ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ನಾವು ಉದ್ಯೋಗ ಮಿತ್ರ ಜಾಲತಾಣದ ಮೂಲಕ ಸಂತೂರ್ ವಿದ್ಯಾರ್ಥಿ ವೇತನ 2024 ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲಾ ತಿಳಿದೇ ಇರಬಹುದು ನಾವು ಸಂತೂರ್ ವಿದ್ಯಾರ್ಥಿವೇತನ 2024 ಅರ್ಜಿ ಸಲ್ಲಿಸಲು ಮುಂದಾದರೆ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಸಾಮಾನ್ಯವಾಗಿ ನಿಮಗೆಲ್ಲಾ ತಿಳಿಸುವುದಾದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು..?
ಈ ಮೇಲ್ಕಡೆ ತಿಳಿಸಿರುವ ಹಾಗೆ ನಾವು ಸಂತೂರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮುಂದಾದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಿದ್ದೇವೆ ಇಂದಿನ ಈ ಒಂದು ಲೇಖನವನ್ನು ಎಲ್ಲ ವಿದ್ಯಾರ್ಥಿಗಳು ಕೊನೆವರೆಗೂ ಓದಿ.
ಸಂತೂರ್ ವಿದ್ಯಾರ್ಥಿ ವೇತನ 2024 ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು:
ಈ ಕೆಳಗಡೆ ಸಂತೂರ್ ವಿದ್ಯಾರ್ಥಿ ವೇತನದ ಕುರಿತು ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳ ಕುರಿತು ಮಾಹಿತಿ ತಿಳಿಸಲಾಗಿದೆ ಗಮನಿಸಿ.
- ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಚತ್ತೀಸ್ಗಡ ಈ ರಾಜ್ಯಗಳಲ್ಲಿ ನೆಲೆಸಿರುವ ಹಿಂದುಳಿದ ಹಿನ್ನೆಲೆಯ ಯುವತಿಯರಿಗೆ ಈ ಒಂದು ವಿದ್ಯಾರ್ಥಿ ವೇತನ.
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಆದರೆ ಕೇವಲ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು.
- ನೀವು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕು.
- 24ನೇ ಸಾಲಿನಲ್ಲಿ ಸರ್ಕಾರಿ ಶಾಲೆಯಿಂದ ಅಥವಾ ಜೂನಿಯರ್ ಕಾಲೇಜ್ನಿಂದ 12ನೇ ತರಗತಿ ಪಾಸ್ ಆಗಿರಬೇಕಾಗಿರುತ್ತದೆ ತಪ್ಪದೇ ಗಮನಿಸಿ.
- ಹಾಗೆ ದಯವಿಟ್ಟು ಗಮನಿಸಿ 2024 ಮತ್ತು 25ರ ಸಾಲಿನ ಪ್ರಾರಂಭವಾಗುವಂತೆ ಪದವಿಗೆ ನೀವೆಲ್ಲರೂ ದಾಖಲಾಗಿರಬೇಕು.
ಸಂತೂರ್ ಸ್ಕಾಲರ್ಶಿಪ್ ನಿಂದ ಆಗುವ ಪ್ರಯೋಜನಗಳು:
- ಸಂತೂರ್ ಸ್ಕಾಲರ್ಶಿಪ್ ನಿಂದ ಆಗುವಂಥ ಪ್ರಯೋಜನಗಳ ಕುರಿತು ಮಾಹಿತಿ ನಿಮಗೆಲ್ಲಾ ತಿಳಿಸುವುದಾದರೆ ಆರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 24,000 ನೀಡಲಾಗುತ್ತೆ.
ಸಂತೂರ್ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ವಿದ್ಯಾರ್ಥಿಯ ಪದವಿ ಕಾಲೇಜಿನ ಗುರುತಿನ ಚೀಟಿ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಹತ್ತನೇ ಮತ್ತು 12ನೇ ತರಗತಿಯ ಮಾರ್ಕಸ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರಗಳು.
ಸಂತೂರ್ ಸ್ಕಾಲರ್ಶಿಪ್ 2024 ಹೇಗೆ ಅರ್ಜಿ ಸಲ್ಲಿಸಬೇಕು:
ಈ ಮೇಲ್ಗಡೆ ನಿಮಗೊಂದು ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ನಂತರವೇ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಅಥವಾ ಹತ್ತಿರ ಇರುವಂತ ಆನ್ಲೈನ್ ಸೆಂಟರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುತ್ತೀವಿ ಎಂದಾದರೆ ನಿಮಗೊಂದಿದೆ ಇಲ್ಲಿ ಆಪ್ಷನ್ ಯೂಟ್ಯೂಬ್ ನಿಮಗಾಗಿ ಇದೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ how to apply Santosh scholarship 2024 in Kannada ಇತರ ಸರ್ಚ್ ಮಾಡಿದರೆ ನಿಮಗೆ ಹಲವಾರು ವಿಡಿಯೋಗಳನ್ನು ಬರುತ್ತೆ ಒಂದರಿಂದ ಐದು ವಿಡಿಯೋಗಳನ್ನು ನೋಡಿ ಕೊನೆ ತೀರ್ಮಾನಕ್ಕೆ ಬಂದು ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂತೂರ್ ಸ್ಕಾಲರ್ಶಿಪ್ 2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
- 15-10-2024
ಇಲ್ಲಿವರೆಗೆ ಈ ಒಂದು ಲೇಖನವನ್ನು karnatakaudyogamitra.in ಜಾಲತಾಣದ ಮೂಲಕ ಓದಿದ್ದೆಯಾದಲ್ಲಿ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ಪ್ರತಿದಿನ ಇದೇ ತರನಾಗಿ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದೆಯಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್, ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಆಗಿ ಜೊತೆಗೆ ಯುಟ್ಯೂಬ್ ಚಾನೆಲ್ subscribe ಮಾಡಿ.