ನಮಸ್ಕಾರ ಸ್ನೇಹಿತರೆ, ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ Honda ಕಂಪನಿ ಯು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಎಲೆಕ್ಟ್ರಾನಿಕ್ಸ್ ಸ್ಕೂಟರ್ ನ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ Honda ಕಂಪನಿಯು ಈಗಾಗಲೇ ಹಲವಾರು ಪೆಟ್ರೋಲ್ ಇಂಜಿನ್ ನ ಗಾಡಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಹೋಂಡಾ ಕಂಪನಿಯು ಇದೀಗ ಹೊಸ Honda Activa ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತ್ಯುತ್ತಮ ಗುಣಮಟ್ಟ ಮತ್ತು ವೈಶಿಷ್ಟತೆಗಳೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇವತ್ತಿನ ಈ ಒಂದು ಲೇಖನದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ ನಮ್ಮ karnatakaudyogamitra.in ಜಾಲತಾಣದ ಮೂಲಕ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳು ಜೊತೆಗೆ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವು ಆ ಎಲ್ಲಾ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.
ಈ Honda Activa.ev ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟತೆಗಳು :
ಸ್ನೇಹಿತರೆ ಈಗ ನಾವು ಹೋಂಡಾ ಕಂಪನಿಯ ಹೊಸ Honda Activa.ev ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯತೆಗಳ ಕುರಿತು ತಿಳಿದುಕೊಳ್ಳುವುದಾದರೆ. ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ , ಡಿಜಿಟಲ್ ಓಡೋಮೀಟರ್ ಮತ್ತು ಸ್ಪೀಡೋಮೀಟರ್ , ಟ್ರಿಪ್ ಮೀಟರ್ ಮತ್ತು ಮುಂತಾದ ವಶಿಷ್ಠತೆಗಳನ್ನು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ.
ಅಷ್ಟೇ ಅಲ್ಲದೆ ಹೋಂಡಾ ಕಂಪನಿಯು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಟ್ಯೂಬ್ ಲೆಸ್ ಟೈರ್ ಗಳನ್ನು ಕೂಡ ನೀಡಲಾಗಿದೆ. ಇದರ ಜೊತೆಗೆ ಡಿಸ್ಕ್ ಬ್ರೇಕ್ 4.29 ಇಂಚಿನ ಲೇಡಿ ಸ್ಕ್ರೀನ್ ಇದರಲ್ಲಿ ಅಳವಡಿಸಲಾಗಿದೆ.
Honda Activa ev ಮೈಲೇಜ್ ಮತ್ತು ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು ಹೋಂಡಾ ಕಂಪನಿಯ ಹೊಸ Honda Activa ev ಎಲೆಕ್ಟ್ರಿಕ್ ಸ್ಕೂಟರ್ ನ ಮೈಲೇಜ್ ನ ಕುರಿತು ತಿಳಿದುಕೊಳ್ಳುವುದಾದರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 138km ಕಿಲೋಮೀಟರ್ಗಳವರೆಗೆ ಆರಾಮಾಗಿ ಮೈಲೇಜ್ ನೀಡುತ್ತದೆ.
ಸ್ನೇಹಿತರೆ ಅದೇ ರೀತಿ ಇದೀಗ ನಾವು ಈ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2.4kw ಕಿಲೋ ವ್ಯಾಟ್ ಬ್ಯಾಟರಿ ನೊಂದಿಗೆ ಮೊದಲ ವೇರಿಯಂಟ್ ಲಭ್ಯವಿದೆ ಹಾಗೂ 3.2kw ಕಿಲೋ ವ್ಯಾಟ್ ಬ್ಯಾಟರಿ ಯೊಂದಿಗೆ ಈ ಎಲೆಕ್ಟರ್ ಸ್ಕೂಟರ್ ನ ಇನ್ನೊಂದು ವೇರಿಯಂಟ್ ಲಭ್ಯವಿದೆ.
Honda Activa ev ಬೆಲೆ ಎಷ್ಟು…?
ಸ್ನೇಹಿತರೆ ಈಗ ನಾವು ಈ ಹೊಸ Honda Activa ev ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಕುರಿತು ತಿಳಿಯುವುದಾದರೆ. ಹೋಂಡಾ ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇನ್ನೂ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಈ ಸ್ಕೂಟರ್ ಮಾರ್ಚ್ 2025ರಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ. ಇದರ ಪ್ರಾರಂಭಿಕ ಬೆಲೆಯು ₹1,12,840/- ರೂಪಾಯಿಗಳು.
ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.