Motorola G04s : Motorola ಹೊಸ 4G ಮೊಬೈಲ್ ಬಿಡುಗಡೆ ! ಬೆಲೆ ಕೇವಲ ₹7,085/.! ಇಲ್ಲಿದೆ ನೋಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ !

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ತಿಳಿಸಲು ಹೊರಟಿರುವ ವಿಷಯವೇನೆಂದರೆ Motorola ಕಂಪನಿಯು ತನ್ನ ನೂತನ 4G ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನೀಡಲಾಗಿದೆ… 

ಹೌದು ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಮೊಟೊರೊಲಾ ಕಂಪನಿಯು ಒಂದು ಹೊಸ 4G ಮೊಬೈಲನ್ನು ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಬೆಲೆ ಎಷ್ಟು…? ಈ ಫೋನಿನ ಬ್ಯಾಟರಿ ಸಮಸ್ಯೆ ಎಷ್ಟು…? ಈ ಫೋನಿನಲ್ಲಿ ಅಳವಡಿಸಲಾಗಿರುವ ಪ್ರೊಸೆಸರ್ ಯಾವುದು…? ಈ ಫೋನಿನಲ್ಲಿರುವ RAM ಮತ್ತು ಸ್ಟೋರೇಜ್ ಎಷ್ಟು…? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…

WhatsApp Group Join Now
Telegram Group Join Now
Instagram Group Join Now

ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.

Motorola G04s ಮೊಬೈಲ್ ನ ಬಗ್ಗೆ ವಿವರ :

Motorola G04s
Motorola G04s

ಸ್ನೇಹಿತರೆ ಈಗ ನಾವು ಮೊಟೊರೊಲಾ ಕಂಪನಿಯ ಹೊಸ G04s ಮೊಬೈಲ್ ನ ಬಗ್ಗೆ ವಿವರವನ್ನು ತಿಳಿಯೋಣ ಬನ್ನಿ… 

Name Of Smartphone Motorola G04s 
Processor Unisoc T606
Display LCD
Camera 50MP + 2MP ( 13MP Frent )
Battery 5,000mAh
RAM4GB , 6GB
ROM64GB , 128GB
Network Connectivity3G AND 4G
Charger Watt18watt

ಈ ಹೊಸ Motorola G04s ಮೊಬೈಲ್ ನ ಕ್ಯಾಮೆರಾ :

ಸ್ನೇಹಿತರೆ ಈಗ ನಾವು ಮೊಟೊರೊಲಾ ಕಂಪನಿಯ ಹೊಸ Motorola G04s ಮೊಬೈಲ್ ನ ಕ್ಯಾಮೆರಾ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವುದಾದರೆ. ಮೊಟೊರೊಲಾ ಕಂಪನಿಯ ಈ ಹೊಸ Motorola G04s ಮೊಬೈಲ್ ನಲ್ಲಿ 50MP ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಒಂದು ಒಳ್ಳೆಯ ಫೋಟೋಗಳನ್ನು ತೆಗೆಯಬಹುದು. ಅಷ್ಟೇ ಅಲ್ಲದೆ ಇದರ ಜೊತೆಗೆ 2MP ಮೆಗಾ ಪಿಕ್ಸೆಲ್ ಲೆನ್ಸ್ ಅನ್ನು ಸಹ ಅಳವಡಿಸಲಾಗಿದೆ.

Motorola G04s
Motorola G04s

ಸ್ನೇಹಿತರೆ ಈಗ ನಾವು ಈ ಮೊಟೊರೊಲಾ ಕಂಪನಿಯ ಹೊಸ ಫೋನಿನ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಮೊಬೈಲ್ ನಲ್ಲಿ 13MP ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಒಂದು ಉತ್ತಮ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು. 

Motorola G04s ಮೊಬೈಲ್ ನ ಬ್ಯಾಟರಿ ಸಾಮರ್ಥ್ಯ :

ಸ್ನೇಹಿತರೆ ಈಗ ನಾವು ಮೊಟೊರೊಲಾ ಕಂಪನಿಯ ಹೊಸ Motorola G04s ಮೊಬೈಲ್ ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ. ಈ ಒಂದು ಮೊಬೈಲ್ ನಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರಿಂದ ಈ ಮೊಬೈಲನ್ನು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು. ಒಂದು ಅಥವಾ ಒಂದೂವರೆ ದಿನದವರೆಗೆ ಯಾವುದೇ ರೀತಿ ಅಡೆತಡೆ ಇಲ್ಲದೆ ಉಪಯೋಗಿಸಬಹುದು. ಹಾಗೂ ಈ ಮೊಬೈಲ್ ಅನ್ನು ಚಾರ್ಜ್ ಮಾಡಲು 18watt ವ್ಯಾಟ್ ಚಾರ್ಜರ್ ಅನ್ನು ನೀಡಲಾಗುತ್ತದೆ. 

Motorola G04s ಮೊಬೈಲ್ ನ ಬೆಲೆ ಎಷ್ಟು : 

ಸ್ನೇಹಿತರೆ ಈಗ ನಾವು ಮೊಟೊರೊಲಾ ಕಂಪನಿಯ ಹೊಸ Motorola G04s ಮೊಬೈಲ್ ನ ಬೆಲೆಯ ಬಗ್ಗೆ ತಿಳಿಯುವುದಾದರೆ. ಸದ್ಯ ಈ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆಗಳಲ್ಲಿ. ಆದರೆ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಈ ಮೊಬೈಲ್ ನ ಬೆಲೆಯು ₹7,085/- ರೂಪಾಯಿಗಳು ಮಾತ್ರ. ಒಂದು ಕಡಿಮೆ ಬಜೆಟ್ ನಲ್ಲಿ ಒಳ್ಳೆಯ ಸ್ಮಾರ್ಟ್ ಫೋನನ್ನು ಖರೀದಿ ಮಾಡಲು ಬಯಸುವವರಿಗೆ ಇದು ಉತ್ತಮ ಫೋನ್ ಎಂದು ಹೇಳಬಹುದು. 

ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment