ನೀವು ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ ತಪ್ಪದೇ ಗಮನಿಸಿ.
- ಶೈಕ್ಷಣಿಕ ವರ್ಷದ ಅಂಕದ ಪಟ್ಟಿ ತಪ್ಪದೇ ಬೇಕು
- ಗುರುತಿನ ಪುರಾವೆಗಳು ಬೇಕಾಗುತ್ತೆ ನಿಮಗೆಲ್ಲ ಉದಾಹರಣೆಗೆ ನಾವು ತಿಳಿಸುವುದಾದರೆ ನೋಡಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಒಂದು ವೇಳೆ ನಿಮ್ಮ ಹತ್ತಿರ ಬ್ಯಾಂಕ ಖಾತೆ ಇದ್ದರೆ ನೀಡಬೇಕು ನಿಮ್ಮ ಹತ್ತಿರ ಬ್ಯಾಂಕ್ ಖಾತೆ ಅಥವಾ ನಿಮ್ಮ ಬ್ಯಾಂಕ್ ಖಾತೆ ಇರದೇ ಇದ್ದರೆ ನಿಮ್ಮ ತಂದೆ ತಾಯಿಯವರದು ಬ್ಯಾಂಕ್ ಖಾತೆ ನೀಡಿದರೆ ಸಾಕು.
- ಜಾತಿ ಆದಾಯ ಪ್ರಮಾಣ ಪತ್ರ ತಪ್ಪದೇ ಬೇಕು.
- ಒಂದು ವೇಳೆ ನೀವು ಅರ್ಜಿ ಸಲ್ಲಿಸಲು ಮುಂದಾದಾಗ ಇನ್ನು ಇತರೆ ಬೇರೆ ದಾಖಲೆಗಳನ್ನು ಕೇಳಿದೆ ಆದಲ್ಲಿ ನೀವು ತಪ್ಪದೆ ನೀಡಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕವೇನು..?
ನಿಮಗಾಗಿ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕದ ಬಗ್ಗೆ ಮಾಹಿತಿನ ಒದಗಿಸಲಾಗಿದೆ ಗಮನಿಸಿ. ಈ ಕೆಳಗಡೆ ನಿಗದಿ ಪಡಿಸಿರುವಂತಹ ದಿನಾಂಕದ ಒಳಗಾಗಿ ನೀವು ಈ ಒಂದು ಎಸ್ಬಿಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು ಒಂದು ವೇಳೆ ದಿನಾಂಕ ಮೀರಿದ್ದೆ ಆದಲ್ಲಿ ನೀವು ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ ತಪ್ಪದೇ ಗಮನಿಸಿ.
- ಅರ್ಜಿ ಕೊನೆಯ ದಿನಾಂಕ ಒಂದು ಅಕ್ಟೋಬರ್ 2024.
ಈ ಒಂದು ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು..?
ನೋಡಿ ಈ ಒಂದು ಎಸ್ಬಿಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಮುಂದಾದರೆ ನಿಮಗಾಗಿಯೇ ನಾವು ಈ ಕೆಳಗಡೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ಇಡುತ್ತೇವೆ ಈ ಒಂದು ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕವೇ ಅರ್ಜಿ ಸಲ್ಲಿಸಬಹುದು.
ಈ ಮೇಲ್ಗಡೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಒದಗಿಸಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಈ ಒಂದು ಎಸ್ ಬಿ ಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
- ನೋಡಿ ಇಲ್ಲಿ ತಪ್ಪದೇ ಗಮನಿಸಿ ಈ ಮೇಲ್ಗಡೆ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ನಿಮಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಕಲಿಸುವುದಾದರೆ ಬೆಸ್ಟ್ ಮೆಥಡ್ ತಿಳಿಸುತ್ತೇನೆ ನೋಡಿ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಯೂಟ್ಯೂಬ್ ನಲ್ಲಿ ಈ ರೀತಿ ಸರ್ಚ್ ಮಾಡಿ “how to apply SBI asha scholarship” ಇತರ ನೀವು ಸರ್ಚ್ ಮಾಡಿದ್ದೆ ಆದರೆ ನಿಮಗೆ ಹಲವಾರು ವಿಡಿಯೋಗಳು ನಿಮ್ಮ ಕಣ್ಣೆದುರಿಗೆ ಕಾಣಿಸುತ್ತೆ ಒಂದು ಯಾವುದಾದರೂ ಒಂದು ವಿಡಿಯೋ ನೋಡಿಕೊಂಡು ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.
- ಇಷ್ಟೆಲ್ಲ ಬೇಡ ಎಂದಾದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಬಹುದು ಅಥವಾ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು.
FAQ
ಯಾರು ಈ ಸ್ಕಾಲರ್ಶಿಪ್ ನೀಡುತ್ತಿದ್ದಾರೆ..?
Sbif ಸಂಸ್ಥೆಯವರು.
6ನೇ ತರಗತಿ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ..?
₹10,000